Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 2:17 - ದೆವಾಚಿ ಖರಿ ಖಬರ್

17 ಅಶೆ ಜೆರೆಮಿಯಾ ಪ್ರವಾದ್ಯಾನ್,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಯೆರೆಮೀಯನೆಂಬ ಪ್ರವಾದಿಯು ಹೇಳಿದ ಮಾತು ಹೀಗೆ ನೆರವೇರಿತು; ಅದೇನೆಂದರೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 “ಕೇಳಿಬರುತಿದೆ ರಮಾ ಊರಿನೊಳು ರೋದನ, ಗೋಳಾಟ, ಅಘೋರ ಆಕ್ರಂದನ; ಕಳೆದುಕೊಂಡ ಮಕ್ಕಳಿಗಾಗಿ ಗೋಳಿಡುತಿಹಳು ರಾಖೇಲಳು ಇನ್ನಿಲ್ಲದವುಗಳಿಗಾಗಿ ಉಪಶಮನ ಒಲ್ಲೆನೆನುತಿಹಳು,”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಯೆರೆಮೀಯನೆಂಬ ಪ್ರವಾದಿಯು ಹೇಳಿದ ಮಾತು ಆ ಕಾಲದಲ್ಲಿ ನೆರವೇರಿತು; ಅದೇನಂದರೆ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಹೀಗೆ ದೇವರು ತನ್ನ ಪ್ರವಾದಿಯಾದ ಯೆರೆಮೀಯನ ಮೂಲಕ ಹೇಳಿದ ಈ ಮಾತು ನೆರವೇರಿತು:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಪ್ರವಾದಿಯಾದ ಯೆರೆಮೀಯನ ಮೂಲಕ ಹೇಳಿದ ಮಾತು ನೆರವೇರಿತು:

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 2:17
5 ತಿಳಿವುಗಳ ಹೋಲಿಕೆ  

ತ್ಯಾ ಭೆಟುಕ್ ಯೆಲ್ಲ್ಯಾನಿ ಅಪ್ನಾಕ್ ಪಸ್ವುಲ್ಯಾನಿ ಮನುನ್ ಹೆರೊದಾಕ್ ಕಳ್ಳೆ, ತನ್ನಾ ಹೆರೊದ್ ರಾಜಾಕ್ ಕಡ್ಕಡುನ್ ರಾಗ್ ಯೆಲೊ ತ್ಯಾ ಭೆಟುಕ್ ಯೆಲ್ಲ್ಯಾನಿಕ್ನಾ ಆಯ್ಕುನ್ ಘೆಟಲ್ಲ್ಯಾ ಎಳಾಚೊ ಅಂದಾಜ್ ಕರುನ್ ಘೆವ್ನ್ ಬೆತ್ಲೆಹೆಮಾತ್ ಅನಿ ಭೊತ್ಯಾನಿ ಹೊತ್ತ್ಯಾ ಗಾವಾನಿತ್ಲ್ಯಾ ದೊನ್ ವರ್ಸಾಚ್ಯಾ ಭುತ್ತುರ್‍ಲ್ಯಾ ಝಿಲ್ ಪೊರಾಕ್ನಿ ಜಿವಾನಿ ಮಾರಾ ಮನುನ್ ಅಪ್ನಾಚ್ಯಾ ಸೈನಿಕಾಕ್ನಿ ಧಾಡುನ್ ದಿಲ್ಯಾನ್. ಅನಿ ತೆನಿ ಸಗ್ಳ್ಯಾ ಪೊರಾಕ್ನಿ ಜಿವಾನಿ ಮಾರ್‍ಲ್ಯಾನಿ.


ರಾಮಾ ಮನ್ತಲ್ಯಾ ಶಾರಾತ್, ಎಕ್ ಬೊಬ್ ಆಯ್ಕೊ ಯೆಲಿ, ಎಗ್ದಮ್ ತರಾಸಾಚೊ ವಿಪ್ಳಾಪ್ ಅನಿ ರಡ್ನ್ಯಾಚೊ ಅವಾಜ್ ತೊ, ರಾಖ್ಹೆಲ್ ಅಪ್ನಾಚ್ಯಾ ಪೊರಾಂಚ್ಯಾಸಾಟ್ನಿ ರಡುಲಾಗಲ್ಲಿ ತಿಚಿ ಪೊರಾ ಮರಲ್ಲಿ, ತಿಕಾ ಕವ್ಡೆ ಸಮಾದಾನ್ ಸಾಂಗ್ಲ್ಯಾರ್‍ಬಿ ತಿ ಆಯ್ಕುಕ್ ತಯಾರ್ ನತ್ತಿ. ಮನುನ್. ಸಾಂಗಲ್ಲೆ ಖರೆ ಹೊಲೆ.


ಅಶೆ ಜೆರೆಮಿಯಾ ಪ್ರವಾದ್ಯಾನ್, “ಇಸ್ರಾಯೆಲಾಚ್ಯಾ ಲೊಕಾನಿ ತೆಕಾ ದಿವ್ಕ್ ಮನುನ್ ನಿರ್‍ದಾರ್ ಕರಲ್ಲೆ ತಿಸ್ ಚಾಂದಿಚೆ ಪೈಸೆ ಘೆಟ್ಲ್ಯಾನಿ,


ಹೆರೊದ್ ರಾಜಾ ಮರಿ ಪತರ್ ತೆನಿ ಇಜಿಪ್ತಾತುಚ್ ರ್‍ಹಾಲ್ಯಾನಿ. ಅಶೆ ಸರ್ವೆಸ್ವರಾನ್ ಪ್ರವಾದ್ಯಾಚ್ಯಾ ತೊಂಡಾನಿತ್ನಾ “ಇಜಿಪ್ತಾತ್ನಾ ಮಿಯಾ ಮಾಜ್ಯಾ ಲೆಕಾಕ್ ಬಲ್ವುತಾ” ಮನುನ್ ಸಾಂಗಲ್ಲೆ ಖರೆ ಹೊಲೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು