Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 21:27 - ದೆವಾಚಿ ಖರಿ ಖಬರ್

27 ತೆಚೆಸಾಟ್ನಿ ತೆನಿ ಜೆಜುಕ್, ಅಮ್ಕಾ ಗೊತ್ತ್ ನಾ ಮನುನ್ ಜಬಾಬ್ ದಿಲ್ಯಾನಿ, ತನ್ನಾ ಜೆಜುನ್ ತೆಂಕಾ,“ತಸೆ ಜಾಲ್ಯಾರ್ ಮಿಯಾಬಿ ಕಸ್ಲ್ಯಾ ಹಕ್ಕಾನಿ ಹೆ ಸಗ್ಳೆ ಕರುಕ್ ಲಾಗ್ಲಾ ಮನುನ್ ತುಮ್ಕಾ ಸಾಂಗಿನಾ”. ಮನುನ್ ಸಾಂಗಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ಅನಂತರ ಅವರು, “ನಾವರಿಯೆವು” ಎಂದು ಯೇಸುವಿಗೆ ಉತ್ತರಕೊಟ್ಟರು. ಆಗ ಆತನು ಅವರಿಗೆ, “ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೇನೋ ಅದನ್ನು ನಾನು ಸಹ ನಿಮಗೆ ಹೇಳುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

27 ಬಳಿಕ ಬಂದು, “ನಮಗೆ ಗೊತ್ತಿಲ್ಲ,” ಎಂದು ಯೇಸುವಿಗೆ ಉತ್ತರಕೊಟ್ಟರು. ಆಗ ಯೇಸು, “ಹಾಗಾದರೆ, ನಾನು ಕೂಡ ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಕಡೆಗೆ ಅವರು - ನಾವರಿಯೆವು ಎಂದು ಯೇಸುವಿಗೆ ಉತ್ತರಕೊಟ್ಟರು. ಆಗ ಆತನು ಅವರಿಗೆ - ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೇನೋ ಅದನ್ನು ನಾನೂ ನಿಮಗೆ ಹೇಳುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 ಬಳಿಕ ಅವರು, “ಯೋಹಾನನಿಗೆ ಎಲ್ಲಿಂದ ಅಧಿಕಾರ ಬಂದಿತೋ ನಮಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟರು. ಆಗ ಯೇಸು, “ಇವುಗಳನ್ನು ಯಾವ ಅಧಿಕಾರದಿಂದ ಮಾಡುತ್ತಿದ್ದೇನೆ ಎಂಬುದನ್ನು ನಾನು ಸಹ ನಿಮಗೆ ಹೇಳುವುದಿಲ್ಲ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

27 ತರುವಾಯ ಅವರು ಯೇಸುವಿಗೆ, “ನಮಗೆ ಗೊತ್ತಿಲ್ಲ” ಎಂದರು. ಅದಕ್ಕೆ ಯೇಸು ಅವರಿಗೆ, “ನಾನು ಸಹ ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 21:27
19 ತಿಳಿವುಗಳ ಹೋಲಿಕೆ  

ಅಮಿ ಪರ್ಗಟ್ ಕರ್ತಾಂವ್ ತಿ ಬರಿ ಖಬರ್ ಉಲ್ಲ್ಯಾ ಲೊಕಾಕ್ನಿ ತಿ ಧಾಪುನ್ ಥವಲ್ಲಿ ಹಾಯ್, ಜಾಲ್ಯಾರ್ಬಿ ನಾಸಾಚ್ಯಾ ವಾಟೆನ್ ಜಾತಲ್ಯಾಕ್ನಿ ಎವ್ಡಿಚ್ ತಿ ಧಾಪಲ್ಲಿ ಹಾಯ್.


ಕಶ್ಯಾಕ್ ಮಟ್ಲ್ಯಾರ್, ತ್ಯಾ ಲೊಕಾನಿ ದೆವಾಚ್ಯಾ ವಿಶಯಾತ್ ಹೊತ್ತಿ ಖರಿ ಬುದ್ದ್ ಅಪ್ನಾಂಚ್ಯಾ ಮನಾತ್ನಿ ಥವ್ನ್ ಘೆವ್ಕ್ ಇನ್ಕಾರ್ ಕರ್‍ಲ್ಯಾನಾತ್, ದೆವಾನ್ ತೆಂಕಾ ತೆಂಚ್ಯಾ ಪೊಜ್ಡ್ಯಾ ಚಾಲಿಚ್ಯಾ ತಾಬೆತ್ ಸೊಡುನ್ ಸೊಡ್ಲ್ಯಾನಾಯ್. ತಸೆಮನುನ್ ತೆನಿ ನಕ್ಕೊ ಹೊಲ್ಲಿ ಬುರ್ಶಿ ಕಾಮಾ ಕರ್‍ತ್ಯಾತ್.


ತನ್ನಾ ತ್ಯಾ ಮಾನ್ಸಾನ್, “ವಿಚಿತ್ರ್ ವಿಶಯ್ ಹೆ ತ್ಯಾ ಮಾನ್ಸಾನ್ ಮಾಜೆ ಡೊಳೆ ದಿಸಿ ಸರ್ಕೆ ಕರ್ಲ್ಯಾನ್, ಅನಿ ತೊ ಕೊನ್ ಮನುನ್ ತುಮ್ಕಾ ಗೊತ್ತ್ ನಾ.


“ಅನಿ ಸಕ್ಕಾಳಿ ಫಿಡೆ ಮಳಬ್ ತಾಂಬ್ಡೊ ಅನಿ ಎಕ್ ನಮುನಿ ಕಾಳೊಕ್ ಹೊಲ್ಲ್ಯಾ ಸರ್ಕೊ ಹೊವ್ನ್ ರ್‍ಹಾಲ್ಯಾರ್, ‘ಪಾವ್ಸ್ ಯೆನಾರ್ ಹಾಯ್.’” ಮನ್ತ್ಯಾಶಿ. ಮಳ್ಬಾಕ್ ಬಗುಕ್ ವಾತಾವರನ್ ಕಶೆ ಹಾಯ್ ಮನುನ್ ತುಮಿ ಕಳ್ವುನ್ ಘೆತ್ಯಾಶಿ, ಖರೆ ಹ್ಯಾ ದಿಸಾಂಚಿ ವಳಕ್ ತುಮ್ಕಾ ವಳ್ಕುನ್ ಘೆವ್ಕ್ ಹೊಯ್ನಾ.


ತೆಂಚ್ಯಾ ವಿಶಯಾತ್ ತುಮಿ ಚಿಂತಾ ಕರುನಕಾಸಿ. ಕುಡ್ಡ್ಯಾ ಲೊಕಾಕ್ನಿ ವಾಟ್ ದಾಕ್ವುತಲಿ ಕುಡ್ಡಿ ಮುಖಂಡಾ ತೆನಿ. ಎಕ್ ಕುಡ್ಡ್ಯಾ ಮಾನ್ಸಾನ್ ಅನಿ ಎಕ್ ಕುಡ್ಡ್ಯಾಕ್ ವಾಟ್ ದಾಕ್ವುಕ್ ಗೆಲ್ಯಾರ್ ತೆನಿ ದೊಗೆಬಿ ಖಡ್ಡ್ಯಾತ್ ಪಡ್ತ್ಯಾತ್.” ಮನುನ್ ಜಬಾಬ್ ದಿಲ್ಯಾನ್.


ಅನಿ ಅಮಿ ಮಾನ್ಸಾಕ್ನಾ ಮನುನ್ ಸಾಂಗ್ಲಾಂವ್ ತರ್ ಲೊಕಾ ಅಮ್ಕಾ ಕಾಯ್ ಕರ್‍ತ್ಯಾತ್ ಕಾಯ್ಕಿ ಮಟ್ಲ್ಯಾನಿ ಅನಿ ತೆನಿ ಲೊಕಾಕ್ನಿ ಭಿಂಯಾಲೆ. ಕಶ್ಯಾಕ್ ಮಟ್ಲ್ಯಾರ್ ಲೊಕಾ ಜುವಾಂವ್ ಎಕ್ ಪ್ರವಾದಿ ಮನುನ್ ಮಾನಿತ್.


ಅತ್ತಾ ತುಮಿ ಕಾಯ್ ಮನ್ತ್ಯಾಶಿ? ಎಗ್ದಾ ಎಕ್ ಮಾನುಸ್ ಹೊತ್ತೊ, ತೆಕಾ ದೊನ್ ಲೆಕಾ ಹೊತ್ತಿ. ತೊ ಮೊಟ್ಯಾ ಲೆಕಾಕ್ಡೆ ಜಾತಾ ಅನಿ,“ಲೆಕಾ ಆಜ್ ತಿಯಾ ದರಾಕ್ಷಿಚ್ಯಾ ಮಳ್ಯಾತ್ ಜಾ ಅನಿ ಕಾಮ್ ಕರ್”. ಮನ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು