Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 20:17 - ದೆವಾಚಿ ಖರಿ ಖಬರ್

17 ಜೆಜು ಜೆರುಜಲೆಮಾಕ್ಡೆ ಜವ್‍ಲಾಗಲ್ಲೊ. ತನ್ನಾ ತೆಚಿ ಬಾರಾ ಶಿಸಾಬಿ ತೆಚ್ಯಾ ವಾಂಗ್ಡಾ ಹೊತ್ತಿ. ಜಾತಾಜಾನಾಚ್ ತೆನಿ ಅಪ್ನಾಚ್ಯಾ ಶಿಸಾಕ್ನಿ ಎವ್ಡೆಚ್ ಕಡೆಕ್ ಬಲ್ವುನ್ ಘೆಟ್ಲ್ಯಾನ್, ಅನಿ ತೆಂಕಾ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಯೇಸು ಯೆರೂಸಲೇಮಿಗೆ ಹೋಗುತ್ತಿರುವಾಗ ದಾರಿಯಲ್ಲಿ ಹನ್ನೆರಡು ಮಂದಿ ಶಿಷ್ಯರನ್ನು ಏಕಾಂತವಾಗಿ ಪಕ್ಕಕ್ಕೆ ಕರೆದುಕೊಂಡು ಅವರಿಗೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಯೇಸುಸ್ವಾಮಿ ಜೆರುಸಲೇಮಿನತ್ತ ಹೋಗುವಾಗ ದಾರಿಯಲ್ಲಿ, ತಮ್ಮ ಹನ್ನೆರಡುಮಂದಿ ಶಿಷ್ಯರನ್ನು ಪ್ರತ್ಯೇಕವಾಗಿ ಕರೆದು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಯೇಸು ಯೆರೂಸಲೇವಿುಗೆ ಹೋಗುತ್ತಿರುವಾಗ ಹನ್ನೆರಡು ಮಂದಿ ಶಿಷ್ಯರನ್ನು ಒತ್ತಟ್ಟಿಗೆ ಕರೆದುಕೊಂಡು ದಾರಿಯಲ್ಲಿ ಅವರಿಗೆ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಯೇಸು ಜೆರುಸಲೇಮಿಗೆ ಹೋಗುತ್ತಿದ್ದನು. ಆತನ ಹನ್ನೆರಡು ಮಂದಿ ಶಿಷ್ಯರೂ ಆತನೊಂದಿಗೆ ಇದ್ದರು. ಯೇಸು ಅವರನ್ನು ಪ್ರತ್ಯೇಕವಾಗಿ ಕರೆದು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಯೇಸು ಯೆರೂಸಲೇಮಿಗೆ ಹೋಗುತ್ತಿರುವಾಗ ಹನ್ನೆರಡು ಮಂದಿ ಶಿಷ್ಯರನ್ನು ದಾರಿಯಲ್ಲಿ ಪ್ರತ್ಯೇಕವಾಗಿ ಕರೆದು ಅವರಿಗೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 20:17
8 ತಿಳಿವುಗಳ ಹೋಲಿಕೆ  

ಖರೆ ಜೆಜುನ್ ಸಗ್ಳ್ಯಾ ಲೊಕಾಕ್ನಿ ದಾಕ್ವುನ್ ಘೆವ್ಕ್ ನಾ, ದೆವಾಕ್ನಾ ಅದ್ದಿಚ್ ಸಾಕ್ಷಿ ಹೊವ್ನ್ ಎಚುನ್ ಘೆಟಲ್ಯಾನಿ ಎವ್ಡೆಚ್ ತೆಕಾ ಬಗ್ಲ್ಯಾನಿ! ಜೆಜು ಮರ್ನಾಕ್ನಾ ಝಿತ್ತೊ ಹೊವ್ನ್ ಉಟುನ್ ಯೆಲಾ ಮಾನಾ ಅಮಿ ತೆಚ್ಯಾ ವಾಂಗ್ಡಾ ಜೆವಾನ್ ಕರ್ಲಾಂವ್ ಅನಿ ಫಿಲಾವ್.


ಅನಿ ಫಿಡೆ ಮಿಯಾ ತುಮ್ಕಾ ಸೆವಕ್ ಮನುನ್ ಬಲ್ವಿನಾ ಕಶ್ಯಾಕ್ ಮಟ್ಲ್ಯಾರ್ ಸೆವಕಾಕ್ ತೆಚೊ ಧನಿ ಕಾಯ್ ಕರ್‍ತಾ ಮನ್ತಲೆ ಗೊತ್ತ್ ರ್‍ಹಾಯ್ನಾ. ಹೆಚ್ಯಾ ಬದ್ಲಾಕ್, ಮಿಯಾ ತುಮ್ಕಾ ದೊಸ್ತಾ ಮನುನ್ ಬಲ್ವುತಾ ಕಶ್ಯಾಕ್ ಮಟ್ಲ್ಯಾರ್ ಮಾಜ್ಯಾ ಬಾಬಾಕ್ನಾ ಆಯ್ಕಲ್ಲೆ ಸಗ್ಳೆ ಮಿಯಾ ತುಮ್ಕಾ ಸಾಂಗಟ್ಲಾ.


ದುಸ್ರೆ ದಿಸಿ ಪಾಸ್ಕಾಚ್ಯಾ ಸನಾಕ್ ಮನುನ್ ಯೆಲ್ಲ್ಯಾ ಲೊಕಾಂಚ್ಯಾ ಮೊಟ್ಯಾ ತಾಂಡ್ಯಾನ್ ಜೆಜು ಜೆರುಜಲೆಮಾಕ್ ಯೆವ್ಲಾ ಮನ್ತಲೆ ಆಯಿಕ್ಲ್ಯಾನ್.


ಜೆಜು ಸೆಜರಿಯಾ ಫಿಲಿಪ್ಪಿ ಮನ್ತಲ್ಯಾ ಶಾರಾಂಚ್ಯಾ ಜಗ್ಗೊಳ್ಲ್ಯಾ ಪ್ರಾಂತ್ಯಾತ್ ಪಾವಲ್ಲೊ, ತನ್ನಾ ತೆನಿ ಅಪ್ನಾಚ್ಯಾ ಶಿಸಾಕ್ನಿ,“ಲೊಕಾ ಮಾನ್ಸಾಚ್ಯಾ ಲೆಕಾಕ್ ಕೊನ್ ಮನುನ್ ಮನ್ತ್ಯಾತ್?” ಮನುನ್ ಇಚಾರ್‍ಲ್ಯಾನ್.


ತನ್ನಾ ಜೆಜುನ್ ತೆಂಕಾ, “ಸರ್‍ಗಾಚ್ಯಾ ರಾಜಾಚ್ಯಾ ವಿಶಯಾತ್ ಹೊತ್ತ್ಯಾ ಘುಟಾಚಿ ಬುದ್ವಂತ್ಕಿ, ತುಮ್ಕಾ ಎವ್ಡಿಚ್ ದಿಲ್ಲಿ ಹಾಯ್, ತೆಂಕಾ ದಿಲ್ಲಿ ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು