Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 21:30 - ದೆವಾಚಿ ಖರಿ ಖಬರ್

30 ಮಾನಾ ಬಾಬಾ ಅನಿ ಎಕ್ಲ್ಯಾ ಲೆಕಾಕ್ಡೆ ಜಾತಾ. ಅನಿ ತಸೆಚ್ ಸಾಂಗ್ತಾ. ತನ್ನಾ ತೊ ಲೆಕ್ ಹು ಬಾಬಾ ಮಿಯಾ ಜಾತಾ ಮನ್ತಾ. ಖರೆ ತೊ ಜಾಯ್ಚ್ ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

30 ಆಮೇಲೆ ಎರಡನೆಯವನ ಬಳಿಗೆ ಬಂದು ಅದೇ ಮಾತನ್ನು ಹೇಳಿದಾಗ ಅವನು, ‘ನಾನು ಹೋಗುತ್ತೇನಪ್ಪಾ’ ಎಂದು ಹೇಳಿದರೂ ಅವನು ಹೋಗಲೇ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

30 ತಂದೆ ಎರಡನೆಯ ಮಗನ ಹತ್ತಿರ ಹೋಗಿ ಅಂತೆಯೇ ತೋಟಕ್ಕೆ ಹೋಗಲು ಹೇಳಿದ. ಅವನು, ‘ಇಗೋ, ಹೋಗುತ್ತೇನಪ್ಪಾ’, ಎಂದು ಹೇಳಿದ. ಆದರೆ ಹೋಗಲೇ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

30 ಆಮೇಲೆ ಎರಡನೆಯವನ ಬಳಿಗೆ ಬಂದು ಅದೇ ಮಾತನ್ನು ಹೇಳಿದಾಗ ಅವನು - ಹೋಗುತ್ತೇನಪ್ಪಾ ಅಂದಾಗ್ಯೂ ಹೋಗಲೇ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

30 “ತಂದೆಯು ಇನ್ನೊಬ್ಬ ಮಗನ ಬಳಿಗೆ ಹೋಗಿ, ‘ಮಗನೇ, ಈ ದಿನ ನೀನು ದ್ರಾಕ್ಷಿತೋಟಕ್ಕೆ ಹೋಗಿ ಕೆಲಸ ಮಾಡು’ ಎಂದನು. ಮಗನು, ‘ಆಗಲಿಯಪ್ಪಾ, ನಾನು ಹೋಗಿ ಕೆಲಸ ಮಾಡುತ್ತೇನೆ’ ಎಂದನು. ಆದರೆ ಆ ಮಗನು ಹೋಗಲೇ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

30 “ಆಮೇಲೆ ತಂದೆ ಎರಡನೆಯವನ ಬಳಿಗೆ ಬಂದು ಅದೇ ಪ್ರಕಾರ ಅವನಿಗೆ ಹೇಳಿದನು. ಅದಕ್ಕವನು ಉತ್ತರವಾಗಿ, ‘ಅಪ್ಪಾ, ನಾನು ಹೋಗುತ್ತೇನೆ,’ ಎಂದು ಹೇಳಿದರೂ ಹೋಗಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 21:30
6 ತಿಳಿವುಗಳ ಹೋಲಿಕೆ  

ಅಪ್ನಿ ದೆವಾಕ್ ವಳಕ್ತಾಂವ್ ಮನುನ್ ತೆನಿ ಸಾಂಗುನ್ ಘೆತಾತ್, ಖರೆ ತೆನಿ ಕರ್‍ತಲ್ಯಾ ಕಾಮಾನಿ ತೆನಿ ದೆವಾಕ್ ತಿರಸ್ಕಾರ್ ಕರ್‍ತಾತ್ ತೆನಿ ಬುರ್ಶೆ ಹೊಲ್ಯಾತ್ ಅನಿ ದೆವಾಕ್ ಮಾನುನ್ ಘೆಯ್‌ನ್ಯಾತ್ ಬರಿ ಕಾಮಾ ಕರುಕ್ ಯೊಗ್ಯ್ ನಾತ್ .


ತಸೆಮನುನ್ ತೆನಿ ಕಾಯ್ ಕರುಚೆ ಮನುನ್ ಸಾಂಗ್ತ್ಯಾತ್ ತೆ ಸಗ್ಳೆ ತುಮಿ ಕರಾ ಅನಿ ಪಾಳಾ; ಖರೆ ತೆಂಚ್ಯಾ ಚಲ್ನುಕಿ ಸರ್ಕೆ ತುಮಿ ಚಲುನಕಾಶಿ, ಕಶ್ಯಾಕ್ ಮಟ್ಲ್ಯಾರ್ ತೆನಿ ಶಿಕ್ವುತಾತ್ ಖರೆ ತೆಚ್ಯಾ ಸರ್ಕೆ ಚಲಿನ್ಯಾತ್.


ತನ್ನಾ ತೊ ಲೆಕ್ ಮಿಯಾ ಜಾಯ್ನಾ ಮನ್ತಾ. ಖರೆ ಮಾನಾ ತೊ ಅಪ್ನಾಚೊ ಮನ್ ಬದಲ್ತಾ ಅನಿ ಬಾಬಾನ್ ಸಾಂಗಲ್ಲ್ಯಾ ಸರ್ಕೆ ಕಾಮಾಕ್ ಜಾತಾ.


“ತರ್ ಹ್ಯಾ ದೊಗ್ಯಾನಿತ್ಲ್ಯಾ ಖಲ್ಯಾ ಲೆಕಾನ್ ಬಾಬಾಕ್ ಪಾಜೆ ಹೊಲ್ಲೆ ಕಾಮ್ ಕರ್‍ಲ್ಯಾನ್?” ಮನುನ್ ಇಚಾರ್‍ಲ್ಯಾನ್. ತನ್ನಾ ತೆನಿ,“ಪಯ್ಲೆಚ್ಯಾ ಲೆಕಾನ್.” ಮನುನ್ ಜಬಾಬ್ ದಿಲ್ಯಾನಿ. ತೆಚೆಸಾಟ್ನಿ ಜೆಜುನ್ ತೆಂಕಾ,“ಮಿಯಾ ತುಮ್ಕಾ ಸಾಂಗ್ತಾ, ತೆರ್‍ಗಿ ವಸುಲ್ ಕರ್‍ತಲೆ ಅನಿ ವೈಬಿಚಾರ್ ಕರ್‍ತಲಿ ಲೊಕಾ ತುಮ್ಚ್ಯೆನ್ಕಿ ಅದ್ದಿ ದೆವಾಚ್ಯಾ ರಾಜಾತ್‍ ಜಾವ್ನ್ ಪಾವ್ತ್ಯಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು