Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 19:30 - ದೆವಾಚಿ ಖರಿ ಖಬರ್

30 ಖರೆ ಅತ್ತಾ ಫಿಡೆ ಹೊತ್ತಿ ಲೈ ಲೊಕಾ ಫಾಟಿಕ್ಡೆ ಹೊತ್ಯಾತ್, ಅನಿ ಫಾಟಿಕ್ಡೆ ಹೊತ್ತಿ ಲೊಕಾ ಫಿಡೆ ಹೊತ್ಯಾತ್.” ಮನುನ್ ಸಾಂಗಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

30 ಆದರೆ ಈಗ ಮೊದಲಿನವರಾದ ಬಹು ಮಂದಿ ಕಡೆಯವರಾಗುವರು ಮತ್ತು ಕಡೆಯವರಾದ ಬಹು ಮಂದಿ ಮೊದಲಿನವರಾಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

30 ಆದರೆ ಮೊದಲಿನವರಲ್ಲಿ ಅನೇಕರು ಕಡೆಯವರಾಗುವರು; ಕಡೆಯವರಲ್ಲಿ ಅನೇಕರು ಮೊದಲಿನವರಾಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

30 ಆದರೆ ಬಹು ಮಂದಿ ಮೊದಲಿನವರು ಕಡೆಯವರಾಗುವರು, ಕಡೆಯವರು ಮೊದಲಿನವರಾಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

30 ಆದರೆ ಮೊದಲನೆಯವರಲ್ಲಿ ಅನೇಕರು ಕಡೆಯರಾಗುವರು; ಕಡೆಯವರಲ್ಲಿ ಅನೇಕರು ಮೊದಲಿನವರಾಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

30 ಆದರೆ ಮೊದಲನೆಯವರಾದ ಅನೇಕರು ಕಡೆಯವರಾಗುವರು, ಕಡೆಯವರಾದವರು ಮೊದಲನೆಯವರಾಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 19:30
11 ತಿಳಿವುಗಳ ಹೋಲಿಕೆ  

ತನ್ನಾ ಜೆ ಕೊನ್ ಅತ್ತಾ ಫಿಡೆ ಹಾತ್, ತೆನಿ ಫಾಟಿ ಹೊತ್ಯಾತ್, ಅನಿ ಜೆ ಕೊನ್ ಅತ್ತಾ ಫಾಟಿ ಹಾತ್, ತೆನಿ ಫಿಡೆ ಹೊತ್ಯಾತ್, ಮನುನ್ ಸಾಂಗಟ್ಲ್ಯಾನ್.


ತನ್ನಾ ಜೆಜುನ್,“ ಜೆ ಕೊನ್ ಫಿಡೆ ಹಾತ್ ತೆನಿ ಫಾಟಿ ಹೊತ್ಯಾತ್, ಅನಿ ಜೆ ಕೊನ್ ಫಾಟಿ ಹಾತ್ ತೆನಿ ಫಿಡೆ ಹೊತ್ಯಾತ್” ಮನುನ್ ಸಾಂಗಟ್ಲ್ಯಾನ್.


ಅತ್ತಾ ಜೆ ಕೊನ್ ಲೈ ಖಾಯ್ಲ್ಯಾ ಜಾಗ್ಯಾರ್ ಹಾತ್ ತೆನಿ ಎಗ್ದಮ್ ವೈರ್ ಹೊತ್ಯಾತ್, ಅನಿ ಅತ್ತಾ ಕೊನ್ ವೈಲ್ಯಾ ಜಾಗ್ಯಾರ್ ಹಾತ್ ತೆನಿ ಖಾಲ್ತಿ ಹೊತ್ಯಾತ್.” ಮನುನ್ ಸಾಂಗಟ್ಲ್ಯಾನ್.


ತೆಚೆಸಾಟ್ನಿ ದೆವಾಚ್ಯಾ ತ್ಯಾ ಆರಾಮಾಚ್ಯಾ ಜಿವನಾತ್ ಭುತ್ತುರ್ ಗುಸ್ತಾಂವ್ ಮನುನ್ ದೆವಾನ್ ದಿಲ್ಲಿಚಿ ಗೊಸ್ಟ್ ಅಜುನ್‍ಬಿ ಝಿತ್ತಿ ಹಾಯ್ ತಸೆ ಮನುನ್ ಆರಾಮಾಚ್ಯಾ ಜಿವನಾತ್ ಭುತ್ತುರ್ ಗುಸುಕ್ ತುಮ್ಚ್ಯಾತ್ಲ್ಯಾ ಕೊನಾಕ್ಬಿ ನಕ್ಕೊ ಮನ್ತಲೊ ನಿರ್‍ನಯ್ ಗಾವಿಲ್ ಮನ್ತಲ್ಯಾ ಭಿಂಯಾನ್ ಅಮಿ ಹುಶಾರ್ಕಿಕ್ ರಾಂವಾ.


ತುಮಿ ಬರೆ ಕರುನ್ ಚಲುಲ್ಯಾಸಿ! ತುಮಿ ಖರ್‍ಯಾಕ್ ಖಾಯ್ಲ್ ಹೊವ್ನ್ ಚಲಿನಸಿ ಸಾರ್ಕೆ ಕರಲ್ಲೊ ಕೊನ್?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು