Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 20:31 - ದೆವಾಚಿ ಖರಿ ಖಬರ್

31 ಲೊಕಾನಿ ತೆಂಕಾ ಜೊರ್ ಕರುನ್ “ಗಪ್ ರ್‍ಹಾವಾ.” ಮಟ್ಲ್ಯಾನಿ. ಖರೆ ತೆನಿ ಅನಿ ಉಲ್ಲೆ ಜೊರಾನಿ, “ಧನಿಯಾ, ದಾವಿದಾಚ್ಯಾ ಲೆಕಾ ಅಮ್ಚೆ ವರ್‍ತಿ ದಯಾ ದಾಕ್ವು!” ಮನುನ್ ಬೊಬ್ ಮಾರ್‍ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

31 ಆದರೆ ಆ ಗುಂಪಿನವರು, ಸುಮ್ಮನಿರಿ ಎಂದು ಅವರನ್ನು ಗದರಿಸಿದರು. ಅವರಾದರೋ, “ಕರ್ತನೇ, ದಾವೀದ ಕುಮಾರನೇ, ನಮ್ಮನ್ನು ಕರುಣಿಸು” ಎಂದು ಗಟ್ಟಿಯಾಗಿ ಕೂಗಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

31 ಸುಮ್ಮನಿರಬೇಕೆಂದು ಜನರು ಅವರನ್ನು ಗದರಿಸಿದರು. ಅವರಾದರೋ, “ಸ್ವಾಮೀ, ದಾವೀದ ಕುಲಪುತ್ರರೇ, ನಮಗೆ ದಯೆತೋರಿ,” ಎಂದು ಇನ್ನೂ ಗಟ್ಟಿಯಾಗಿ ಕೂಗಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

31 ಆ ಗುಂಪಿನವರು - ಸುಮ್ಮನಿರಿ ಎಂದು ಅವರನ್ನು ಗದರಿಸಲು ಅವರು - ಸ್ವಾಮೀ, ದಾವೀದನ ಕುಮಾರನೇ, ನಮ್ಮನ್ನು ಕರುಣಿಸು ಎಂದು ಹೆಚ್ಚಾಗಿ ಕೂಗಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

31 ಜನರೆಲ್ಲರೂ ಕುರುಡರನ್ನು ಗದರಿಸಿ, ಸುಮ್ಮನಿರಬೇಕೆಂದು ಹೇಳಿದರು. ಆದರೆ ಆ ಕುರುಡರು, “ಪ್ರಭುವೇ, ದಾವೀದನ ಕುಮಾರನೇ, ದಯಮಾಡಿ ನಮಗೆ ಸಹಾಯ ಮಾಡು!” ಎಂದು ಹೆಚ್ಚುಹೆಚ್ಚು ಕೂಗಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

31 ಅವರು ಸುಮ್ಮನಿರುವಂತೆ ಜನರ ಸಮೂಹವು ಅವರನ್ನು ಗದರಿಸಿತು. ಆದರೂ ಅವರು, “ಕರ್ತನೇ, ದಾವೀದನ ಪುತ್ರನೇ, ನಮ್ಮ ಮೇಲೆ ಕರುಣೆಯಿಡು!” ಎಂದು ಇನ್ನೂ ಗಟ್ಟಿಯಾಗಿ ಕೂಗಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 20:31
12 ತಿಳಿವುಗಳ ಹೋಲಿಕೆ  

ಉಲ್ಲ್ಯಾಸ್ಯಾ ಲೊಕಾನಿ ಪೊರಾಂಚ್ಯಾ ವರ್‍ತಿ ಹಾತ್ ಥವ್ನ್ ಮಾಗ್ನಿ ಕರುನ್ ಘೆವ್‍ಸಾಟ್ನಿ ಮನುನ್ ಜೆಜುಕ್ಡೆ ಯೆಲ್ಯಾನಿ. ಖರೆ ಶಿಸಾನಿ ಲೊಕಾಕ್ನಿ ಅಡ್ವುಲ್ಯಾನಿ.


ಚುಕಿನಸ್ತಾನಾ ಮಾಗ್ನಿ ಕರಾ, ತುಮಿ ಮಾಗ್ನಿ ಕರ್‍ತಾನಾ ಜಾಗ್ರುತಿನ್ ರ್‍ಹಾವ್ನ್, ದೆವಾಕ್ ಧನ್ಯವಾದ್ ಸಾಂಗಾ.


ಕನ್ನಾಬಿ ಮಾಗ್ನಿ ಕರುನ್ಗೆತ್ ರ್‍ಹಾವಾ.


ಖರೆ ಜೆಜುನ್ ತಿಚೆಕ್ಡೆ ಎಕ್ ಸಂಬದ್ ಸೈತ್ ಬೊಲುಕ್ನಾ, ತೆಚಿ ಶಿಸಾ ಫಿಡೆ ಯೆಲಿ ಅನಿ, “ತ್ಯಾ ಬಾಯ್ಕೊಮನ್ಸಿಕ್ ಹಿತ್ನಾ ಧಾಡುನ್ ದಿ. ಝುಟುಚ್ ಬೊಬ್ ಮಾರುನ್ಗೆತ್ ತಿ ಅಮ್ಚ್ಯಾ ಫಾಟ್ನಾಚ್ ಯೆವ್ಲಾ!” ಮನುನ್ ಜೆಜುಕ್ಡೆ ಲೈ ಮಾಗುನ್ ಘೆಟ್ಲ್ಯಾನಿ.


ಇದ್ರಾಕ್ ಹೊತ್ತ್ಯಾ ಲೊಕಾನಿ ಗಪ್‍ರಾಮ್ ಮನುನ್ ತೆಕಾ ಡೊಳೆ ಕಾಡ್ಲ್ಯಾನಿ, ಖರೆ ತೊ, ಅನಿ ಉಲ್ಲೆ ಜೊರಾನಿ,“ಜೆಜು! ದಾವಿದಾಚ್ಯಾ ಲೆಕಾ! ಮಾಜಿ ದಯಾ ಕರ್!” ಮನುನ್ ಬೊಬ್ ಮಾರುಕ್‍ಲಾಲೊ.


ಜೆಜು ತೊ ಜಾಗೊ ಸೊಡುನ್ ಚಲುನ್ಗೆತ್ ಜಾತಾನಾ, ದೊಗೆ ಜಾನಾ ಕುಡ್ಡೆ ಜೆಜುಚ್ಯಾ ಫಾಟ್ನಾ ಯೆವ್ನಗೆತ್ “ಜೆಜು, ದಾವಿದಾಚ್ಯಾ ಲೆಕಾ ಅಮ್ಚಿ ದಯಾ ಕರ್” ಮನುನ್ ಬೊಬ್ ಮಾರುಕ್‍ಲಾಲೆ.


ಥೈ ರಸ್ತ್ಯಾಚ್ಯಾ ದಂಡೆಕ್ ಬಸಲ್ಲ್ಯಾ ದೊಗ್ಯಾ ಕುಡ್ಡ್ಯಾನಿ ಜೆಜು ಹಿತ್ನಾ ಪಾರ್ ಹೊವ್ನ್ ಜಾವ್ಕ್ ಲಾಗ್ಲಾ ಮನ್ತಲೆ ಆಯ್ಕುನ್, “ಧನಿಯಾ, ದಾವಿದಾಚ್ಯಾ ಲೆಕಾ ಅಮ್ಚೆ ವರ್‍ತಿ ದಯಾ ದಾಕ್ವು!” ಮನುನ್ ಬೊಬ್ ಮಾರುಕ್ ಚಾಲು ಕರ್‍ಲ್ಯಾನಿ.


ತನ್ನಾ ಜೆಜು ಇಬೆ ರ್‍ಹಾಲೊ ಅನಿ ತೆಂಕಾ ಬಲ್ವುನ್, “ಮಿಯಾ ತುಮ್ಚ್ಯಾಸಾಟ್ನಿ ಕಾಯ್ ಕರುಚೆ?” ಮನುನ್ ಇಚಾರ್‍ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು