Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 21:7 - ದೆವಾಚಿ ಖರಿ ಖಬರ್

7 ತೆನಿ ತ್ಯಾ ಗಾಡ್ವಾಕ್ ಅನಿ ಪೆಟ್ಯಾಕ್ ಘೆವ್ನ್ ಯೆಲ್ಯಾನಿ ಅನಿ ತೆಂಚೆ ವರ್‍ತಿ ಅಪ್ನಾಚೆ ಕಪ್ಡೆ ಟಾಕ್ಲ್ಯಾನಿ. ಜೆಜು ತೆಚ್ಯಾ ವರ್‍ತಿ ಬಸ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಕತ್ತೆಯನ್ನೂ ಮರಿಯನ್ನೂ ತಂದು ಅವುಗಳ ಮೇಲೆ ತಮ್ಮ ಬಟ್ಟೆಗಳನ್ನು ಹಾಕಲು ಯೇಸು ಹತ್ತಿ ಕುಳಿತುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ತಮ್ಮ ಮೇಲಂಗಿಗಳನ್ನು ಅವುಗಳ ಮೇಲೆ ಹಾಸಿದರು. ಯೇಸು ಹತ್ತಿ ಕುಳಿತುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಕತ್ತೆಯನ್ನೂ ಮರಿಯನ್ನೂ ತಂದು ಅವುಗಳ ಮೇಲೆ ತಮ್ಮ ಬಟ್ಟೆಗಳನ್ನು ಹಾಕಲು ಆತನು ಹತ್ತಿ ಕೂತುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಅವರು ತಮ್ಮ ಮೇಲಂಗಿಗಳನ್ನು ಅವುಗಳ ಮೇಲೆ ಹಾಕಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಅವರು ಕತ್ತೆಯನ್ನೂ ಅದರ ಮರಿಯನ್ನೂ ತಂದು ಅವುಗಳ ಮೇಲೆ ತಮ್ಮ ಬಟ್ಟೆಗಳನ್ನು ಹಾಕಿದರು; ಯೇಸು ಅದರ ಮೇಲೆ ಕೂತುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 21:7
6 ತಿಳಿವುಗಳ ಹೋಲಿಕೆ  

“ತುಮ್ಕಾ ಫಿಡೆ ದಿಸ್ತಲ್ಯಾ ಗಾಂವಾತ್ ಜಾವಾ ಅನಿ ಗಾಂವಾತ್ ಭುತ್ತುರ್ ಗೆಲ್ಲ್ಯಾ ತನ್ನಾಚ್ ಪೆಟ್ಯಾಚ್ಯಾ ವಾಂಗ್ಡಾ ಭಾಂದಲ್ಲೆ ಎಕ್ ಗಾಡಾವ್ ತುಮ್ಕಾ ಗಾವ್ತಾ. ತೆಂಕಾ ಸೊಡಾ ಅನಿ ಮಾಜೆಕ್ಡೆ ಘೆವ್ನ್ ಯೆವಾ.


ತನ್ನಾ ಶಿಸಾ ಗೆಲಿ ಅನಿ ಜೆಜುನ್ ಕಾಯ್-ಕಾಯ್ ಕರುಕ್ ಸಾಂಗಲ್ಲ್ಯಾನ್ ತೆ ಸಗ್ಳೆ ತೆನಿ ಕರ್‍ಲ್ಯಾನಿ.


ಲೊಕಾನಿ ಅಪ್ನಾಚೆ ಕಪ್ಡೆ ರಸ್ತ್ಯಾ ವರ್‍ತಿ ಹಾತರ್‍ಲ್ಯಾನಿ. ಅನಿ ಹುರಲ್ಲ್ಯಾನಿ ಝಾಡಾಂಚ್ಯಾ ಕವ್ಳ್ಯಾ ಟಾಳಿಯಾ ಮೊಡುನ್ ರಸ್ತ್ಯಾ ವರ್‍ತಿ ಘಾಟ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು