Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 2:14 - ದೆವಾಚಿ ಖರಿ ಖಬರ್

14 ಜುಜೆ ಉಟ್ಲೊ, ಅನಿ ಬಾಳ್ಶ್ಯಾಕ್ ಅನಿ ಅವ್ಸಿಕ್ ಘೆವ್ನ್ ರಾತೊ-ರಾತ್ ಇಜಿಪ್ತಾಕ್ ಪಳುನ್ ಗೆಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಅದೇ ರಾತ್ರಿ ಯೋಸೇಫನು ಎದ್ದು ಕೂಸನ್ನೂ ಅದರ ತಾಯಿಯನ್ನೂ ಕರೆದುಕೊಂಡು ಐಗುಪ್ತ ದೇಶಕ್ಕೆ ಹೊರಟುಹೋದನು. ಹೆರೋದನು ತೀರಿಹೋಗುವ ತನಕ ಅವರು ಅಲ್ಲೇ ಇದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಅದರಂತೆ ಜೋಸೆಫನು ಕೂಡಲೇ ಎದ್ದು ಮಗುವನ್ನೂ ತಾಯಿಯನ್ನೂ ರಾತ್ರೋರಾತ್ರಿಯಲ್ಲೇ ಕರೆದುಕೊಂಡು ಈಜಿಪ್ಟಿಗೆ ತೆರಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಆಗ ಅವನು ಎದ್ದು ಕೂಸನ್ನೂ ಅದರ ತಾಯಿಯನ್ನೂ ರಾತ್ರಿವೇಳೆಯಲ್ಲಿ ಕರಕೊಂಡು ಐಗುಪ್ತದೇಶಕ್ಕೆ ಹೊರಟುಹೋಗಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಕೂಡಲೇ, ಯೋಸೇಫನು ಎದ್ದು ಮಗು ಮತ್ತು ಅದರ ತಾಯಿಯೊಂದಿಗೆ ಈಜಿಪ್ಟಿಗೆ ರಾತ್ರಿ ಸಮಯದಲ್ಲಿ ಹೊರಟುಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಆಗ ಯೋಸೇಫನು ಎದ್ದು, ಆ ಮಗುವನ್ನೂ ತಾಯಿಯನ್ನೂ ಕರೆದುಕೊಂಡು ಅದೇ ರಾತ್ರಿ ಈಜಿಪ್ಟಿಗೆ ಹೊರಟುಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 2:14
6 ತಿಳಿವುಗಳ ಹೋಲಿಕೆ  

“ಹ್ಯಾ ಕಾರನಾನ್ ಮಾಕಾ ಜುದೆವಾಂಚ್ಯಾ ಲೊಕಾನಿ ದೆವಾಚ್ಯಾ ಗುಡಿತ್ ಬಂಧಿ ಕರುನ್ ಜಿವಾನಿ ಮಾರುಕ್ ಯೆವಜ್ಲ್ಯಾನಿ.


ಜುಜೆ ನಿಜೆತ್ನಾ ಉಟಲ್ಲ್ಯಾ ತನ್ನಾ ಸರ್ವೆಸ್ವರಾಚ್ಯಾ ದುತಾನ್ ಸಾಂಗಲ್ಲ್ಯಾ ಸರ್ಕೆ ಮರಿಕ್ಡೆ ಲಗಿನ್ ಹೊಲೊ.


ತಿ ಭೆಟುಕ್ ಎಲ್ಲಿ ಲೊಕಾ ಗೆಲ್ಲ್ಯಾ ತನ್ನಾ ಸರ್ವೆಸ್ವರಾಚೊ ಎಕ್ ದುತ್ ಜುಜೆಕ್ ಸಪ್ನಾತ್ ದಿಸ್ಲೊ, ಅನಿ, “ಉಟ್, ಹೆರೊದ್ ಬಾಳ್ಶ್ಯಾಚೊ ಜಿವ್ ಕಾಡುಕ್ ಮನುನ್ ಹುಡ್ಕುನ್ಗೆತ್ ಯೆನಾರ್ ಹಾಯ್, ಬಾಳ್ಶ್ಯಾಕ್ ಅನಿ ತೆಚ್ಯಾ ಅವ್ಸಿಕ್ ಘೆ ಅನಿ ಇಜಿಪ್ತಾಕ್ ಪಳುನ್ ಜಾ, ಅನಿ ಮಿಯಾ ಸಾಂಗಿ ಪತರ್ ಥೈಚ್ ರ್‍ಹಾ,” ಮನುನ್ ಸಾಂಗ್ಲ್ಯಾನ್.


ಹೆರೊದ್ ರಾಜಾ ಮರಿ ಪತರ್ ತೆನಿ ಇಜಿಪ್ತಾತುಚ್ ರ್‍ಹಾಲ್ಯಾನಿ. ಅಶೆ ಸರ್ವೆಸ್ವರಾನ್ ಪ್ರವಾದ್ಯಾಚ್ಯಾ ತೊಂಡಾನಿತ್ನಾ “ಇಜಿಪ್ತಾತ್ನಾ ಮಿಯಾ ಮಾಜ್ಯಾ ಲೆಕಾಕ್ ಬಲ್ವುತಾ” ಮನುನ್ ಸಾಂಗಲ್ಲೆ ಖರೆ ಹೊಲೆ.


ತನ್ನಾ ಶಿಸಾ ಜೆಜುಕ್ ಗೆಲಿ ಅನಿ ತೆಕಾ ಉಟ್ವುನ್ “ಗುರುಜಿ, ಗುರುಜಿ, ಅಮಿ ಬುಡುನ್ ಮರ್‍ತಾಂವ್?” ಮನುಲಾಲೆ. ತನ್ನಾ ಜೆಜು ಉಟ್ಲೊ, ಅನಿ ವಾರ್ಯಾಕ್, ಅನಿ ಲ್ಹಾಟಾಕ್ನಿ ತೆನಿ ಹುಕುಮ್ ದಿಲ್ಯಾನ್. ತನ್ನಾ ವಾರೊ ಅನಿ ಲ್ಹಾಟಾ ಗಪ್ ರ್‍ಹಾಲಿ, ಅನಿ ಸಗ್ಳೆ ಎಗ್ದಮ್ ಶಾಂತ್ ಹೊಲೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು