Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 20:9 - ದೆವಾಚಿ ಖರಿ ಖಬರ್

9 ಪಾಚ್ ಘಂಟ್ಯಾಕ್ ಕಾಮಾಕ್ ಯೆವ್ನ್ ಲಾಗಲ್ಲ್ಯಾಕ್ನಿ ಸೈತ್ ಎಕ್ ಚಾಂದಿಚೊ ಪೈಸೊಚ್ ಮಜುರಿ ಗಾವ್ಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಆಗ ಸಾಯಂಕಾಲ ಐದು ಗಂಟೆಗೆ ಬಂದು ಕೆಲಸ ಮಾಡಿದವರು ಬಂದಾಗ, ಪ್ರತಿಯೊಬ್ಬನಿಗೂ ಒಂದೊಂದು ಬೆಳ್ಳಿ ನಾಣ್ಯ ಸಿಕ್ಕಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಅದರಂತೆ ಐದು ಗಂಟೆಗೆ ಗೊತ್ತುಮಾಡಿದವರು ಬಂದಾಗ ಒಬ್ಬೊಬ್ಬನಿಗೆ ಒಂದೊಂದು ಬೆಳ್ಳಿನಾಣ್ಯ ಸಿಕ್ಕಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಆಗ ಸಾಯಂಕಾಲ ಐದು ಗಂಟೆಗೆ ಬಂದವರಿಗೆ ಒಂದೊಂದು ಪಾವಲಿ ಸಿಕ್ಕಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 “ಐದು ಗಂಟೆಯ ಸಮಯದಲ್ಲಿ ಗೊತ್ತುಮಾಡಲ್ಪಟ್ಟ ಕೂಲಿಯಾಳುಗಳು ತಮ್ಮ ಕೂಲಿಯನ್ನು ತೆಗೆದುಕೊಳ್ಳಲು ಬಂದರು. ಪ್ರತಿಯೊಬ್ಬ ಆಳಿಗೂ ಒಂದೊಂದು ಬೆಳ್ಳಿನಾಣ್ಯ ಸಿಕ್ಕಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 “ಆಗ ಐದು ಗಂಟೆಗೆ ಕರೆದವರು ಬಂದಾಗ ಪ್ರತಿಯೊಬ್ಬನಿಗೂ ಒಂದೊಂದು ಬೆಳ್ಳಿನಾಣ್ಯ ಸಿಕ್ಕಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 20:9
10 ತಿಳಿವುಗಳ ಹೋಲಿಕೆ  

ತೆನಿ ತ್ಯಾ ಆಳಾಕ್ನಿ ಎಕ್ ದಿಸಾಕ್ ಎಕ್ ಚಾಂದಿಚೊ ಪೈಸೊ ದಿತಾ ಮನುನ್ ಸಾಂಗುನ್ ಅಪ್ನಾಚ್ಯಾ ಶೆತಾತ್ ಕಾಮಾಕ್ ಧಾಡುನ್ ದಿಲ್ಯಾನ್.


ಸಾಂಚೆಕ್ಡೆ ತ್ಯಾ ಮಳ್ಯಾಚ್ಯಾ ಮಾಲ್ಕಾನ್ ಅಪ್ನಾಚ್ಯಾ ಮಕಾದಮಾಕ್ ಬಲ್ವುಲ್ಯಾನ್. ಅನಿ, ಅದ್ದಿ ಬಲ್ವಲ್ಲ್ಯಾಕ್ನಾ ಧರುನ್ ಆಕ್ರಿಕ್ ಬಲ್ವಲ್ಲ್ಯಾ ಪತರ್ ಸಗ್ಳ್ಯಾಕ್ನಿ ತೆಂಚಿ-ತೆಂಚಿ ದಿಸಾಚಿ ಮಜುರಿ ವಾಟುನ್ ದಿ. ಮನುನ್ ಸಾಂಗಟ್ಲ್ಯಾನ್.


ತನ್ನಾ ಸಕ್ಕಾಳಿ ಫಿಡೆ ಯೆಲ್ಲ್ಯಾಂಚಿ ಪಾಳಿ ಯೆಲಿ. ತೆನಿ ತೆಂಕಾ ಜಾಸ್ತಿಚಿ ಮಜುರಿ ಗಾವ್ತಾ ಮನುನ್ ಯವಜಲ್ಲ್ಯಾನಿ. ಖರೆ ತೆಂಕಾಬಿ ಎಕುಚ್ ಚಾಂದಿಚೊ ಪೈಸೊ ಗಾವ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು