Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 20:5 - ದೆವಾಚಿ ಖರಿ ಖಬರ್

5 ತನ್ನಾ ತೆನಿ ಗೆಲೆ. ಮಾನಾ ದೊಪಾರ್ಚೆ ಬಾರಾ ಘಂಟ್ಯಾಕ್ ಅನಿ ತಿನ್ ಘಂಟ್ಯಾಕ್ ತೆನಿ ಭಾಯ್ರ್ ಜಾವ್ನ್ ಅಪ್ನಾಚ್ಯಾ ಶೆತಾತ್ ಕಾಮ್ ಕರುಕ್ ಲೊಕಾಕ್ನಿ ಧಾಡುನ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಅವನು ಪುನಃ ಸುಮಾರು ಹನ್ನೆರಡು ಗಂಟೆಗೆ ಮತ್ತು ಮೂರು ಗಂಟೆಗೆ ಹೋಗಿ ಅದೇ ಪ್ರಕಾರ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಬಳಿಕ ಸುಮಾರು ಹನ್ನೆರಡು ಗಂಟೆಗೊಮ್ಮೆ, ಮತ್ತೆ ಮೂರು ಗಂಟೆಗೊಮ್ಮೆ ಹೋಗಿ ಇನ್ನೂ ಕೆಲವರನ್ನು ಕೆಲಸಕ್ಕೆ ಕಳುಹಿಸಿದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಅವನು ತಿರಿಗಿ ಹೆಚ್ಚುಕಡಿಮೆ ಹನ್ನೆರಡು ಗಂಟೆಗೆ ಮತ್ತು ಮೂರು ಗಂಟೆಗೆ ಹೋಗಿ ಅದೇ ಪ್ರಕಾರ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಆ ಕೂಲಿಯಾಳುಗಳು ಕೆಲಸ ಮಾಡಲು ಅವನ ತೋಟಕ್ಕೆ ಹೋದರು. “ಆ ಯಜಮಾನನು ಅದೇ ರೀತಿ ಸುಮಾರು ಹನ್ನೆರಡು ಗಂಟೆಗೊಮ್ಮೆ ಮತ್ತೆ ಮೂರು ಗಂಟೆಗೊಮ್ಮೆ ಪೇಟೆಗೆ ಹೋದನು. ಆ ಎರಡು ಸಲವೂ ತನ್ನ ಹೊಲದಲ್ಲಿ ಕೆಲಸ ಮಾಡಲು ಬೇರೆ ಕೆಲವು ಕೂಲಿಯವರನ್ನು ಅವನು ಗೊತ್ತುಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಆಗ ಅವರು ಹೊರಟು ಹೋದರು. “ಅವನು ಸುಮಾರು ಹನ್ನೆರಡು ಗಂಟೆಗೂ ಅನಂತರ ಮೂರು ಗಂಟೆಗೂ ತಿರುಗಿ ಹೋಗಿ ಹಾಗೆಯೇ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 20:5
15 ತಿಳಿವುಗಳ ಹೋಲಿಕೆ  

ದುಸ್ರ್ಯಾ ದಿಸಿ ಹಿ ಲೊಕಾ ಜೊಪ್ಪಾ ಮನ್ತಲ್ಯಾ ಗಾಂವಾಕ್ ಜಗ್ಗೊಳ್ ಯೆಲ್ಲ್ಯಾ ದೊಪಾರ್ಚೊ ಎಳ್ ಹೊಲ್ಲೊ ತ್ಯಾ ವೆಳಾರ್ ಪೆದ್ರು ಮಾಗ್ನಿ ಕರುಕ್ ಸಾಟ್ನಿ ಘರಾಚ್ಯಾ ಮಾಳ್ಗಿ ವರ್‍ತಿ ಗೆಲೊ.


ಎಕ್ ದಿಸಿ ದೊಪರಾಕ್ಡೆ ಸುಮಾರ್ ತಿನ್ ಗಂಟೆ ಹೊಲ್ಲ್ಯಾ ತನ್ನಾ ಕೊರ್ನೆಲಾಕ್ ಎಕ್ ದರ್ಶನ್ ದಿಸ್ಲೆ, ದೆವಾಚೊ ದುತ್ ಎಕ್ಲೊ ತೆಚ್ಯಾ ಜಗ್ಗೊಳ್ ಯೆವ್ನ್ “ಕೊರ್ನೆಲಾ” ಮನುನ್ ಬಲ್ವುತಲೆ ತೆಕಾ ಚೊಕ್ಕ್ ದಿಸ್ಲೆ.


ಎಕ್ ದಿಸಿ ಪೆದ್ರು ಅನಿ ಜುವಾಂವ್ ದೊಪಾರಿ ತಿನ್ ಗಂಟ್ಯಾಕ್ಡೆ ಚಲ್ತಲ್ಯಾ ತೊ ಮಾಗ್ನಿಚೊ ಎಳ್ ದೆವಾಚ್ಯಾ ಗುಡಿಕ್ಡೆ ಜಾಯ್ತ್ ಹೊತ್ತೆ.


ತನ್ನಾ ಜೆಜುನ್, “ಎಕ್ ದಿಸಾಕ್ ಬಾರಾ ತಾಸ್ ಹೊಯ್ ಕಾಯ್ ನ್ಹಯ್? ಕೊನ್ ದಿಸಾಚ್ಯಾ ಉಜ್ವೊಡಾತ್ ಚಲ್ತಾ ತೊ ಅದ್ಳುನ್ ಪಡಿನಾ ಕಶ್ಯಾಕ್ ಮಟ್ಲ್ಯಾರ್ ತೆಕಾ ಹ್ಯಾ ಜಗಾಚೊ ಉಜ್ವೊಡ್ ದಿಸ್ತಾ”.


ಥೈ ಜಾಕೊಬಾಚಿ ಭಾಂಯ್ ಹೊತ್ತಿ, ಜೆಜುಕ್ ಚಲುನ್‍ಚಲುನ್ ಫಿರೆ ಹೊಲ್ಲೆ, ಮನುನ್ ತೊ ಥೈ ಭಾಂಯ್ಚ್ಯಾ ಕಟ್ಟ್ಯಾರ್ ಬಸ್ಲೊ, ತನ್ನಾ ಜಗ್ಗೊಳ್ ದೊಪಾರ್ ಹೊಲ್ಲಿ.


ತನ್ನಾ ಜೆಜುನ್, “ಯೆವಾ, ಅನಿ ತುಮಿ ಬಗ್ತ್ಯಾಸಿ”, ಮನುನ್ ಜವಾಬ್ ದಿಲ್ಯಾನ್. ತನ್ನಾ ಸಾಂಚೆಕ್ಡೆ ಚಾರ್ ಘಂಟೆ ಹೊಲ್ಲೆ. ಅಶೆ ತೆನಿ ತ್ಯೆಚ್ಯಾ ಫಾಟ್ನಾ ಗೆಲ್ಯಾನಿ, ಅನಿ ತೊ ಖೈ ರ್‍ಹಾತಾ ಮನುನ್ ಬಗಟ್ಲ್ಯಾನಿ, ಅನಿ ತ್ಯಾ ದಿಸಿ ದಿಸ್ ಬುಡಿ ಪತರ್ ತ್ಯೆಚ್ಯಾ ವಾಂಗ್ಡಾ ರ್‍ಹಾಲ್ಯಾನಿ.


ಅತ್ತಾ ದೊಪಾರ್ ಹೊಲ್ಲಿ. ಖರೆ ಬಾರಾ ಘಂಟ್ಯಾಕ್ನಾ ತಿನ್ ಘಂಟ್ಯಾ ಪತರ್ ಸಗ್ಳ್ಯಾ ದೆಶಾತ್ ಕಾಳೊಕ್ ಪಡಲ್ಲೊ.


ತೆಚೆಸಾಟ್ನಿ ತೆನಿ ತೆಂಕಾ, ತುಮಿ ಬಿ ಮಾಜ್ಯಾ ಶೆತಾತ್ ಕಾಮಾಕ್ ಚಲಾ, ತುಮ್ಚಿ ಕಾಯ್ ತಿ ಮಜುರಿ ಮಿಯಾ ತುಮ್ಕಾ ದಿತಾ ಮಟ್ಲ್ಯಾನ್.


ಸಾದಾರನ್ ಪಾಚ್ ಘಂಟ್ಯಾಕ್ ತೊ ಅನಿ ಎಗ್ದಾ ಬಾಜಾರಾತ್ ಗೆಲೊ ಅನಿ ಕಾಯ್ಬಿ ಕಾಮ್ ನಸ್ತಾನಾ ಇಬೆ ಹೊತ್ತ್ಯಾ ಅನಿ ಉಲ್ಲ್ಯಾಸ್ಯಾ ಲೊಕಾಕ್ನಿ ತೆನಿ ಬಗಟ್ಲ್ಯಾನ್. ಅನಿ ತೆಂಕಾ, ದಿಸ್ ಬರ್ ಕಾಮ್ ಕರಿನಸ್ತಾನಾ ಕಶ್ಯಾಕ್ ಎಳ್ ಹಾಳ್ ಕರುಕ್ ಲಾಗ್ಲ್ಯಾಶಿ ತುಮಿ? ಮನುನ್ ಇಚಾರ್‍ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು