Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 22:32 - ದೆವಾಚಿ ಖರಿ ಖಬರ್

32 ಮಿಯಾ ಅಬ್ರಾಹಾಮಾಚೊ ದೆವ್, ಇಸಾಕಾಚೊ ದೆವ್, ಅನಿ ಜಾಕೊಬಾಚೊ ದೆವ್. ಅಶೆ ಮಟ್ಲ್ಯಾರ್ ಝಿತ್ತ್ಯಾಂಚೊ ದೆವ್ ತೊ ಮರಲ್ಲ್ಯಾಂಚೊ ನ್ಹಯ್.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

32 ‘ನಾನು ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು’ ಎಂದು ದೇವರು ನಿಮಗೆ ನುಡಿದಿದ್ದನ್ನು ನೀವು ಓದಲಿಲ್ಲವೇ. ಆತನು ಸತ್ತವರಿಗೆ ದೇವರಲ್ಲ, ಆದರೆ ಜೀವಿಸುವವರಿಗೆ ದೇವರಾಗಿದ್ದಾನೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

32 ‘ನಾನು ಅಬ್ರಹಾಮನಿಗೆ ದೇವರು, ಇಸಾಕನಿಗೆ ದೇವರು, ಯಕೋಬನಿಗೆ ದೇವರು ಆಗಿದ್ದೇನೆ,’ ಎಂದು ದೇವರೇ ನಿಮಗೆ ಹೇಳಿರುವುದನ್ನು ನೀವು ಓದಿಲ್ಲವೆ? ಹೀಗಿರುವಾಗ ಅವರು ಜೀವಿತರ ದೇವರೇ ಹೊರತು ಮೃತರ ದೇವರಲ್ಲ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

32 ನಾನು ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು ಎಂದು ದೇವರು ನಿಮಗೆ ನುಡಿದದ್ದನ್ನು ನೀವು ಓದಲಿಲ್ಲವೇ. ಆತನು ಜೀವಿತರಿಗೆ ದೇವರಾಗಿದ್ದಾನೆ ಹೊರತು ಜೀವವಿಲ್ಲದವರಿಗೆ ಅಲ್ಲ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

32 ‘ನಾನು ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು’ ಎಂದು ಹೇಳಿರುವುದನ್ನು ನೀವು ಓದಿಲ್ಲವೇ? ಹೀಗಿರುವಲ್ಲಿ, ದೇವರು ಜೀವಿತರಿಗೆ ಮಾತ್ರ ದೇವರೇ ಹೊರತು ಸತ್ತವರಿಗಲ್ಲಾ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

32 ‘ನಾನು ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು ಆಗಿದ್ದೇನೆ,’ ಎಂದು ದೇವರು ನಿಮಗೆ ಹೇಳಿದ್ದನ್ನು ನೀವು ಓದಲಿಲ್ಲವೋ? ದೇವರು ಜೀವಿತರಿಗೆ ದೇವರಾಗಿದ್ದಾರೆ ಹೊರತು ಸತ್ತವರಿಗಲ್ಲ,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 22:32
9 ತಿಳಿವುಗಳ ಹೋಲಿಕೆ  

ಧನಿಯಾನ್ ತೆಕಾ ಮಿಯಾಚ್ ತುಜ್ಯಾ ಬಾಬಾಂಚೊ ದೆವ್ ,ಅಬ್ರಾಹಾಮಾಚೊ, ಇಸಾಕಾಚೊ, ಅನಿ ಜಾಕೊಬಾಚೊ ದೆವ್ ಮಟ್ಲ್ಯಾನ್, ತನ್ನಾ ಮೊಯ್ಜೆ ತ್ಯಾ ಝಿಳಿಕ್ ಬಗುಕ್ ಬಿಂವ್ನ್ ಥರ್ ಥರ್‍ಲೊ.


ಖರೆ ತೆನಿ ಸರ್ಗ್ ಮನ್ತಲ್ಯಾ ಬರ್‍ಯಾ ದೆಶ್ಯಾಕ್ ಆಸ್ಯಾ ಕರ್‍ತಲಿ ಲೊಕಾ ತಸೆ ಹೊವ್ನ್, ತೆಂಚೊ ದೆವ್ ವಿಶ್ವಾಸಾನ್ ಅಪ್ನಾಚ್ಯಾ ಲೆಕಾಕ್ ಭೆಟ್ವುನ್ ದಿವ್ಕ್ ಲಾಗಲ್ಲೊ, ತೆಕಾ ಗೊಸ್ಟ್ ದಿವ್ನ್ ಹೊಲ್ಲಿ ಹೊತ್ತ್ಯೆ ಹೊಲ್ಯಾರ್ಬಿ ಅಪ್ನಾಚ್ಯಾ ಎಕ್ಲ್ಯಾಚ್ ಲೆಕಾಕ್ ಬಲಿ ಕರುನ್ ದಿವ್ಕ್ ತೊ ತಯಾರ್ ಹೊತ್ತೊ.


ಮರಲ್ಲೆ ಝಿತ್ತೆ ಹೊತಲ್ಯಾ ವಿಶಯಾತ್ ದೆವಾನ್ ಕಾಯ್ ಮಟ್ಲ್ಯಾನಾಯ್ ಮನುನ್ ತುಮಿ ವಾಚ್ವುಕ್‍ನ್ಯಾತ್ ಕಾಯ್? ದೆವ್ ಮನ್ತಾ,


ಅಬ್ರಾಹಾಮಾಚೊ, ಇಸಾಕಾಚೊ, ಅನಿ ಜಾಕೊಬಾಚೊ ದೆವ್ ತೊಚ್ ಅನಿ ಅಮ್ಚ್ಯಾ ಪುರ್ವಜ್ಯಾಂಚೊ ಸಗ್ಳ್ಯಾಂಚೊ ದೆವ್, ತೆನಿ ಅಪ್ಲೊ ಸೆವಕ್ ಜೆಜುಚಿ ಮಹಿಮಾ ಹೊಯ್ ಸಾರ್ಕೆ ಕರ್‍ಲಾ, ತಸೆ ಹೊಲ್ಯಾರ್ಬಿ ತುಮಿ ಜೆಜುಕ್ ಜಿವಾನಿ ಮಾರುಕ್ ಪಿಲಾತಾಕ್ಡೆ ಒಪ್ಸುನ್ ದಿಲ್ಯಾಸಿ ಪಿಲಾತಾನ್ ತೆಕಾ ಸೊಡುಚೆ ಮನುನ್ ತುಮ್ಚ್ಯಾಕ್ಡೆ ಬೊಲ್ಯಾರ್ಬಿ ತುಮಿ ತೆಕಾ ಸೊಡ್ಸುಕ್ ಅವಕಾಸ್ ದಿವ್ಕನ್ಯಾಸಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು