Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 21:4 - ದೆವಾಚಿ ಖರಿ ಖಬರ್

4 ಪ್ರವಾದ್ಯಾನ್ ಸಾಂಗಟಲ್ಲೆ ಪುರಾ ಹೊವ್‍ಸಾಟ್ನಿ ಹೆ ಸಗ್ಳೆ ಹೊಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಪ್ರವಾದಿಯ ಮುಖಾಂತರ ಹೇಳಿದ ಮಾತು ನೆರವೇರುವಂತೆ ಇದಾಯಿತು; ಅದೇನೆಂದರೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4-5 ‘ಸಿಯೋನ್ ನಗರಿಗೆ ಹೇಳು: ನಿನ್ನರಸ ಬರುತಿಹನು ದೀನನವ ಹೇಸರಗತ್ತೆಯೇರಿ ಕುಳಿತಿಹನು ಮರಿಹೇಸರಗತ್ತೆಯನೇರಿ ಸಾಗಿಬರುತಿಹನು,’ ಎಂದು ಪ್ರವಾದಿಯೊಬ್ಬನ ವಚನ ನೆರವೇರುವಂತೆ ಇದೆಲ್ಲ ನಡೆಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಒಬ್ಬ ಪ್ರವಾದಿಯ ಮುಖಾಂತರ ಹೇಳಿದ ಮಾತು ನೆರವೇರುವಂತೆ ಇದು ಆಯಿತು; ಆ ಮಾತು ಏನಂದರೆ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಪ್ರವಾದಿಯಾದ ಜೆಕರ್ಯನು ಹೇಳಿದ ಪ್ರವಾದನೆಯು ಇದರಿಂದ ನೆರವೇರಿತು. ಅದೇನೆಂದರೆ:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಇದೆಲ್ಲವೂ ಪವಿತ್ರ ವೇದದಲ್ಲಿ ಪ್ರವಾದಿಯ ಮುಖಾಂತರ ಹೇಳಿದ ಮಾತು ನೆರವೇರುವಂತೆ ಆಯಿತು. ಅದೇನೆಂದರೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 21:4
9 ತಿಳಿವುಗಳ ಹೋಲಿಕೆ  

ಭಿಂವ್ನಕಾಶಿ! ಸಿಯೊನಾಚ್ಯಾ ಶಾರಾಚ್ಯಾ ಲೊಕಾನು ಅಬಕ್ ಹಿತ್ತೆ ತುಜೊ ರಾಜಾ ಎಕ್ ಗಾಡ್ವಾ ವರ್ತಿ ಬಸುನ್ ಯೆತಾ. ಮನುನ್ ಸಾಂಗಲ್ಲ್ಯಾ ಸರ್ಕೆ ಜೆಜು ಗಾಡ್ವಾ ವರ್ತಿ ಬಸುನ್ ಯೆವ್ಲಾ .


ಪ್ರವಾದ್ಯಾಚ್ಯಾ ತೊಂಡಾತ್ನಾ ಸರ್ವೆಸ್ವರಾನ್ ಸಾಂಗಲ್ಲೆ ಸಗ್ಳೆ ಖರೆ ಹೊವ್‍ಸಾಟ್ನಿ ಮನುನ್ ಹೆ ಸಗ್ಳೆ ಅಶೆ ಹೊಲೆ.


ಖರೆ ಪ್ರವಾದ್ಯಾನಿ ಅಪ್ನಾಚ್ಯಾ ಪುಸ್ತಕಾತ್ನಿ ಸಾಂಗಲ್ಲೆ ಪುರಾ ಹೊವ್‍ಸಾಟ್ನಿ ಅಶೆ ಸಗ್ಳೆ ಹೊಲೆ.” ಮಟ್ಲ್ಯಾನ್. ತವ್ಡ್ಯಾಕ್ ಮಟ್ಲ್ಯಾರ್ ಸಗ್ಳಿ ಶಿಸಾ ಜೆಜುಕ್ ಸೊಡುನ್ ಪಳುನ್ ಗೆಲಿ.


ಅನಿ ತುಮ್ಕಾ ಕೊನ್‍ಬಿ ಕಾಯ್ಬಿ ಇಚಾರ್ಲ್ಯಾರ್ ತೆಂಚ್ಯಾ ಧನಿಯಾಕ್ ತಿ ಪಾಜೆ ಹೊಲ್ಯಾತ್ ಅನಿ ಮಾನಾ ಲಗ್ಗುನಾಚ್ ತೊ ತೆಂಕಾ ಧಾಡುನ್ ದಿತಾ. ಮನುನ್ ಸಾಂಗಾ.” ಮನುನ್ ಸಾಂಗಟ್ಲ್ಯಾನ್


ತೆನಿ ಗಾಡ್ವಾಚ್ಯಾ ಪೆಟ್ಯಾಕ್ ಜೆಜುಕ್ಡೆ ಘೆವ್ನ್ ಯೆಲ್ಯಾನಿ, ಅನಿ ತ್ಯಾ ಜನಾವರಾಚ್ಯಾ ವರ್‍ತಿ ಫಾಳಿಯಾ ಘಾಟ್ಲ್ಯಾನಿ. ಜೆಜು ತೆಚೆ ವರ್‍ತಿ ಬಸ್ಲೊ.


ಅನಿ ತ್ಯಾ ಗಾಡ್ವಾಚ್ಯಾ ಪೆಟ್ಯಾಕ್ ಜೆಜುಕ್ಡೆ ಘೆವ್ನ್ ಗೆಲ್ಯಾನಿ ತನ್ನಾ ತೆನಿ ತೆಂಚೆ ಕಪ್ಡೆ ತ್ಯಾ ಜನಾವರಾಚ್ಯಾ ವರ್‍ತಿ ಟಾಕ್ಲ್ಯಾನಿ, ಅನಿ ಜೆಜುಕ್ ತೆಚೆ ವರ್‍ತಿ ಬಸುಕ್ ಮಜತ್ ಕರ್‍ಲ್ಯಾನಿ.


ದುಸ್ರೆ ದಿಸಿ ಪಾಸ್ಕಾಚ್ಯಾ ಸನಾಕ್ ಮನುನ್ ಯೆಲ್ಲ್ಯಾ ಲೊಕಾಂಚ್ಯಾ ಮೊಟ್ಯಾ ತಾಂಡ್ಯಾನ್ ಜೆಜು ಜೆರುಜಲೆಮಾಕ್ ಯೆವ್ಲಾ ಮನ್ತಲೆ ಆಯಿಕ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು