Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 22:4 - ದೆವಾಚಿ ಖರಿ ಖಬರ್

4 ತಸೆಮನುನ್ ಅನಿ ಎಗ್ದಾ ತ್ಯಾ ರಾಜಾನ್ ಅಪ್ನಾಚ್ಯಾ ಆಳಾಕ್ನಿ, “ಜಾವಾ ಅನಿ ತ್ಯಾ ಸೈರ್‍ಯಾಕ್ನಿ ಬಕ್ರಿ ಅನಿ ಪಾಡ್ಕಾ ಕಾತ್ರುನ್ ಗರ್‍ದಿಚೆ ಜೆವಾನ್ ರಾಂದುನ್ ತಯಾರ್ ಕರುನ್ ಹೊಲಾ. ಜೆವ್ನಾಕ್ ಯೆವಾ ಮನುನ್ ಸಾಂಗಾ.” ಮನುನ್ ಧಾಡುನ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಅರಸನು ತಿರುಗಿ ಬೇರೆ ಆಳುಗಳನ್ನು ಕರೆದು, ‘ನೀವು ಊಟಕ್ಕೆ ಆಹ್ವಾನಿತರ ಬಳಿಗೆ ಹೋಗಿ ಇಗೋ, ಔತಣ ಸಿದ್ಧವಾಗಿದೆ; ನನ್ನ ಎತ್ತುಗಳನ್ನೂ, ಕೊಬ್ಬಿದ ಹೋರಿಗಳನ್ನೂ ವಧಿಸಿದ್ದೇನೆ; ಎಲ್ಲಾ ಸಿದ್ಧವಾಗಿದೆ; ಮದುವೆಯ ಔತಣಕ್ಕೆ ಬನ್ನಿರಿ’ ಎಂಬುದಾಗಿ ಅವರಿಗೆ ಹೇಳಿರೆಂದು ಅಪ್ಪಣೆ ಕೊಟ್ಟು ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಪುನಃ ಬೇರೆ ಸೇವಕರನ್ನು ಅಟ್ಟಿದ. ‘ಔತಣ ಸಿದ್ಧವಾಗಿದೆ. ಕೊಬ್ಬಿನ ಮಾಂಸದ ಅಡಿಗೆಯನ್ನು ಮಾಡಿಸಿದ್ದೇನೆ. ಎಲ್ಲವೂ ಅಣಿಯಾಗಿದೆ. ಉತ್ಸವಕ್ಕೆ ಬೇಗ ಬನ್ನಿ’ ಎಂದು ಆಹ್ವಾನಿತರಿಗೆ ತಿಳಿಸುವಂತೆ ಹೇಳಿಕಳುಹಿಸಿದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ತಿರಿಗಿ ಬೇರೆ ಆಳುಗಳನ್ನು ಕರೆದು - ನೀವು ಊಟಕ್ಕೆ ಹೇಳಿಸಿಕೊಂಡವರ ಬಳಿಗೆ ಹೋಗಿ - ಇಗೋ, ಅಡಿಗೆ ಸಿದ್ಧವಾಗಿದೆ; ನನ್ನ ಹೋರಿಗಳನ್ನೂ ಕೊಬ್ಬಿದ ಪಶುಗಳನ್ನೂ ಕೊಯಿಸಿದ್ದೇನೆ; ಎಲ್ಲಾ ಸಿದ್ಧವಾಗಿದೆ; ಮದುವೆಯ ಊಟಕ್ಕೆ ಬನ್ನಿರೆಂಬದಾಗಿ ಅವರಿಗೆ ಹೇಳಿರೆಂದು ಅಪ್ಪಣೆ ಕೊಟ್ಟು ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 “ಆಮೇಲೆ ರಾಜನು ಇನ್ನೂ ಕೆಲವು ಸೇವಕರನ್ನು ಕರೆದು, ‘ಈ ಜನರನ್ನು ನಾನು ಆಗಲೇ ಆಹ್ವಾನಿಸಿದ್ದೇನೆ. ಆದ್ದರಿಂದ ಈಗ ಔತಣವು ಸಿದ್ಧವಾಗಿದೆ. ಅಡಿಗೆಗಾಗಿ ಕೊಬ್ಬಿದ ಎತ್ತುಗಳನ್ನು ಮತ್ತು ಕರುಗಳನ್ನು ಕೊಯ್ಸಿದ್ದೇನೆ. ಎಲ್ಲವೂ ಸಿದ್ಧವಾಗಿದೆ. ಮದುವೆ ಔತಣಕ್ಕೆ ಬನ್ನಿ ಎಂದು ಅವರಿಗೆ ತಿಳಿಸಿ’ ಎಂದು ಹೇಳಿ ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 “ಅವನು ಪುನಃ ಬೇರೆ ಸೇವಕರನ್ನು ಕಳುಹಿಸಿ ಅವರಿಗೆ, ‘ಇಗೋ ಔತಣವು ಸಿದ್ಧವಾಗಿದೆ. ಶ್ರೇಷ್ಠ ಔತಣ ಮಾಡಿಸಿದ್ದೇನೆ: ಎಲ್ಲವೂ ಸಿದ್ಧವಾಗಿವೆ. ಮದುವೆಗೆ ಬನ್ನಿರಿ ಎಂದು ಆಹ್ವಾನಿತರಿಗೆ ಹೇಳಿರಿ,’ ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 22:4
18 ತಿಳಿವುಗಳ ಹೋಲಿಕೆ  

ಖರೆ ಪಾವ್ಲುನ್ ಅನಿ ಬಾರ್ನಾಬಾನ್ ಧೈರೊ ಘೆವ್ನ್ ಬೊಲುನ್ ಆಮಿ ತುಮ್ಚ್ಯಾ ವಾಂಗ್ಡಾ ಅದ್ದಿಚ್ ದೆವಾಚಿ ಗೊಸ್ಟಿಯಾ ಬೊಲ್ಲ್ಯಾಂವ್, ಖರೆ ತುಮಿ ತೆ ಆಯ್ಕಿನಸ್ತಾನಾ ನಾಸ್ ಹೊಯ್ ನಸಲ್ಲ್ಯಾ ಜಿವಾಕ್ನಾ ಧುರ್ ಹೊಲ್ಯಾಸಿ.


ಅನಿಬಿ ತ್ಯಾ ಮಾನ್ಸಾನ್ ಅನಿ ಎಗ್ದಾ ಲೈ ಆಳಾಕ್ನಿ ಧಾಡುನ್ ದಿಲ್ಯಾನ್. ಖರೆ ತ್ಯಾ ಗುತ್ಕೆ ಧರಲ್ಲ್ಯಾನಿ ತೆಕಾಬಿ ಅದ್ದಿ ಕರಲ್ಲ್ಯಾಕ್ನಿ ಕರಲ್ಲ್ಯಾ ಸರ್ಕೆಚ್ ಕರ್‍ಲ್ಯಾನಿ.


ದೆವಾನ್ ಅಪ್ನಾಚ್ಯಾ ಸ್ವತಾಚ್ಯಾ ಲೆಕಾಕ್ ಸೈತ್ ಅಪ್ನಾಸಾಟ್ನಿ ಥವ್ನ್ ಘೆಯ್ನಸ್ತಾನಾ, ಅಮ್ಚ್ಯಾಸಾಟ್ನಿ ದಿವ್ನ್ ಸೊಡ್ಲ್ಯಾನ್! ಅಪ್ಲ್ಯಾ ಲೆಕಾಕುಚ್ ದಿಲ್ಲೊ ದೆವ್ ಸಗ್ಳೆಬಿ ಅಮ್ಕಾ ಫುಕೊಟ್ ದಿ ನಸ್ತಾನಾ ರ್‍ಹಾಯ್ಲ್ ಕಾಯ್?


ಖರೆ ಪವಿತ್ರ್ ಆತ್ಮೊ ತುಮ್ಚ್ಯಾ ವರ್‍ತಿ ಯೆತಾ ತನ್ನಾ ತುಮ್ಕಾ ಬಳ್ ಗಾವ್ತಾ. ಮಾನಾ ಜೆರುಜಲೆಮಾಕ್ ,ಸಗ್ಳ್ಯಾ ಜುದೆಯ್ ಪ್ರಾಂತ್ಯಾತ್ ಅನಿ ಸಮರ್ಯಾತ್‍ ಅನಿ ಜಗಾಚ್ಯಾ ಆಕ್ರಿ ಪತರ್ಬಿ ತುಮಿ ಮಾಕಾ ಸಾಕ್ಷಿ ಹೊವ್ನ್ ರ್‍ಹಾತ್ಯಾಶಿ.


ಮೊಟ್ಯಾ ಜೆವ್ನಾಚೊ ಎಳ್ ಯೆಲ್ಲ್ಯಾ ತನ್ನಾ, ತೆನಿ ಸೊಯ್ರ್ಯಾಕ್ನಿ ಬಲ್ವುನ್ ಹಾನುಕ್ ಮನುನ್, ಅಪ್ನಾಚ್ಯಾ ಆಳಾಕ್ನಿ ಧಾಡುನ್ ದಿಲ್ಯಾನ್”, ಸಗ್ಳೆ ತಯಾರ್ ಹೊಲ್ಲೆ ಹಾಯ್, ಯೆವಾ! ಮನುನ್ ಸಾಂಗುನ್ ಧಾಡ್ಲ್ಯಾನ್.


ಮಾನಾ ಅಪ್ನಾಚ್ಯಾ ಆಳಾಕ್ನಿ ಬಲ್ವುಲ್ಯಾನ್ ಅನಿ ತೆಂಕಾ, “ಮಾಜೆ ಲಗ್ನಾಚೆ ಜೆವಾನ್ ತಯಾರ್ ಹಾಯ್, ಖರೆ ಮಿಯಾ ಬಲ್ವಲ್ಲ್ಯಾ ಸೊಯ್ರ್ಯಾಕ್ನಿ ತೆ ನಕ್ಕೊ ಹೊಲೆ.


ಖರೆ ಬಲ್ವಲ್ಲ್ಯಾ ಸೈರ್‍ಯಾನಿ ಬಲ್ವಲ್ಲ್ಯಾಕ್ ಧ್ಯಾನುಚ್ ದಿವ್ಕನ್ಯಾತ್, ತೆನಿ ತೆಂಚ್ಯಾ-ತೆಂಚ್ಯಾ ಧಂದ್ಯಾಕ್ನಿ ತೆನಿ ಗೆಲ್ಯಾನಿ; ಎಕ್ಲೊ ಅಪ್ನಾಚ್ಯಾ ಶೆತಾಕ್ಡೆ ಗೆಲೊ, ಅನಿ ಎಕ್ಲೊ ಅಪ್ನಾಚ್ಯಾ ದುಕಾನಾಕ್ ಗೆಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು