Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 22:37 - ದೆವಾಚಿ ಖರಿ ಖಬರ್

37 ತನ್ನಾ ಜೆಜುನ್ ತೆಕಾ, “ತುಜ್ಯಾ ಪುರಾ ಕಾಳ್ಜಾನ್, ತುಜ್ಯಾ ಪುರಾ ಜಿವಾನ್, ಅನಿ ತುಜ್ಯಾ ಪುರಾ ಮನಾನ್ ಸರ್ವೆಸ್ವರಾಚೊ, ತುಜ್ಯಾ ದೆವಾಚೊ ಪ್ರೆಮ್ ಕರ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

37 ಯೇಸು ಅವನಿಗೆ, “‘ನಿನ್ನ ದೇವರಾಗಿರುವ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಮನಸ್ಸಿನಿಂದಲೂ ಪ್ರೀತಿಸಬೇಕು’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

37 ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ ‘ನಿನ್ನ ಸರ್ವೇಶ್ವರನಾದ ದೇವರನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸು.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

37 ಆತನು - ನಿನ್ನ ದೇವರಾಗಿರುವ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಬುದ್ಧಿಯಿಂದಲೂ ಪ್ರೀತಿಸಬೇಕು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

37 ಯೇಸು, “‘ನಿನ್ನ ದೇವರಾಗಿರುವ ಪ್ರಭುವನ್ನು ಪ್ರೀತಿಸಬೇಕು. ನೀನು ಆತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಮನಸ್ಸಿನಿಂದಲೂ ಪ್ರೀತಿಸಬೇಕು.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

37 ಯೇಸು ಅವನಿಗೆ, “ ‘ನೀನು ನಿನ್ನ ದೇವರಾದ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಮನಸ್ಸಿನಿಂದಲೂ ಪ್ರೀತಿಸಬೇಕು.’

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 22:37
13 ತಿಳಿವುಗಳ ಹೋಲಿಕೆ  

ತ್ಯಾ ಮಾನ್ಸಾನ್ “ಸಗ್ಳ್ಯಾ ತುಜ್ಯಾ ಕಾಳ್ಜಾನ್,ಸಗ್ಳ್ಯಾ ತುಜ್ಯಾ ಜಿವಾನಿ, ಸಗ್ಳ್ಯಾ ತುಜ್ಯಾ ತಾಕ್ತಿನ್, ಅನಿ ಸಗ್ಳ್ಯಾ ತುಜ್ಯಾ ಮನಾನ್; ಸರ್ವೆಸ್ವರಾ ತುಜ್ಯಾ ದೆವಾಚೊ ಪ್ರೆಮ್ ಕರ್, ಅನಿ ತಿಯಾ ತುಕಾಚ್ ಕಸೊ ಪ್ರೆಮ್ ಕರ್‍ತೆ, ತಸೆ ತುಜ್ಯಾ ಸೆಜಾರ್‍ಯಾಚೊಬಿ ಪ್ರೆಮ್ ಕರ್, ಮನುನ್ ಖಾಯ್ದ್ಯಾಚೆ ಪುಸ್ತಕ್ ಸಾಂಗ್ತಾ” ಮಟ್ಲ್ಯಾನ್.


ಅನಿ ಮಾನ್ಸಾನ್ ಅಪ್ನಾಚ್ಯಾ ಪುರಾ ಕಾಳ್ಜಾನ್, ಪುರಾ ಮನಾನ್, ಪುರಾ ತಾಕ್ತಿನ್ ದೆವಾಚೊ ಪ್ರೆಮ್ ಕರುಚೊ ಅನಿ ಅಪ್ನಾಚೊ ಕರಲ್ಲ್ಯಾ ಬಾಸೆನ್ ದುಸ್ರ್ಯಾಂಚೊಬಿ ಪ್ರೆಮ್ ಕರುಚೊ, ಹಿ ದೊನ್ ಉಪಾದೆಸಾ ಲೈ ಮಹತ್ವಾಚಿ, ಹೆ ಅಮಿ ದೆವಾಕ್ ದಿತಲ್ಯಾ ಕೌಡ್ಯಾಕಿ ಜನಾವರಾಂಚ್ಯಾ ಬಲಿಯಾಂಚ್ಯಾನ್ಕಿ ಅನಿ ದುಸ್ರ್ಯಾ ಕಾನಿಕಾಂಚ್ಯಾನ್ಕಿ ಮೊಟೆ.” ಮಟ್ಲ್ಯಾನ್.


ಆಂಗಾಚಿ ಮಟ್ಲ್ಯಾರ್ ಮಾನುಸ್‍ಪಾನಾಚಿ ಆಶಾ ದೆವಾಕ್ ವಿರೊದ್ ರ್‍ಹಾತಾ, ದೆವಾಚ್ಯಾ ಖಾಯ್ದ್ಯಾಕ್ ಹೆ ಆಂಗ್ ಖಾಲ್ತಿ ಹೊವ್ನ್ ಚಲಿನಾ ಅನಿ ಖಾಲ್ತಿ ಹೊವ್ನ್ ಚಲುಕ್ ಮಾನ್ಸಾಚ್ಯಾ ಸ್ವಬಾವಾಕ್ ಹೊಯ್ಚನಾ.


ತೆನಿ ಜೆಜುಕ್,“ಗುರುಜಿ, ಖಾಯ್ದ್ಯಾತ್ನಿ ಸಗ್ಳ್ಯಾಂಚ್ಯಾನ್ ಮೊಟೊ ಉಪಾದೆಸ್ ಖಲೊ?” ಮನುನ್ ಇಚಾರ್‍ಲ್ಯಾನ್.


ಹ್ಯೊ ಸಗ್ಳ್ಯಾನ್ ಮೊಟೊ ಅನಿ ಲೈ ಗರ್ಜೆಚೊ ಖಾಯ್ದೆ


ಖರೆಬಿ ಕ್ರಿಸ್ತಾನುಚ್ ದಿಲ್ಲೊ ಹುಕುಮ್ ಹ್ಯೊ; ಜೆ ಕೊನ್ ದೆವಾಚೊ ಪ್ರೆಮ್ ಕರ್ತಾ, ತೆನಿ ಅಪ್ಲ್ಯಾ ಭಾವಾಚೊಬಿ ಪ್ರೆಮ್ ಕರುಕ್ ಪಾಜೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು