Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 2:15 - ದೆವಾಚಿ ಖರಿ ಖಬರ್

15 ಹೆರೊದ್ ರಾಜಾ ಮರಿ ಪತರ್ ತೆನಿ ಇಜಿಪ್ತಾತುಚ್ ರ್‍ಹಾಲ್ಯಾನಿ. ಅಶೆ ಸರ್ವೆಸ್ವರಾನ್ ಪ್ರವಾದ್ಯಾಚ್ಯಾ ತೊಂಡಾನಿತ್ನಾ “ಇಜಿಪ್ತಾತ್ನಾ ಮಿಯಾ ಮಾಜ್ಯಾ ಲೆಕಾಕ್ ಬಲ್ವುತಾ” ಮನುನ್ ಸಾಂಗಲ್ಲೆ ಖರೆ ಹೊಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಹೀಗೆ, “ನನ್ನ ಮಗನನ್ನು ಐಗುಪ್ತದೇಶದೊಳಗಿಂದ ಕರೆದೆನೆಂದು” ಕರ್ತನು ಪ್ರವಾದಿಯ ಮುಖಾಂತರ ಹೇಳಿದ ಮಾತು ನೆರವೇರಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಹೆರೋದನು ಸಾಯುವ ತನಕ ಅಲ್ಲೇ ಇದ್ದನು. ಈ ಪ್ರಕಾರ, “ಈಜಿಪ್ಟ್ ದೇಶದಿಂದ ನನ್ನ ಕುಮಾರನನ್ನು ಕರೆದೆನು” ಎಂದು ಪ್ರವಾದಿಯ ಮುಖಾಂತರ ಸರ್ವೇಶ್ವರನು ಹೇಳಿದ್ದ ಪ್ರವಚನ ಈಡೇರಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಹೆರೋದನು ತೀರಿಹೋಗುವ ತನಕ ಅಲ್ಲೇ ಇದ್ದನು. ಇದರಿಂದ - ನನ್ನ ಮಗನನ್ನು ಐಗುಪ್ತದೇಶದೊಳಗಿಂದ ಕರೆದೆನೆಂದು ಕರ್ತನು ಪ್ರವಾದಿಯ ಮುಖಾಂತರ ಹೇಳಿದ ಮಾತು ನೆರವೇರಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಹೆರೋದನು ಸಾಯುವ ತನಕ ಯೋಸೇಫನು ಈಜಿಪ್ಟಿನಲ್ಲೇ ಇದ್ದನು. “ನಾನು ನನ್ನ ಮಗನನ್ನು ಈಜಿಪ್ಟಿನೊಳಗಿಂದ ಕರೆದೆ” ಎಂದು ಪ್ರವಾದಿಯ ಮೂಲಕ ಪ್ರಭು ಹೇಳಿದ್ದ ಮಾತು ಇದರಿಂದ ನೆರವೇರಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಹೀಗೆ ಹೆರೋದನು ಸಾಯುವವರೆಗೆ ಯೋಸೇಫನು ಅಲ್ಲೇ ಇದ್ದನು. ಕರ್ತನು ತನ್ನ ಪ್ರವಾದಿಯ ಮೂಲಕ: “ಈಜಿಪ್ಟಿನಿಂದ ನನ್ನ ಮಗನನ್ನು ನಾನು ಕರೆದೆನು,” ಎಂದು ಹೇಳಿದ ಮಾತು ಇದರಿಂದ ನೆರವೇರಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 2:15
21 ತಿಳಿವುಗಳ ಹೋಲಿಕೆ  

ಮಾನಾ ತೆನಿ, “ಮಿಯಾ ತುಮ್ಚ್ಯಾ ವಾಂಗ್ಡಾ ಹೊತ್ತ್ಯಾ ತನ್ನಾಚ್ ಮೊಯ್ಜೆಚ್ಯಾ ಪುಸ್ತಾಕಾತ್ನಿ, ಪ್ರವಾದ್ಯಾನಿ ಲಿವಲ್ಲ್ಯಾ ಪುಸ್ತಾಕಾತ್ನಿ, ಅನಿ ಕಿರ್ತನಾತ್ನಿ ಜೆ ಕಾಯ್ ಮಾಜ್ಯಾ ವಿಶಯಾತ್ ಲಿವಲ್ಲೆ ಹಾಯ್, ತೆ ಖರೆ ಹೊವ್ಕ್ ಪಾಜೆ ಮನುನ್ ಹೆ ಸಗ್ಳೆ ತುಮ್ಕಾ ಸಾಂಗಟಲ್ಲೊ”.


ಪ್ರವಾದ್ಯಾಚ್ಯಾ ತೊಂಡಾತ್ನಾ ಸರ್ವೆಸ್ವರಾನ್ ಸಾಂಗಲ್ಲೆ ಸಗ್ಳೆ ಖರೆ ಹೊವ್‍ಸಾಟ್ನಿ ಮನುನ್ ಹೆ ಸಗ್ಳೆ ಅಶೆ ಹೊಲೆ.


ಖರೆ ಅಶೆ ಹೊಲ್ಯಾರ್, ಹೊವ್ಕುಚ್ ಪಾಜೆ ಮನುನ್ ಪವಿತ್ರ್ ಪುಸ್ತಕಾತ್ ಲಿವಲ್ಲೆ ಪುರಾ ಹೊತಲೆ ಕಶೆ?” ಮಟ್ಲ್ಯಾನ್.


ಪ್ರವಾದ್ಯಾನ್ ಸಾಂಗಟಲ್ಲೆ ಪುರಾ ಹೊವ್‍ಸಾಟ್ನಿ ಹೆ ಸಗ್ಳೆ ಹೊಲೆ.


ಇಸಾಯಿಯಾ ಪ್ರವಾದ್ಯಾನ್, “ತೆನಿ ಅಮ್ಚಿ ದುಕ್ನಿ ಅಪ್ನಾಚ್ಯಾ ವರ್‍ತಿ ಘೆಟ್ಲ್ಯಾನ್ ಅನಿ ಅಮ್ಚಿ ರೊಗಾ ಅಪ್ನಾ ವರ್‍ತಿ ವಾವುನ್ ಘೆವ್ನ್ ಗೆಲ್ಯಾನ್.” ಮನುನ್ ಸಾಂಗಟಲ್ಲೆ ಪುರಾ ಹೊವ್‍ಸಾಟ್ನಿ ತೆನಿ ಅಶೆ ಕರ್‍ಲ್ಯಾನ್.


ಅನಿ ಥೈ ನಜರೆತ್ ಮನ್ತಲ್ಯಾ ಗಾಂವಾತ್ ರ್‍ಹಾಲೊ. ಅಶೆ “ತೆಕಾ ನಜರೆತ್‍ಕಾರ್ ಮನುನ್ ಬಲ್ವುತ್ಯಾತ್” ಮನುನ್ ಪ್ರವಾದ್ಯಾನಿ ಜೆಜುಚ್ಯಾ ವಿಶಯಾತ್ ಸಾಂಗಟಲ್ಲೆ ಖರೆ ಹೊಲೆ.


ಹೆರೊದ್ ರಾಜಾ ಮರಲ್ಲ್ಯಾ ತನ್ನಾ ಸರ್ವೆಸ್ವರಾಚೊ ದುತ್ ಅನಿ ಎಗ್ದಾ ಇಜಿಪ್ತಾತ್ ಜುಜೆಕ್ ಸಪ್ನಾತ್ ದಿಸ್ಲೊ,


ಅಶೆ ಜೆರೆಮಿಯಾ ಪ್ರವಾದ್ಯಾನ್,


“ತೆಚೆ ಎಕ್ ಸೈತ್ ಹಡ್ಡ್ ಮೊಡುನ್ ಹೊಯ್ನಾ. ಮನುನ್ ಪವಿತ್ರ್ ಪುಸ್ತಕಾತ್ ಸಾಂಗಟಲ್ಲೆ ಖರೆ ಹೊವ್‍ಸಾಟ್ನಿ ಹೆ ಅಶೆ ಹೊಲೆ.


ಕಾಯ್ ಘಡ್ತಲೆ ಹಾಯ್ ತೆ ಸಗ್ಳೆ ಘಡುನ್ ಹೊಲೆ ಮನುನ್ ಜೆಜುಕ್ ಕಳ್ಳೆ. ಪವಿತ್ರ್ ಪುಸ್ತಕಾತ್ಲೆ ಖರೆ ಹೊವ್‍ಸಾಟ್ನಿ ತೆನಿ, “ಮಾಕಾ ಸೊಸ್‍ ಲಾಗ್ಲಾ!” ಮಟ್ಲ್ಯಾನ್.


ಖರೆ ಪ್ರವಾದ್ಯಾನಿ ಅಪ್ನಾಚ್ಯಾ ಪುಸ್ತಕಾತ್ನಿ ಸಾಂಗಲ್ಲೆ ಪುರಾ ಹೊವ್‍ಸಾಟ್ನಿ ಅಶೆ ಸಗ್ಳೆ ಹೊಲೆ.” ಮಟ್ಲ್ಯಾನ್. ತವ್ಡ್ಯಾಕ್ ಮಟ್ಲ್ಯಾರ್ ಸಗ್ಳಿ ಶಿಸಾ ಜೆಜುಕ್ ಸೊಡುನ್ ಪಳುನ್ ಗೆಲಿ.


ಭಾವಾನು ಅನಿ ಭೆನಿಯಾನು ದಾವಿದಾಚ್ಯಾ ತೊಂಡಾತ್ನಾ ಪವಿತ್ರ್ ಪುಸ್ತಕಾತ್ ಸಾಂಗಲ್ಲೆ ಜೆಜುಕ್ ಘಾತ್ ಕರುನ್ ಧರುನ್ ದಿತಲ್ಯಾ ಜುದಾಸಾಚ್ಯಾ ವಿಶಯಾತ್ ಲಿವಲ್ಲೆ ಖರೆ ಹಾಯ್.


ಮಾನಾ ತೆನಿ ತೆಕಾ ಕುರ್ಸಾ ವರ್‍ತಿ ಮಾರ್‍ಲ್ಯಾನಿ ಅನಿ ಚಿಟಿಯಾ ಘಾಲುನ್ ತೆಚೆ ಕಪ್ಡೆ ತೆನಿ ವಾಟುನ್ ಘೆಟ್ಲ್ಯಾನಿ.


ಜುಜೆ ಉಟ್ಲೊ, ಅನಿ ಬಾಳ್ಶ್ಯಾಕ್ ಅನಿ ಅವ್ಸಿಕ್ ಘೆವ್ನ್ ರಾತೊ-ರಾತ್ ಇಜಿಪ್ತಾಕ್ ಪಳುನ್ ಗೆಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು