Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 20:6 - ದೆವಾಚಿ ಖರಿ ಖಬರ್

6 ಸಾದಾರನ್ ಪಾಚ್ ಘಂಟ್ಯಾಕ್ ತೊ ಅನಿ ಎಗ್ದಾ ಬಾಜಾರಾತ್ ಗೆಲೊ ಅನಿ ಕಾಯ್ಬಿ ಕಾಮ್ ನಸ್ತಾನಾ ಇಬೆ ಹೊತ್ತ್ಯಾ ಅನಿ ಉಲ್ಲ್ಯಾಸ್ಯಾ ಲೊಕಾಕ್ನಿ ತೆನಿ ಬಗಟ್ಲ್ಯಾನ್. ಅನಿ ತೆಂಕಾ, ದಿಸ್ ಬರ್ ಕಾಮ್ ಕರಿನಸ್ತಾನಾ ಕಶ್ಯಾಕ್ ಎಳ್ ಹಾಳ್ ಕರುಕ್ ಲಾಗ್ಲ್ಯಾಶಿ ತುಮಿ? ಮನುನ್ ಇಚಾರ್‍ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಮತ್ತೊಂದು ಸಾರಿ ಸಾಯಂಕಾಲ ಐದು ಗಂಟೆಗೆ ಅವನು ಹೋಗಿ ಬೇರೆ ಕೆಲವರು ಸುಮ್ಮನೇ ನಿಂತಿರುವುದನ್ನು ಕಂಡು ಅವರನ್ನು, ‘ದಿನವೆಲ್ಲಾ ಇಲ್ಲಿ ಸುಮ್ಮನೇ ನಿಂತಿರುವುದೇಕೆ?’ ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಐದು ಗಂಟೆಗೆ ಹೋದಾಗಲೂ ಬೇರೆ ಕೆಲವರು ಅಲ್ಲಿ ನಿಂತಿರುವುದನ್ನು ಕಂಡು, ‘ದಿನವಿಡೀ ಕೆಲಸಮಾಡದೆ ಸುಮ್ಮನೆ ಇಲ್ಲಿ ನಿಂತಿದ್ದೀರಲ್ಲಾ, ಏಕೆ?’ ಎಂದು ಕೇಳಿದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ತಿರಿಗಿ ಹೆಚ್ಚುಕಡಿಮೆ ಸಾಯಂಕಾಲ ಐದು ಗಂಟೆಗೆ ಹೋಗಿ ಬೇರೆ ಕೆಲವರು ನಿಂತಿರುವದನ್ನು ಕಂಡು ಅವರನ್ನು - ದಿನವೆಲ್ಲಾ ಇಲ್ಲಿ ಯಾಕೆ ಸುಮ್ಮನೆ ನಿಂತಿದ್ದೀರಿ ಎಂದು ಕೇಳಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಸುಮಾರು ಐದು ಗಂಟೆಗೆ ಆ ಯಜಮಾನನು ಮತ್ತೊಮ್ಮೆ ಪೇಟೆಗೆ ಹೋದನು. ಅಲ್ಲಿ ನಿಂತಿದ್ದ ಕೆಲವರನ್ನು ಅವನು ಕಂಡು, ‘ನೀವು ದಿನವಿಡೀ ಕೆಲಸ ಮಾಡದೆ ಸುಮ್ಮನೆ ಏಕೆ ನಿಂತಿದ್ದೀರಿ?’ ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ತರುವಾಯ ಸುಮಾರು ಐದು ಗಂಟೆಗೆ ಅವನು ಹೊರಗೆ ಹೋಗಿ ಬೇರೆ ಕೆಲವರು ಕೆಲಸವಿಲ್ಲದೆ ನಿಂತಿರುವುದನ್ನು ಕಂಡು, ‘ನೀವು ದಿನವೆಲ್ಲಾ ಇಲ್ಲಿ ಕೆಲಸವಿಲ್ಲದೆ ನಿಂತಿರುವುದೇಕೆ?’ ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 20:6
10 ತಿಳಿವುಗಳ ಹೋಲಿಕೆ  

ಅನಿ ಆಳಸ್ಪಾನಾನ್, ದೆವಾಚ್ಯಾ ಗೊಸ್ಟಿಯಾಂಚೆ ಫಳ್ ಘೆತಲಿ ಲೊಕಾ ತುಮಿ ಹೊವ್ನ್ ರ್‍ಹಾವ್ಚೆ ಮನುನ್ ಅಮಿ ಆಶ್ಯಾ ಕರ್ತಾಂವ್ ತ್ಯಾ ಲೊಕಾಕ್ನಿ ವಿಶ್ವಾಸ್, ಅನಿ ತಾಳ್ಮೆ ಹೊತ್ತ್ಯಾಕ್ ತೆನಿ ದೆವಾಚ್ಯಾ ಗೊಸ್ಟಿಯಾಂಚ್ಯಾ ಸಾರ್ಕೆ ಘೆಟ್ಲ್ಯಾನಿ.


ದಿಸ್ ಬುಡಿ ಪತರ್ ಮಾಕಾ ಧಾಡಲ್ಲ್ಯಾನ್ ಕರುಕ್ ಸಾಂಗಲ್ಲಿ ಕಾಮಾ ಅಮಿ ಕರುಕ್ ಪಾಜೆ ರಾತ್ ಹೊವ್ಕ್ ಯೆಲಿ ರಾತ್ ಹೊಲಿ ತರ್ ಕೊನ್ಬಿ ಕಾಮ್ ಕರಿನಾತ್”.


ನ್ಹವ್ಯಾ ಯೆವ್ಜನಿಯಾಂಚ್ಯಾ ವಿಶಯಾತ್ ಬೊಲುಕ್ ಅನಿ ಆಯ್ಕುಕ್ ಥೈತ್ಲ್ಯಾ ಲೊಕಾಕ್ನಿ ಕುಶಿ ಹೊಲಿ .


ತನ್ನಾ ತೆನಿ ಗೆಲೆ. ಮಾನಾ ದೊಪಾರ್ಚೆ ಬಾರಾ ಘಂಟ್ಯಾಕ್ ಅನಿ ತಿನ್ ಘಂಟ್ಯಾಕ್ ತೆನಿ ಭಾಯ್ರ್ ಜಾವ್ನ್ ಅಪ್ನಾಚ್ಯಾ ಶೆತಾತ್ ಕಾಮ್ ಕರುಕ್ ಲೊಕಾಕ್ನಿ ಧಾಡುನ್ ದಿಲ್ಯಾನ್.


ತನ್ನಾ ತೆನಿ, ಅಮ್ಕಾ ಕೊನ್ಬಿ ಕಾಮಾಕ್ ಬಲ್ವುಕ್‍ನ್ಯಾತ್. ಮನುನ್ ಸಾಂಗ್ಲ್ಯಾನಿ. ತನ್ನಾ ತೆನಿ ತೆಂಕಾ,ತಸೆ ಜಾಲ್ಯಾರ್ ತುಮಿಬಿ ಜಾವಾ ಅನಿ ಮಾಜ್ಯಾ ಶೆತಾತ್ ಕಾಮಾಕ್‍ಲಾಗಾ ಮಟ್ಲ್ಯಾನ್.


ಪಾಚ್ ಘಂಟ್ಯಾಕ್ ಕಾಮಾಕ್ ಯೆವ್ನ್ ಲಾಗಲ್ಲ್ಯಾಕ್ನಿ ಸೈತ್ ಎಕ್ ಚಾಂದಿಚೊ ಪೈಸೊಚ್ ಮಜುರಿ ಗಾವ್ಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು