Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 22:24 - ದೆವಾಚಿ ಖರಿ ಖಬರ್

24 ತೆನಿ ಜೆಜುಕ್,“ಗುರುಜಿ, ಮೊಯ್ಜೆನ್ ಎಕ್ ಮಾನುಸ್ ಪೊರಾ ನಸ್ತಾನಾ ಮರ್ಲ್ಯಾರ್ ತೆಚ್ಯಾ ಭಾವಾನ್ ತೆಚ್ಯಾ ಬಾಯ್ಕೊಕ್ಡೆ ಲಗಿನ್ ಕರುನ್ ಘೆವ್ಚೆ. ಅನಿ ತೆಂಕಾ ಜಲಮಲ್ಲಿ ಪೊರಾ ತ್ಯಾ ಮರಲ್ಲ್ಯಾ ಮಾನ್ಸಾಚಿ ಪೊರಾ ಮನುನ್ ಲೆಕ್ಕ್, ಮನುನ್ ಸಾಂಗ್ಲ್ಯಾನಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಇವರು ಆತನಿಗೆ, “ಬೋಧಕನೇ, ‘ಒಬ್ಬನು ಮಕ್ಕಳಿಲ್ಲದೆ ಸತ್ತರೆ ಅವನ ಹೆಂಡತಿಯನ್ನು ಅವನ ತಮ್ಮನು ಮದುವೆಮಾಡಿಕೊಂಡು ತನ್ನ ಅಣ್ಣನಿಗೆ ಮಕ್ಕಳನ್ನು ಪಡೆಯಬೇಕೆಂದು ಮೋಶೆಯು ಹೇಳಿದ್ದಾನೆ.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ಅವರು ಸ್ವಾಮಿಯನ್ನು ಹೀಗೆಂದು ಪ್ರಶ್ನಿಸಿದರು: “ಬೋಧಕರೇ, ಮಕ್ಕಳಿಲ್ಲದೆ ಒಬ್ಬನು ಸತ್ತುಹೋದರೆ ಅವನ ಹೆಂಡತಿಯನ್ನು ತಮ್ಮನು ಮದುವೆಮಾಡಿಕೊಂಡು ಅಣ್ಣನಿಗೆ ಸಂತಾನ ಪಡೆಯಬೇಕು,” ಎಂದು ಮೋಶೆ ಹೇಳಿದ್ದಾನಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಇವರು ಆತನಿಗೆ ಪ್ರಶ್ನೆಮಾಡಿದ್ದೇನಂದರೆ - ಬೋಧಕನೇ, ಒಬ್ಬನು ಮಕ್ಕಳಿಲ್ಲದೆ ಸತ್ತರೆ ಅವನ ಹೆಂಡತಿಯನ್ನು ಅವನ ತಮ್ಮನು ಮದುವೆಮಾಡಿಕೊಂಡು ತನ್ನ ಅಣ್ಣನಿಗೆ ಸಂತಾನವನ್ನು ಪಡೆಯಬೇಕೆಂದು ಮೋಶೆಯು ಹೇಳಿದನಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 “ಬೋಧಕನೇ, ವಿವಾಹಿತನೊಬ್ಬನು ಮಕ್ಕಳನ್ನು ಪಡೆಯದೆ ಸತ್ತರೆ, ಅವನ ಹೆಂಡತಿಯನ್ನು ಅವನ ತಮ್ಮನು ಮದುವೆ ಮಾಡಿಕೊಂಡು ಅಣ್ಣನಿಗಾಗಿ ಸಂತಾನ ಪಡೆಯಬೇಕೆಂದು ಮೋಶೆ ಹೇಳಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 “ಬೋಧಕರೇ, ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ತಮ್ಮನು ವಿಧವೆಯನ್ನು ಮದುವೆಯಾಗಿ ತನ್ನ ಅಣ್ಣನಿಗೆ ಸಂತಾನವನ್ನು ಪಡೆಯಬೇಕೆಂದು ಮೋಶೆಯು ಹೇಳಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 22:24
14 ತಿಳಿವುಗಳ ಹೋಲಿಕೆ  

“ ಗುರುಜಿ ಮೊಯ್ಜೆನ್ ಅಮ್ಚ್ಯಾಸಾಟ್ನಿ ಎಕ್ ಘೊಮಾನುಸ್ ನಗಿನ್ ಕರುನ್ ಘೆತಾ, ಅನಿ ಪೊರಾ ನಸ್ತಾನಾ ಮರ್ಲ್ಯಾರ್, ತ್ಯಾ ಮರಲ್ಲ್ಯಾ ಮಾನ್ಸಾಚ್ಯಾ ಭಾವಾನ್ ತ್ಯಾ ಬಾಯ್ಕೊಮನಿಕ್ಡೆ ಲಗಿನ್ ಹೊವ್ಚೆ, ಅನಿ ತೆಂಕಾ ಹೊಲ್ಲಿ ಪೊರಾ ತ್ಯಾ ಮರಲ್ಲ್ಯಾ ಭಾವಾಚಿ ಪೊರಾ ಮನುನ್ ಘೆವ್ಚೆ” ಮನುನ್ ಎಕ್ ಖಾಯ್ದೊ ಲಿವ್ಲ್ಯಾನಾಯ್.


“ಗುರುಜಿ,ಎಕ್ಲೊ ಮಾನುಸ್ ಪೊರಾ ನಸ್ತಾನಾ ಮರ್ಲ್ಯಾರ್ ತೆಚ್ಯಾ ಧಾಕ್ಲ್ಯಾ ಭಾವಾನ್ ತ್ಯಾ ಬಾಯ್ಕೊಮನ್ಸಿಕ್ಡೆ ನಗಿನ್ ಕರುನ್ ಘೆವ್ಚೆ, ಅಸೆ ತೆಂಕಾ ಪೊರಾ ಹೊವ್ನ್ ತೆಚ್ಯಾ ಮೊಟ್ಯಾ ಭಾವಾಕ್ ಪಿಳ್ಗಿ ಕರುನ್ ದಿವ್ಚಿ ಮನುನ್ ಮೊಯ್ಜೆನ್ ಅಪ್ಲ್ಯಾ ಖಾಯ್ದ್ಯಾತ್ನಿ ಲಿವುನ್ ಥವ್ಲ್ಯಾನಾಯ್;


“ಮಿಯಾ ಸಾಂಗಲ್ಲೆ ತುಮಿ ಕರಿನ್ಯಾಶಿ, ಅನಿ ಮಾಕಾ ಧನಿ, ಧನಿ ಮನುನ್ ಕಶ್ಯಾಕ್ ಬಲ್ವುತ್ಯಾಶಿ?


ತೆನಿ ಜೆಜುಕ್,“ಗುರುಜಿ, ಖಾಯ್ದ್ಯಾತ್ನಿ ಸಗ್ಳ್ಯಾಂಚ್ಯಾನ್ ಮೊಟೊ ಉಪಾದೆಸ್ ಖಲೊ?” ಮನುನ್ ಇಚಾರ್‍ಲ್ಯಾನ್.


ಅನಿ ಅಪ್ನಾಚ್ಯಾ ಉಲ್ಲ್ಯಾ ಶಿಸಾಕ್ನಿ ಅನಿ ಹೆರೊದಾಚ್ಯಾ ಪಕ್ಷಾಚ್ಯಾ ಉಲ್ಲ್ಯಾ ಲೊಕಾಕ್ನಿ ಶಿಕ್ವುನ್ ಜೆಜುಕ್ಡೆ ಧಾಡುನ್ ದಿಲ್ಯಾನಿ. ತೆನಿ ಜಾವ್ನ್ ಜೆಜುಕ್, “ಗುರುಜಿ, ತಿಯಾ ಕೊನಾಚ್ಯಾ ಮೊಟೆಪಾನಾಕ್-ಗಿನಾಕ್ ಲೆಕ್ಕ್ ಕರಿನಸ್ತಾನಾ ದೆವಾಚ್ಯಾ ಮನಾ ಸರ್ಕೆ ಕಾಯ್ ಖರೆ ಹಾಯ್ ತೆಚ್ ಲೊಕಾಕ್ನಿ ಶಿಕ್ವುತೆ ಅನಿ ಸಾಂಗ್ತೆ ತೆ ಅಮ್ಕಾ ಗೊತ್ತ್ ಹಾಯ್. ಕಶ್ಯಾಕ್ ಮಟ್ಲ್ಯಾರ್ ತಿಯಾ ಕೊನಾಕ್ಬಿ ಭಿಯಾತಲೊ ಮಾನುಸ್ ನ್ಹಯ್.”


ಮಾಕಾ ಧನಿಯಾ, ಧನಿಯಾ ಮನುನ್ ಬಲ್ವುತಲೆ ಸಗ್ಳೆ ಜಾನಾ ಸರ್ಗಾಚ್ಯಾ ರಾಜಾತ್ ಭುತ್ತುರ್ ಜವ್ಕ್ ಹೊಯ್ನಾ, ಜೆ ಕೊನ್ ಮಾಜ್ಯಾ ಬಾಬಾಚ್ಯಾ ಯವ್ಜನಿ ಸರ್ಕೆ ಹಾಯ್ ತೆಚ್ ಕರ್‍ತಾ ತೊ ಸರ್‍ಗಾಚ್ಯಾ ರಾಜಾತ್ ಭುತ್ತುರ್ ಜಾತಾ.


ತಸೆಹೊಲ್ಯಾರ್, ಎಗ್ದಾ ಸಾತ್ ಜಾನಾ ಭಾವಾ ಹೊತ್ತಿ. ಥೊರ್‍ಲೊ ಭಾವ್ ಲಗಿನ್ ಹೊಲೊ ಅನಿ ಪೊರಾ ನಸ್ತಾನಾ ಮರ್ಲೊ. ಅಶೆ ತ್ಯಾ ಮರಲ್ಲ್ಯಾಚೊ ಭಾವ್ ತ್ಯಾ ಬಾಯ್ಕೊಮನ್ಸಿಕ್ಡೆ ಲಗಿನ್ ಹೊಲೊ.


ತರ್ ಅತ್ತಾ, “ಮರಲ್ಲೆ ಸಗ್ಳೆ ಜಾನಾ ಝಿತ್ತೆ ಹೊವ್ನ್ ಉಟುನ್ ಯೆಲ್ಲ್ಯಾ ತನ್ನಾ ತಿ ಬಾಯ್ಕೊಮನುಸ್ ಕೊನಾಚಿ ಬಾಯ್ಕೊ ಹೊತಾ? ಕಶ್ಯಾಕ್ ಮಟ್ಲ್ಯಾರ್ ಸತ್‍ಜಾನಾಬಿ ತಿಚೆಕ್ಡೆ ಲಗಿನ್ ಹೊಲ್ಲೆ?” ಮನುನ್ ಇಚಾರ್‍ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು