Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 20:22 - ದೆವಾಚಿ ಖರಿ ಖಬರ್

22 ತನ್ನಾ ತಿಚ್ಯಾ ಲೆಕಾಕ್ನಿ ಜೆಜುನ್,“ ತುಮಿ ಕಾಯ್ ಇಚಾರುಲ್ಯಾಶಿ, ಮನುನ್ ತುಮ್ಕಾ ಗೊತ್ತ್ ಹಾಯ್ ಕಾಯ್? ಮಿಯಾ ಫಿತಲೆ ಹಾಯ್ ತ್ಯಾ ಕಸ್ಟಾಚ್ಯಾ ಆಯ್ದಾನಾತ್ಲೆ ತುಮ್ಚ್ಯಾನ್ ಫಿವ್ಕ್ ಹೊತಾ ಕಾಯ್?” ಮನುನ್ ಇಚಾರ್‍ಲ್ಯಾನ್. ತನ್ನಾ ತೆನಿ “ ಹೊಯ್ ಅಮ್ಕಾ ಫಿವ್ಕ್ ಹೊತಾ.” ಮಟ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಅದಕ್ಕೆ ಯೇಸು ಪ್ರತ್ಯುತ್ತರವಾಗಿ, “ನೀವು ಬೇಡಿಕೊಳ್ಳುತ್ತಿರುವುದು ಏನೆಂದು ನಿಮಗೆ ತಿಳಿಯದು. ನಾನು ಕುಡಿಯಬೇಕಾಗಿರುವ ಪಾನಪಾತ್ರೆಯಲ್ಲಿ ಕುಡಿಯುವುದಕ್ಕೆ ನಿಮ್ಮಿಂದ ಆಗುವುದೋ?” ಎಂದು ಕೇಳಿದನು. ಅವರು ಆತನಿಗೆ, “ನಮ್ಮಿಂದ ಆಗುವುದು” ಅಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ನೀವು ಕೋರಿಕೊಂಡದ್ದು ಏನೆಂದು ನಿಮಗೇ ತಿಳಿಯದು. ನಾನು ಕುಡಿಯಬೇಕಾದ ಪಾತ್ರೆಯಿಂದ ಕುಡಿಯಲು ನಿಮ್ಮಿಂದ ಆದೀತೆ?” ಎಂದು ಪ್ರಶ್ನಿಸಿದರು. “ಹೌದು, ಆಗುತ್ತದೆ,” ಎಂದು ಅವರು ಮರುನುಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಅದಕ್ಕೆ ಯೇಸು - ನೀವು ಬೇಡಿಕೊಂಡದ್ದು ಏನೆಂದು ನಿಮಗೆ ತಿಳಿಯದು. ನಾನು ಕುಡಿಯಬೇಕಾಗಿರುವ ಪಾತ್ರೆಯಲ್ಲಿ ನೀವು ಕುಡಿಯುವದು ನಿವ್ಮಿುಂದಾದೀತೇ ಎಂದು ಕೇಳಲು ಅವರು - ಆಗುವದು ಅಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಯೇಸು ಅವಳ ಮಕ್ಕಳಿಗೆ, “ನೀವು ಏನು ಕೇಳಿಕೊಳ್ಳುತ್ತಿದ್ದೀರೆಂಬುದೇ ನಿಮಗೆ ಗೊತ್ತಿಲ. ನಾನು ಅನುಭವಿಸಬೇಕಾಗಿರುವ ಸಂಕಟವನ್ನು ಅನುಭವಿಸಲು ನಿಮಗೆ ಸಾಧ್ಯವೋ?” ಎಂದು ಕೇಳಿದನು. ಅದಕ್ಕೆ ಅವರು, “ಹೌದು, ನಮಗೆ ಸಾಧ್ಯ” ಎಂದು ಉತ್ತರಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಯೇಸು ಉತ್ತರವಾಗಿ, “ನೀವು ಬೇಡಿಕೊಂಡದ್ದು ಏನೆಂದು ನಿಮಗೆ ತಿಳಿಯದು. ನಾನು ಕುಡಿಯಲಿರುವ ಪಾತ್ರೆಯಿಂದ ಕುಡಿಯಲು ನಿಮ್ಮಿಂದಾದೀತೇ?” ಎಂದು ಕೇಳಿದರು. ಅವರು, “ಹೌದು, ನಮ್ಮಿಂದಾಗುವುದು,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 20:22
17 ತಿಳಿವುಗಳ ಹೋಲಿಕೆ  

ತೆನಿ, “ಬಾಬಾ, ತುಕಾ ಮನ್ ರ್‍ಹಾಲ್ಯಾರ್, ಹೆ ಕಸ್ಟಾಚೆ ಆಯ್ದಾನ್, ಮಾಜೆಕ್ನಾ ಧುರ್ ಕರ್, ಮಾಜ್ಯಾ ಮನಾ ಸರ್ಕೆ ನ್ಹಯ್, ತುಜ್ಯಾ ಮನಾಕ್ ಕಶೆ ದಿಸ್ತಾ ತಸೆ ಕರ್!” ಮಟ್ಲ್ಯಾನ್.


ಅನಿ ಎಗ್ದಾ ಜೆಜು ಫಿಡೆ ಗೆಲೊ ಅನಿ, “ಮಾಜ್ಯಾ ಬಾಬಾ, ಹೆ ಕಸ್ಟಾಚೆ ಆಯ್ದಾನ್ ಮಿಯಾ ಫಿಲ್ಯಾ ಸಿವಾಯ್ ಧುರ್ ಕರುಕ್ ಹೊಯ್ನಾ ಮನುನ್ ರ್‍ಹಾಲ್ಯಾರ್, ತುಜ್ಯಾ ಮನಾ ಸರ್ಕೆಚ್ ಹೊಂವ್ದಿತ್.” ಮನುನ್ ಮಾಗುಕ್‍ಲಾಲೊ.


ಜೆಜುನ್ ಪೆದ್ರುಕ್, “ತುಜೊ ಚಾಕು ಪಿಸ್ವಿತ್ ಘಾಲ್ ಮಾಜ್ಯಾ ಬಾಬಾನ್ ಮಾಕಾ ದಿಲ್ಲ್ಯಾ ಕಸ್ಟಾಚ್ಯಾ ಆಯ್ದಾನಾತ್ಲೆ ಫಿತಲೆ ನಕ್ಕೊ ಮನ್ತೆ ಕಾಯ್ ತಿಯಾ?” ಮಟ್ಲ್ಯಾನ್.


ಜೆಜು ಮಾಗುನ್ಗೆತ್ “ಬಾಬಾ” “ಮಾಜ್ಯಾ ಬಾಬಾ! ತುಕಾ ಸಗ್ಳೆ ಸಂಗ್ತಿಯಾ ಕರುಕ್ ಸಾದ್ಯ್ ಹಾಯ್, ಹೆ ಸಂಕಟಾಚೆ ಅಯ್ದಾನ್ ಮಾಜೆಕ್ನಾ ದುರ್ ಕರ್, ಖರೆ ಮಿಯಾ ಯವಜ್ತಾ ತಸೆ ನ್ಹಯ್, ತಿಯಾ ಯವಜಲ್ಲ್ಯಾ ಸರ್ಕೆಚ್ ಕರ್” ಮನುಲಾಲೊ.


ತೊ ಉಲ್ಲೆ ಫಿಡೆ ಗೆಲೊ ಅನಿ ಜಮ್ನಿ ವರ್‍ತಿ ಡಬ್ ಪಡುನ್, “ಮಾಜ್ಯಾ ಬಾಬಾ, ಹೊತಾ ಜಾಲ್ಯಾರ್, ಹೆ ಕಸ್ಟಾಚೆ ಆಯ್ದಾನ್ ಮಾಜ್ಯಾ ವೈನಾ ಕಾಡುನ್ ಘೆ! ಖರೆ ಮಾಜ್ಯಾ ಮನಾ ಸರ್ಕೆ ನ್ಹಯ್, ತುಜ್ಯಾ ಮನಾ ಸರ್ಕೆ ಹೊಂವ್ದಿತ್,” ಮನುನ್ ಮಾಗ್ನಿ ಕರ್‍ಲ್ಯಾನ್.


ತಸೆಚ್ ಪವಿತ್ರ್ ಆತ್ಮೊಬಿ ಅಮ್ಚೊ ಬರೊಸ್ಯಾಚೊ ಬಳ್ ಕಮಿ ಹೊಲ್ಲ್ಯಾ ತನ್ನಾ ಅಮ್ಕಾ ಮಜತ್ ಕರುಕ್ ಯೆತಾ. ಕಶ್ಯಾಕ್ ಮಟ್ಲ್ಯಾರ್ ಕಾಯ್ ಅನಿ ಕಶೆ ಮಾಗ್ನಿ ಕರ್‍ತಲೆ ಮನುನ್ ಅಮ್ಕಾ ಗೊತ್ತ್ ನಾ, ತಸೆಚ್ ಪವಿತ್ರ್ ಆತ್ಮೊಚ್ ಅಮ್ಚ್ಯಾನ್ ಸಾಂಗುಕ್ ಹೊಯ್‍ ನಸಲ್ಲ್ಯಾ ಗೊಸ್ಟಿಯಾನಿ ಅಪ್ನಾಚ್ಯಾ ಉಸ್ಕಾರಾನಿ ಮಾಗುನ್ಗೆತ್ ರ್‍ಹಾತಾ.


ತುಮಿ ಮಾಗ್ತ್ಯಾಸಿ, ಖರೆ ತುಮ್ಕಾ ಗಾವಿನಾ. ಕಶ್ಯಾಕ್ ಮಟ್ಲ್ಯಾರ್ ಬುರ್ಶ್ಯಾ ಆಸೆನ್ ಅನಿ ತುಮ್ಚ್ಯಾ ಸ್ವತಾಚ್ಯಾ ಸುಖಾಚ್ಯಾ ಫಾಯ್ದ್ಯಾಸಾಟ್ನಿ ತುಮಿ ಮಾಗ್ತ್ಯಾಶಿ.


“ಮಿಯಾ ಎಕ್ ಬಾಲ್ತಿಮ್ ಘೆತಲೆ ಹಾಯ್, ಅನಿ ಹೆ ಹೊಯ್ ಸಗೊಳ್ ಮಾಕಾ ಲೈ ತರಾಸ್ ಹೊತಲೊ ಹಾಯ್!


ಖರೆ ಪ್ರವಾದ್ಯಾನಿ ಅಪ್ನಾಚ್ಯಾ ಪುಸ್ತಕಾತ್ನಿ ಸಾಂಗಲ್ಲೆ ಪುರಾ ಹೊವ್‍ಸಾಟ್ನಿ ಅಶೆ ಸಗ್ಳೆ ಹೊಲೆ.” ಮಟ್ಲ್ಯಾನ್. ತವ್ಡ್ಯಾಕ್ ಮಟ್ಲ್ಯಾರ್ ಸಗ್ಳಿ ಶಿಸಾ ಜೆಜುಕ್ ಸೊಡುನ್ ಪಳುನ್ ಗೆಲಿ.


ತನ್ನಾ ಪೆದ್ರುನ್, “ಮಾಕಾ ತುಜ್ಯಾ ವಾಂಗ್ಡಾ ಮರ್‍ತಲಿ ಪರಿಸ್ತಿತಿ ಯೆಲ್ಯಾರ್‍ಬಿ, ಅಶೆ ಕನ್ನಾಚ್ ಮನಿ ನಾ!” ಮನುನ್ ಜಬಾಬ್ ದಿಲ್ಯಾನ್. ಅನಿ ಹುರಲ್ಲ್ಯಾ ಶಿಸಾನಿಬಿ ಅಸೆಚ್ ಮಟ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು