Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 20:32 - ದೆವಾಚಿ ಖರಿ ಖಬರ್

32 ತನ್ನಾ ಜೆಜು ಇಬೆ ರ್‍ಹಾಲೊ ಅನಿ ತೆಂಕಾ ಬಲ್ವುನ್, “ಮಿಯಾ ತುಮ್ಚ್ಯಾಸಾಟ್ನಿ ಕಾಯ್ ಕರುಚೆ?” ಮನುನ್ ಇಚಾರ್‍ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

32 ಆಗ ಯೇಸು ನಿಂತು ಅವರನ್ನು ಕರೆದು, “ನಾನು ನಿಮಗೆ ಏನು ಮಾಡಬೇಕೆಂದು ಕೋರುತ್ತೀರಿ?” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

32 ಯೇಸು ಅಲ್ಲೇ ನಿಂತು, ಅವರನ್ನು ಕರೆದರು. “ನನ್ನಿಂದ ನಿಮಗೇನಾಗಬೇಕು?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

32 ಆಗ ಯೇಸು ನಿಂತು ಅವರನ್ನು ಕರೆದು - ನಾನು ನಿಮಗೆ ಏನು ಮಾಡಬೇಕೆಂದು ಕೋರುತ್ತೀರಿ ಎಂದು ಕೇಳಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

32 ಯೇಸು ನಿಂತು, ಆ ಕುರುಡರಿಗೆ “ನಾನು ನಿಮಗೆ ಏನು ಮಾಡಬೇಕೆಂದು ಆಶಿಸುತ್ತೀರಿ?” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

32 ಆಗ ಯೇಸು ನಿಂತು, ಅವರನ್ನು ಕರೆದು, “ನಾನು ನಿಮಗೆ ಏನು ಮಾಡಬೇಕೆಂದು ಅಪೇಕ್ಷಿಸುತ್ತೀರಿ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 20:32
6 ತಿಳಿವುಗಳ ಹೋಲಿಕೆ  

ಕಸ್ಲ್ಯಾ ವಿಶಯಾತ್ಬಿ ಚಿಂತಿನಸ್ತಾನಾ ಸಗ್ಳ್ಯಾ ವಿಶಯಾತ್ನಿ ದೆವಾಚ್ಯಾ ಇದ್ರಾಕ್ ಧನ್ಯವಾದ್, ಅನಿ ಮಾಗ್ನಿಯಾ ಕರುನ್ಗೆತ್ ತುಮ್ಕಾ ಪಾಜೆ ಹೊಲ್ಲೆ ಸಗ್ಳ್ಯೆ ಸಾಂಗುನ್ ಘೆವಾ.


ತನ್ನಾ ಜೆಜುನ್ ತಿಕಾ “ಕಾಯ್ ತೆ?” ಮನುನ್ ಇಚಾರ್‍ಲ್ಯಾನ್. ತನ್ನಾ ತೆನಿ ಜೆಜುಕ್,“ತಿಯಾ ರಾಜಾ ಹೊಲ್ಲ್ಯಾ ತನ್ನಾ ಹ್ಯಾ ಮಾಜ್ಯಾ ದೊನಿಬಿ ಲೆಕಾಕ್ನಿ ಎಕ್ಲ್ಯಾಕ್ ತುಜ್ಯಾ ಉಜ್ವ್ಯಾ ಬಾಜುಕ್ ಅನಿ ಎಕ್ಲ್ಯಾಕ್ ಡಾವ್ಯಾ ಬಾಜುಕ್ ಬಸ್ವುತಾ ಮನುನ್ ಮಾಕಾ ಗೊಸ್ಟ್ ದಿ.” ಮಟ್ಲಿನ್.


ತಸೆ ಹೊವ್ನ್, ಮಾಕಾ ಹಿತ್ತೆ ಯೆ ಮನುನ್ ಬಲ್ವಲ್ಲ್ಯಾ ಲೊಕಾಂಚ್ಯಾ ವಾಂಗ್ಡಾ ಮಿಯಾ ವಾದ್ ಕರುಕ್‍ ನಾ, ಖರೆ ತುಮಿ ಮಾಕಾ ಕಶ್ಯಾಕ್ ಬಲ್ವುಲ್ಯಾಸಿ ಮನ್ತಲೆ ದಯಾ ಕರುನ್ ಅತ್ತಾ ಸಾಂಗಾ” ಮಟ್ಲ್ಯಾನ್.


ಲೊಕಾನಿ ತೆಂಕಾ ಜೊರ್ ಕರುನ್ “ಗಪ್ ರ್‍ಹಾವಾ.” ಮಟ್ಲ್ಯಾನಿ. ಖರೆ ತೆನಿ ಅನಿ ಉಲ್ಲೆ ಜೊರಾನಿ, “ಧನಿಯಾ, ದಾವಿದಾಚ್ಯಾ ಲೆಕಾ ಅಮ್ಚೆ ವರ್‍ತಿ ದಯಾ ದಾಕ್ವು!” ಮನುನ್ ಬೊಬ್ ಮಾರ್‍ಲ್ಯಾನಿ.


ತನ್ನಾ ತ್ಯಾ ಕುಡ್ಡ್ಯಾನಿ, “ಧನಿಯಾ, ಅಮ್ಕಾ ದಿಸಿ ಸರ್ಕೆ ಕರ್.” ಮನುನ್ ತೆಕಾ ಜಬಾಬ್ ದಿಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು