Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 22:43 - ದೆವಾಚಿ ಖರಿ ಖಬರ್

43 ತನ್ನಾ ಜೆಜುನ್, “ತಸೆಹೊಲ್ಯಾರ್ ಪವಿತ್ರ್ ಆತ್ಮ್ಯಾನ್ ದಾವಿದಾಕ್ ಕ್ರಿಸ್ತಾಕ್ ಧನಿ ಮನುನ್ ಬಲ್ವಿ ಸರ್ಕೆ ಕಶ್ಯಾಕ್ ಕರ್‍ಲ್ಯಾನ್?” ದಾವಿದ್ ಮನ್ತಾ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

43 ಅವರು ಆತನಿಗೆ, “ದಾವೀದನ ಮಗನು” ಎಂದು ಹೇಳಿದರು. ಅದಕ್ಕೆ ಆತನು, “ಹಾಗಾದರೆ, ದಾವೀದನೇ ಪವಿತ್ರಾತ್ಮನ ಪ್ರೇರಣೆಯಿಂದ ಆತನನ್ನು ಕರ್ತನು ಎಂದು ಕರೆದಿದ್ದಾನಲ್ಲಾ, ಅದು ಹೇಗೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

43 ಆಗ ಯೇಸು, “ಹಾಗಾದರೆ, ದಾವೀದನೇ ಪವಿತ್ರಾತ್ಮ ಪ್ರೇರಣೆಯಿಂದ ಆತನನ್ನು ‘ಪ್ರಭು’ ಎಂದು ಕರೆದಿದ್ದಾನಲ್ಲಾ. ಅದು ಹೇಗೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

43-44 ದಾವೀದನ ಮಗನು ಎಂದು ಹೇಳಲು ಆತನು - ಹಾಗಾದರೆ ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದಗಳ ಕೆಳಗೆ ಹಾಕುವ ತನಕ ನನ್ನ ಬಲಗಡೆಯಲ್ಲಿ ಕೂತುಕೊಂಡಿರು ಎಂದು ಕರ್ತನು ನನ್ನ ಒಡೆಯನಿಗೆ ನುಡಿದನು. ಎಂಬ ಮಾತಿನಲ್ಲಿ ದಾವೀದನು ಪವಿತ್ರಾತ್ಮಪ್ರೇರಿತನಾಗಿ ಆತನನ್ನು ಒಡೆಯನು ಅನ್ನುವದು ಹೇಗೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

43 ಆಗ ಯೇಸುವು ಫರಿಸಾಯರಿಗೆ, “ಹಾಗಾದರೆ ದಾವೀದನು ಆತನನ್ನು ‘ಪ್ರಭು’ ಎಂದು ಏಕೆ ಕರೆದನು? ದಾವೀದನು ಪರಿಶುದ್ಧಾತ್ಮನ ಶಕ್ತಿಯಿಂದ ಮಾತನಾಡಿದ್ದನು. ದಾವೀದನು ಹೇಳಿದ್ದೇನೆಂದರೆ:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

43 “ಹಾಗಾದರೆ ದಾವೀದನು ಆತ್ಮದಲ್ಲಿ ಆತನಿಗೆ, ‘ಕರ್ತನು’ ಎಂದು ಕರೆದು,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 22:43
10 ತಿಳಿವುಗಳ ಹೋಲಿಕೆ  

ತನ್ನಾ ತಾಬೊಡ್ತೊಬ್ ಆತ್ಮೊಚ್ ಮಾಕಾ ಚಾಲ್ವುನ್ ನ್ಹೆವ್ಕ್‌ಲಾಗ್ಲೊ. ಥೈ ಸರ್‍ಗಾ ವರ್ತಿ ಎಕ್ ಸಿವಾಸನ್ ಹೊತ್ತೆ, ತ್ಯೆಚ್ಯಾ ವರ್ತಿ ಕೊನ್‍ ಕಿ ಎಕ್ಲೊ ಬಸಲ್ಲೊ ಹೊತ್ತೊ.


ಧನಿಯಾಚ್ಯಾ ದಿಸಿ ಮಿಯಾ ಪವಿತ್ರ್ ಆತ್ಮ್ಯಾನ್ ಭರ್‍ಲೊ, ಅನಿ ಮಾಕಾ ಎಕ್ ಮೊಟೊ ಧನ್ ಆಯ್ಕೊ ಯೆಲೊ, ತೊ ಅವಾಜ್ ಎಕ್ ಮೊಟ್ಯಾ ಪಂವ್ಯಾಚ್ಯಾ ಅವಾಜಾ ಸರ್ಕೊ ಯೆವ್‍ಲಾಗಲ್ಲೊ, ತೊ ಮಾಜ್ಯಾ ಫಾಟಿಕ್ಡೆ ಬೊಲುಲಾಗಲ್ಲೊ.


ಕಶ್ಯಾಕ್ ಮಟ್ಲ್ಯಾರ್, ಪ್ರವಾದ್ಯಾಂಚೆ ಬಾತ್ಮಿ ಮಾನ್ಸಾಚ್ಯಾ ಮನಾನಿತ್ನಾ ಯೆಲ್ಲಿ ನ್ಹಯ್ ತಿ ಪವಿತ್ರ್ ಆತ್ಮ್ಯಾ ಚ್ಯಾ ಪ್ರೆರನ್ ವೈನಾ ದೆವಾಕ್ನಾ ಘೊಮ್ಮಾನ್ಸಾ ನಾತರ್ ಬಾಯ್ಕೊಮನ್ಸಾಂಚ್ಯಾ ತೊಂಡಾತ್ನಿ ಭಾಯ್ರ್ ಯೆತಾ.


ತೆಚ್ಯಾಸಾಟಿಚ್ ಪವಿತ್ರ್ ಆತ್ಮೊ ಮನ್ತಾ: “ಆಜ್ ದೆವಾಚೊ ಧನ್ ತುಮಿ ಆಯಿಕ್ತ್ಯಾಶಿ ಜಾಲ್ಯಾರ್,


ಭಾವಾನು ಅನಿ ಭೆನಿಯಾನು ದಾವಿದಾಚ್ಯಾ ತೊಂಡಾತ್ನಾ ಪವಿತ್ರ್ ಪುಸ್ತಕಾತ್ ಸಾಂಗಲ್ಲೆ ಜೆಜುಕ್ ಘಾತ್ ಕರುನ್ ಧರುನ್ ದಿತಲ್ಯಾ ಜುದಾಸಾಚ್ಯಾ ವಿಶಯಾತ್ ಲಿವಲ್ಲೆ ಖರೆ ಹಾಯ್.


ಕಶ್ಯಾಕ್ ಮಟ್ಲ್ಯಾರ್ ಪವಿತ್ರ್ ಆತ್ಮೊ ದಾವಿದಾಚ್ಯಾ ಮುಕಾಂತ್ರ್ ಮಟ್ಲ್ಯಾನಾಯ್, “ಸರ್ವೆಸ್ವರಾನ್ ಮಾಜ್ಯಾ ಧನಿಯಾಕ್, ತುಜ್ಯಾ ದುಸ್ಮನಾಕ್ ತುಜ್ಯಾ ಪಾಂಯಾಂಚ್ಯಾ ಮುಳಾತ್ ಪಡಿಸರ್ಕೆ ಕರಿ ಪತರ್, ತಿಯಾ ಮಾಜ್ಯಾ ಉಜ್ವ್ಯಾಕ್ಡೆ ಬಸುನ್ ರ್‍ಹಾ” ಮನುನ್ ಸಾಂಗ್ಲ್ಯಾನ್.


ಹೆಚ್ಯಾ ಸಾಟ್ನಿ ಮಿಯಾ ತುಮ್ಕಾ ಸಾಂಗ್ತಾ, ದೆವಾಚ್ಯಾ ಆತ್ಮ್ಯಾಚ್ಯಾ ಪ್ರೆರನಾಚ್ಯಾ ವೈನಾ ಬೊಲ್ತಲ್ಲೊ ಕೊನ್‍ಬಿ ಮಾನುಸ್ ಜೆಜು ಸರಾಪ್ ಪಡಲ್ಲೊ ಮನಿನಾ! ತಸೆಚ್ ಪವಿತ್ರ್ ಆತ್ಮ್ಯಾಚೊ ಪ್ರಭಾವ್ ನಸ್ತಾನಾ ಕೊನ್‍ಬಿ ಮಾನುಸ್ “ಜೆಜುಕ್ ಧನಿ” ಮನುನ್ ಸಾಂಗುಕ್ ಸಕಿನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು