Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 22:20 - ದೆವಾಚಿ ಖರಿ ಖಬರ್

20 ತೆನಿ ತೆಂಕಾ,“ ಹೆಚ್ಯಾ ವರ್‍ತಿ ಕೊನಾಚೆ ನಾವ್ ಅನಿ ಚಿತ್ತರ್ ಹಾಯ್?” ಮನುನ್ ಇಚಾರ್‍ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಆತನು, “ಈ ಸ್ವರೂಪವು ಈ ಮುದ್ರೆಯೂ ಯಾರದು?” ಎಂದು ಕೇಳಿದ್ದಕ್ಕೆ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಆಗ ಯೇಸು, “ಇದರಲ್ಲಿರುವುದು ಯಾರ ಮುದ್ರೆ? ಯಾರ ಲಿಪಿ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಆತನು - ಈ ತಲೆಯೂ ಈ ಮುದ್ರೆಯೂ ಯಾರದು ಎಂದು ಕೇಳಿದ್ದಕ್ಕೆ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಆಗ ಆತನು, “ನಾಣ್ಯದ ಮೇಲೆ ಯಾರ ಮುಖಚಿತ್ರವಿದೆ ಮತ್ತು ಯಾರ ಹೆಸರಿದೆ?” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಯೇಸು ಅವರಿಗೆ, “ಇದರ ಮುಖ ಮುದ್ರೆಯು ಮತ್ತು ಇದರ ಮೇಲಿರುವ ಲಿಪಿ ಯಾರದು?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 22:20
4 ತಿಳಿವುಗಳ ಹೋಲಿಕೆ  

“ಮಾಕಾ ಎಕ್ ಚಾಂದಿಚೊ ಪೈಸೊ ದಾಕ್ವಾ ಹೆಚ್ಯಾ ವರ್‍ತಿ ಹೊತ್ತೆ ಚಿತ್ತರ್, ಅನಿ ನಾವ್ ಕೊನಾಚೆ?” ಮನುನ್ ಇಚಾರ್‍ಲ್ಯಾನ್. ತೆನಿ ಚಕ್ರವರ್ತಿಚೆ ಮನುನ್ ಜಬಾಬ್ ದಿಲ್ಯಾನಿ.


ತೆರ್‍ಗಿ ಭರ್‍ತಲಿ ಎಕ್ ಪೈಸ್ಯಾಚಿ ಗಾಲಿ ಮಾಕಾ ದಾಕ್ವಾ ಬಗುವಾ!” ಮಟ್ಲ್ಯಾನ್. ತೆನಿ ಎಕ್ ಪೈಸ್ಯಾಚಿ ಗಾಲಿ ತೆಕಾ ಹಾನುನ್ ದಿಲ್ಯಾನಿ.


ತನ್ನಾ ತೆನಿ, “ಚಕ್ರವರ್ತಿಚೆ” ಮನುನ್ ಜಬಾಬ್ ದಿಲ್ಯಾನಿ. ತನ್ನಾ ಜೆಜುನ್ ತೆಂಕಾ,“ತಸೆಹೊಲ್ಯಾರ್, ಜೆ ಕಾಯ್ ಚಕ್ರವರ್ತಿಕ್ ಸಮಂದ್‍ ಪಡಲ್ಲೆ ಹಾಯ್, ತೆ ಚಕ್ರವರ್ತಿಕ್ ದಿವಾ, ಅನಿ ಜೆ ಕಾಯ್ ದೆವಾಕ್ ಸಮಂದ್‍ ಪಡಲ್ಲೆ ಹಾಯ್ ತೆ ದೆವಾಕ್ ದಿವಾ.” ಮಟ್ಲ್ಯಾನ್.


ತನ್ನಾ ತೆನಿ ಎಕ್ ಚಾಂದಿಚಿ ಪಯ್ಸ್ಯಾಚಿ ಗಾಲಿ ತೆಕಾ ದಿಲ್ಯಾನಿ, ತನ್ನಾ ಜೆಜುನ್ “ಹ್ಯಾ ಚಾಂದಿಚ್ಯಾ ಪಯ್ಸ್ಯಾಚ್ಯಾ ವರ್‍ತಿ ಕೊನಾಚೆ ತೊಂಡ್ ಹಾಯ್ ಅನಿ ಕೊನಾಚೆ ನಾವ್ ಲಿವಲ್ಲೆ ಹಾಯ್?” ಮನುನ್ ತೆಂಕಾ ಇಚಾರ್‍ಲ್ಯಾನ್. ತೆಕಾ ತೆನಿ ಚಕ್ರವರ್ತಿಚೆ ಮಟ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು