Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 19:5 - ದೆವಾಚಿ ಖರಿ ಖಬರ್

5 ಅನಿ ದೆವ್ ಮನ್ತಾ,ಹೆಚೆಸಾಟ್ನಿ ಎಕ್ ಘೊಮನುಸ್ ಅಪ್ನಾಚ್ಯಾ ಬಾಯ್ಕ್, ಅನಿ ಬಾಬಾಕ್ ಸೊಡ್ತಾ, ಅನಿ ಅಪ್ನಾಚ್ಯಾ ಬಾಯ್ಕೊಕ್ಡೆ ಎಕ್ ಹೊತಾ, ಅನಿ ತೆನಿ ದೊಗೆಬಿ ಎಕುಚ್ ಆಂಗ್ ಹೊತ್ಯಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ‘ಈ ಕಾರಣದಿಂದಲೇ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಅವರಿಬ್ಬರು ಒಂದೇ ಶರೀರವಾಗಿರುವರು ಎಂದು ನೀವು ಓದಲಿಲ್ಲವೋ?’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ‘ಈ ಕಾರಣದಿಂದಲೇ ಗಂಡನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಕೂಡಿಕೊಂಡು ಅವರಿಬ್ಬರೂ ಒಂದಾಗಿ ಬಾಳುವರು’ ಎಂದೂ ಹೇಳಿದ್ದಾರೆಂಬುದಾಗಿ ನೀವು ಪವಿತ್ರ‍ ಗ್ರಂಥದಲ್ಲಿ ಓದಿಲ್ಲವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಅವರ ವಿಷಯದಲ್ಲಿ - ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು ಎಂದು ಹೇಳಿದನೆಂಬದಾಗಿ ನೀವು ಓದಲಿಲ್ಲವೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಆದಕಾರಣ ದೇವರು, ‘ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಅವರಿಬ್ಬರು ಒಂದೇ ಶರೀರವಾಗುವರು.’ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರೂ ಒಂದೇ ಶರೀರವಾಗಿರುವರು,’ ಎಂದು ಹೇಳಿದ್ದನ್ನು ನೀವು ಓದಲಿಲ್ಲವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 19:5
19 ತಿಳಿವುಗಳ ಹೋಲಿಕೆ  

ಬಾಯ್ಕೊಕ್ ಅಪ್ನಾಚ್ಯಾ ಆಂಗಾ ವೈರ್ ಹಕ್ಕ್ ನಾ, ಘೊವಾಕ್ ಹಕ್ಕ್ ಹಾಯ್! ತಸೆಚ್ ಘೊವಾಕ್ ಅಪ್ನಾಚ್ಯಾ ಆಂಗಾ ವೈರ್ ಹಕ್ಕ್ ನಾ, ಬಾಯ್ಕೊಕ್ ಹಕ್ಕ್ ಹಾಯ್.


ಜಾಲ್ಯಾರ್ಬಿ ಅನೈತಿಕ್ ಅಪಾಯ್ ಕವ್ಡೊ ಹಾಯ್ ಕಿ ಮಟ್ಲ್ಯಾರ್, ಹರಿ ಎಕ್ ಘೊಮನ್ಸಾಕ್ ಅಪ್ನಾಚಿಚ್ ಮನ್ತಲಿ ಬಾಯ್ಕೊ ರಾಂವ್ದಿತ್ ಅನಿ ಹರಿ ಎಕ್ ಬಾಯ್ಕೊಮನ್ಸಿಕ್ ಅಪ್ನಾಚೊಚ್ ಮನ್ತಲೊ ಘೊ ರಾಂವ್ದಿತ್.


ಪವಿತ್ರ್ ಪುಸ್ತಕಾತ್ ಸಾಂಗಲ್ಲ್ಯಾ ಸಾರ್ಕೆ; “ಹ್ಯಾ ಕಾರನಾ ಸಾಟ್ನಿ ಘವ್ ಮಾನುಸ್ ಅಪ್ಲ್ಯಾ ಬಾಯ್ ಬಾಬಾಕ್ನಿ ಸೊಡುನ್ ಅಪ್ಲ್ಯಾ ಬಾಯ್ಕೊಕ್ಡೆ ಜಾವ್ನ್ ಮಿಳ್ತಾ, ಅನಿ ತೆನಿ ದೊಗಾಬಿ ಎಕುಚ್ ಆಂಗ್ ಹೊವ್ನ್ ರ್‍ಹಾತ್ಯಾತ್”.


ವೆಭಿಚಾರ್ ಕರ್‍ತಲ್ಯಾ ಬಾಯ್ಕೊಮನ್ಸಿಕ್ನಾ ಎಕ್ ಹೊತಲೊ, ತಿಚ್ಯಾ ವಾಂಗ್ಡಾ ಎಕುಚ್ ಆಂಗ್ ಹೊತಾ ಮನುನ್ ತುಮ್ಕಾ ಗೊತ್ತ್ ನಾ ಕಾಯ್? ಪವಿತ್ರ್ ಪುಸ್ತಕಾತುಚ್ ಮಟಲ್ಲೆ ಹಾಯ್; “ತೆನಿ ದೊಗೆಬಿ ಎಕ್ ಆಂಗ್ ಹೊತ್ಯಾತ್”.


ತುಮ್ಚ್ಯಾ ಪ್ರೆಮಾತ್ ಕಸ್ಲೊಬಿ ಕಪಟ್ ರಾವ್ಚೆ ನ್ಹಯ್. ವಾಯ್ಟ್ ಹೊತ್ತೆ ಸೊಡುನ್ ಸೊಡಾ ಅನಿ ಬರೆ ಹೊತ್ತೆ ಧರುನ್ ಘೆವ್ನ್ ಜಾವಾ.


ತೆಚೆಸಾಟ್ನಿ ತೆನಿ, ಅನಿ ಫಿಡೆ ದೊಗೆ ನ್ಹಯ್ ಎಕುಚ್ ಆಂಗ್. ಅಶೆ ರ್‍ಹಾತಾನಾ ದೆವಾನ್ ಜೊಡಲ್ಲೆ ಖಲ್ಯಾಬಿ ಮಾನ್ಸಾನ್ ಎಗ್ಳುಕ್ ಹೊಯ್ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು