Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 21:5 - ದೆವಾಚಿ ಖರಿ ಖಬರ್

5 “ಅಬಕ್, ತುಜೊ ರಾಜಾ ತುಜ್ಯಾ ಭುತ್ತುರ್ ಯೆವ್ಲಾ ತೊ ಖಾಯ್ಲ್ ಹೊವ್ನ್ ಚಲ್ತಲೊ, ಅನಿ ಗಾಡ್ವಾಚ್ಯಾ ಪೆಟ್ಯಾ ವರ್‍ತಿ ಬಸುನ್ ತೊ ಯೆತಾ. ಮನುನ್ ಸಿಯೊನ್ ಶಾರಾಕ್ ಸಾಂಗ್!”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 “ಚೀಯೋನ್ ಪುತ್ರಿಯೇ, ನೋಡು, ನಿನ್ನ ಅರಸನು ನಿನ್ನ ಬಳಿಗೆ ಬರುತ್ತಿದ್ದಾನೆ; ಆತನು ಸಾತ್ವಿಕ ಗುಣವುಳ್ಳವನಾಗಿಯೂ ಕತ್ತೆಯನ್ನು, ಹೌದು ಕತ್ತೆಮರಿಯನ್ನು ಹತ್ತಿದವನಾಗಿಯೂ ಬರುತ್ತಾನೆಂದು” ಹೇಳಿರಿ ಎಂಬುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಚೀಯೋನ್ ನಗರಿಗೆ - ನೋಡು, ನಿನ್ನ ಅರಸು ನಿನ್ನ ಬಳಿಗೆ ಬರುತ್ತಾನೆ; ಆತನು ಶಾಂತಗುಣವುಳ್ಳವನಾಗಿಯೂ ಕತ್ತೆಯನ್ನು, ಹೌದು ಪ್ರಾಯದ ಕತ್ತೆಮರಿಯನ್ನು ಹತ್ತಿದವನಾಗಿಯೂ ಬರುತ್ತಾನೆಂದು ಹೇಳಿರಿ ಎಂಬದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 “ಸೀಯೋನ್ ನಗರಿಗೆ ಹೇಳಿರಿ, ‘ನಿನ್ನ ರಾಜನು ಈಗ ನಿನ್ನ ಬಳಿಗೆ ಬರುತ್ತಿದ್ದಾನೆ. ದೀನತೆಯಿಂದ ಕತ್ತೆಯ ಮೇಲೆ ಬರುತ್ತಿದ್ದಾನೆ. ಹೌದು, ಪ್ರಾಯದ ಕತ್ತೆಮರಿಯ ಮೇಲೆ ಬರುತ್ತಿದ್ದಾನೆ.’”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 “ಚೀಯೋನಿನ ಪುತ್ರಿಗೆ ಹೇಳಿರಿ, ‘ಇಗೋ, ನಿನ್ನ ಅರಸನು, ಸಾತ್ವಿಕನಾಗಿ, ಕತ್ತೆಯನ್ನೂ, ಕತ್ತೆಯಮರಿಯನ್ನೂ ಹತ್ತಿದವನಾಗಿ ನಿನ್ನ ಬಳಿಗೆ ಬರುತ್ತಾನೆ.’ ”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 21:5
39 ತಿಳಿವುಗಳ ಹೋಲಿಕೆ  

ಮಾಜೊ ಜುವ್ ಘೆವಾ, ಅನಿ ಖಾಂಜ್ಯಾರ್ ಥವ್ನ್ ಘೆವಾ ಅನಿ ಮಾಜೆಕ್ನಾ ಶಿಕಾ, ಕಶ್ಯಾಕ್ ಮಟ್ಲ್ಯಾರ್ ಮಿಯಾ ಖಾಲ್ತಿ ಹೊವ್ನ್ ಚಲ್ತಲ್ಯಾ ಮನಾಚೊ ಅನಿ ಭೊಳೊ; ಅನಿ ತುಮ್ಕಾ ಆರಾಮ್ ಘೆವ್ಕ್ ಗಾವ್ತಾ.


ಜುದೆಯಾಚ್ಯಾ ಬೆತ್ಲೆಹೆಮಾ, ಜುದಾಚ್ಯಾ ಅದಿಕಾರಾತ್ ತಿಯಾ ಬಾರಿಕ್ ಮನುನ್ ಯವ್ಜುನಕೊ. ತುಜ್ಯಾ ಭುತ್ತುರ್ನಾ ಯೆತಾ ಎಕ್ ಫುಡಾರಿ ಮಾಜ್ಯಾ ಇಸ್ರಾಯೆಲಾಚ್ಯಾ ಲೊಕಾಕ್ನಿ ಚಾಲ್ವುನ್ ಘೆವ್ನ್ ಜಾತಲೊ. ಮನುನ್ ಲಿವಲ್ಲೆ ಹಾಯ್, ಮನುನ್ ಸಾಂಗ್ಲ್ಯಾನಿ.


ಅನಿ “ಜುದೆವ್ ಲೊಕಾಂಚೊ ರಾಜಾ ಹೊವ್ಕ್ ಮನುನ್ ಜಲಮಲ್ಲೊ ಪೊರ್ ಖೈ ಹಾಯ್? ದಿಸ್ ಉಗಾವ್ತಲ್ಯಾ ದಿಕ್ಕಾಕ್ ತೆಚೆ ಚಿಕ್ಕಿ ವೈರ್ ಯೆಲ್ಲೆ ಅಮಿ ಬಗಟ್ಲಾವ್, ಅನಿ ತೆಕಾ ಮಾನ್ ಕರುಕ್ ಮನುನ್ ಅಮಿ ಯೆಲಾವ್.” ಮಟ್ಲ್ಯಾನಿ.


ಮಿಯಾ ಪಾವ್ಲು ಕ್ರಿಸ್ತಾಚ್ಯಾ ಶಾಂತ್ಪಾನಾನ್ ಅನಿ ಬೊಳೆಪಾನಾನ್ ತುಮ್ಚ್ಯಾಕ್ಡೆ ಎಕ್ ವಯಕ್ತಿಕ್ ಉಪ್ಕಾರ್ ಮಾಗ್ತಾ, .ಮಿಯಾ ತುಮಿ ಸಾಂಗ್ತ್ಯಾಶಿ ತಶೆ, ತುಮ್ಚ್ಯಾ ಮದ್ದಿ ಹೊತ್ತ್ಯಾ ತನ್ನಾ ಭಿವಲ್ಲೊ ಖರೆ ತುಮ್ಚ್ಯಾಕ್ನಾ ಧುರ್ ರ್‍ಹಾತಾನಾ ಖಟೊರ್ ಹೊಲ್ಲೊ.


ತನ್ನಾ ನಾಥಾನಾಯೆಲಾನ್, “ಗುರುಜಿ, ತಿಯಾ ದೆವಾಚೊ ಲೆಕ್! ಇಸ್ರಾಯೆಲಾಚೊ ರಾಜಾ!” ಮನುನ್ ಜಬಾಬ್ ದಿಲ್ಯಾನ್.


ತನ್ನಾ ಶಿಸಾ ಗೆಲಿ ಅನಿ ಜೆಜುನ್ ಕಾಯ್-ಕಾಯ್ ಕರುಕ್ ಸಾಂಗಲ್ಲ್ಯಾನ್ ತೆ ಸಗ್ಳೆ ತೆನಿ ಕರ್‍ಲ್ಯಾನಿ.


ಅನಿ ಜೆಜುನ್ ಮೊಯ್ಜೆಚ್ಯಾ ಪುಸ್ತಕಾಕ್ನಾ ಧರಲ್ಲೆ ಸಗ್ಳ್ಯಾ ಪ್ರವಾದ್ಯಾನಿ ಅಪ್ನಾಚ್ಯಾ ವಿಶಯಾತ್ ಕಾಯ್-ಕಾಯ್ ಪವಿತ್ರ್ ಪುಸ್ತಕಾತ್ ಲಿವಲ್ಲೆ ಹಾಯ್, ತೆ ಸಗ್ಳೆ ತೆಂಕಾ ಸೊಡ್ಸುನ್ ಸಾಂಗಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು