Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 22:46 - ದೆವಾಚಿ ಖರಿ ಖಬರ್

46 ಹಿತ್ತೆ ಜೆಜುಕ್ ಜಬಾಬ್ ದಿವ್ಕ್ ಕೊನಾಕ್ಬಿ ಹೊವ್ಕ್ ನಾ. ತ್ಯಾ ದಿಸಾಕ್ನಾ ಜೆಜುಕ್ ಸವಾಲ್ ಇಚಾರುಕ್ ಕೊನಾಕ್ಬಿ ಧೈರೊ ಹೊವ್ಕ್ ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

46 ಅದಕ್ಕೆ ಉತ್ತರವಾಗಿ ಯಾರೂ ಒಂದು ಮಾತನ್ನಾದರೂ ಆತನಿಗೆ ಹೇಳಲಾರದೆ ಹೋದರು. ಇದಲ್ಲದೆ ಅಂದಿನಿಂದ ಆತನನ್ನು ಪ್ರಶ್ನಿಸಲು ಯಾರೂ ಧೈರ್ಯಪಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

46 ಇದಕ್ಕೆ ಉತ್ತರವಾಗಿ ಒಂದು ಮಾತು ಹೇಳಲೂ ಫರಿಸಾಯರಿಂದ ಆಗಲಿಲ್ಲ. ಅದು ಮಾತ್ರವಲ್ಲ, ಅಂದಿನಿಂದ ಯೇಸುವನ್ನು ಪ್ರಶ್ನಿಸಲು ಯಾರೂ ಧೈರ್ಯಗೊಳ್ಳಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

46 ಅದಕ್ಕೆ ಉತ್ತರವಾಗಿ ಯಾರೂ ಒಂದು ಮಾತಾದರೂ ಆತನಿಗೆ ಹೇಳಲಾರದೆ ಹೋದರು. ಇದಲ್ಲದೆ ಅಂದಿನಿಂದ ಆತನನ್ನು ಇನ್ನೇನಾದರೂ ಕೇಳುವದಕ್ಕೆ ಯಾರಿಗೂ ಧೈರ್ಯ ಹುಟ್ಟಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

46 ಯೇಸುವಿನ ಪ್ರಶ್ನೆಗೆ ಉತ್ತರಕೊಡಲು ಫರಿಸಾಯರಲ್ಲಿ ಯಾರಿಗೂ ಸಾಧ್ಯವಾಗಲಿಲ್ಲ. ಅಂದಿನಿಂದ ಯೇಸುವನ್ನು ವಂಚಿಸುವುದಕ್ಕಾಗಿ ಪ್ರಶ್ನೆ ಕೇಳಲು ಯಾರೂ ಧೈರ್ಯಪಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

46 ಅದಕ್ಕೆ ಯಾರೂ ಒಂದು ಮಾತನ್ನು ಸಹ ಯೇಸುವಿಗೆ ಉತ್ತರ ಕೊಡಲಾರದೆ ಹೋದರು. ಇದಲ್ಲದೆ ಆ ದಿನದಿಂದ ಯೇಸುವನ್ನು ಪ್ರಶ್ನಿಸುವುದಕ್ಕೆ ಯಾರಿಗೂ ಧೈರ್ಯ ಬರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 22:46
12 ತಿಳಿವುಗಳ ಹೋಲಿಕೆ  

ತೆನಿ ಎವ್ಡ್ಯಾ ಬರ್‍ಯಾ ಬುದ್ವಂತ್ಕಿನ್ ಉತ್ತರ್ ದಿಲ್ಲೆ ಆಯ್ಕುನ್ ಜೆಜುನ್ ತೆಕಾ “ತಿಯಾ ದೆವಾಚ್ಯಾ ರಾಜಾಕ್ನಾ ಲೈ ಧುರ್ ನಾಸ್” ಮಟ್ಲ್ಯಾನ್. ಮಾನಾ ಕೊನಾಕ್ಬಿ ಜೆಜುಕ್ ಸವಾಲ್ ಕರುಕ್ ಧಯ್ರೊ ಹೊವ್ಕ್ ನಾ.


ತೆಂಕಾ, ಅನಿ ಜಾಸ್ತಿಚೆ ಸವಾಲಾ ಇಚಾರುಕ್ ಧೈರೊ ಹೊವ್ಕ್ ನಾ.


ತನ್ನಾ ಕೊನಾಕ್‍ಬಿ ತೆಕಾ ಜಬಾಬ್ ದಿವ್ಕ್ ಹೊವ್ಕ್ ನಾ.


ತೊ ಸೊಟ್ಟೊ ಪೆದ್ರು ಅನಿ ಜುವಾಂವಾಚ್ಯಾ ವಾಂಗ್ಡಾ ಇಬೆ ಹೊತ್ತೊ ಥೈತ್ಲ್ಯಾ ಲೊಕಾನಿ ಬಗಲ್ಲ್ಯಾನಿ ತಸೆ ಹೊವ್ನ್ ತ್ಯಾ ಅಪೊಸ್ತಲಾಕ್ನಿ ವಿರೊಧ್ ಹೊವ್ನ್ ತೆಂಚ್ಯಾಕ್ಡೆ ಕಾಯ್ಬಿ ಸಾಂಗುಕ್ ಹೊವ್ಕ್ ನಾ.


ಹ್ಯಾ ಜೆಜುಚ್ಯಾ ಜಬಾಬಾನ್ ತೆಚ್ಯಾ ದುಸ್ಮಾನಾಕ್ನಿ ಲಜ್ಜಾ ಕರ್‍ಲಿ, ಲೊಕಾ ಜೆಜುನ್ ಕರಲ್ಲಿ ಮೊಟಿ-ಮೊಟಿ ವಿಚತ್ರ್ ಕಾಮಾ ಬಗುನ್ ಕುಶಿ ಹೊಲಿ.


ತೆಚೆಸಾಟ್ನಿ ತೆನಿ ಜೆಜುಕ್, ಅಮ್ಕಾ ಗೊತ್ತ್ ನಾ ಮನುನ್ ಜಬಾಬ್ ದಿಲ್ಯಾನಿ, ತನ್ನಾ ಜೆಜುನ್ ತೆಂಕಾ,“ತಸೆ ಜಾಲ್ಯಾರ್ ಮಿಯಾಬಿ ಕಸ್ಲ್ಯಾ ಹಕ್ಕಾನಿ ಹೆ ಸಗ್ಳೆ ಕರುಕ್ ಲಾಗ್ಲಾ ಮನುನ್ ತುಮ್ಕಾ ಸಾಂಗಿನಾ”. ಮನುನ್ ಸಾಂಗಟ್ಲ್ಯಾನ್.


ಜರ್ ದಾವಿದ್ ಕ್ರಿಸ್ತಾಕ್ ಧನಿ ಮನುನ್ ಬಲ್ವುತಾ ತರ್, ಕ್ರಿಸ್ತ್ ದಾವಿದಾಚ್ಯಾ ಘರಾನ್ಯಾಚೊ ಕಸೊ ಹೊವ್ಕ್ ಹೊತಾ? ಮನುನ್ ಇಚಾರ್‍ಲ್ಯಾನ್.


ಧನಿಯಾನ್ ತೆಕಾ ಮಿಯಾಚ್ ತುಜ್ಯಾ ಬಾಬಾಂಚೊ ದೆವ್ ,ಅಬ್ರಾಹಾಮಾಚೊ, ಇಸಾಕಾಚೊ, ಅನಿ ಜಾಕೊಬಾಚೊ ದೆವ್ ಮಟ್ಲ್ಯಾನ್, ತನ್ನಾ ಮೊಯ್ಜೆ ತ್ಯಾ ಝಿಳಿಕ್ ಬಗುಕ್ ಬಿಂವ್ನ್ ಥರ್ ಥರ್‍ಲೊ.


ಖರೆ ತೆನಿ, ಕಾಯ್ಬಿ ಸಾಂಗುಕ್ನ್ಯಾತ್, ಜೆಜುನ್ ತ್ಯಾ ಮಾನ್ಸಾಕ್ ಅಪ್ನಾಕ್ಡೆ ಬಲ್ವುನ್ ಘೆಟ್ಲ್ಯಾನ್, ತೆಕಾ ಆರಾಮ್ ಕರ್‍ಲ್ಯಾನ್, ಅನಿ ಧಾಡುನ್ ದಿಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು