Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 19:3 - ದೆವಾಚಿ ಖರಿ ಖಬರ್

3 ಉಲ್ಲೆಸೆ ಫಾರಿಜೆವ್ ತೆಚೆಕ್ಡೆ ಯೆಲೆ. ಅನಿ ತೆಕಾ ಚುಕೆತ್ ಪಾಡ್ವುಸಾಟ್ನಿ ಮನುನ್, “ಅಮ್ಚ್ಯಾ ಖಾಯ್ದ್ಯಾ ಪರ್‍ಕಾರ್, ಕಸ್ಲ್ಯಾಬಿ ಕಾರನಾಕ್ ಲಾಗುನ್ ಎಕ್ ಘೊಮನ್ಸಾನ್ ಅಪ್ನಾಚ್ಯಾ ಬಾಯ್ಕೊಕ್ ಸೊಡ್ ಪತ್ತರ್ ದಿವ್ಕ್ ಹೊತಾ ಕಾಯ್?” ಮನುನ್ ಇಚಾರ್‍ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಫರಿಸಾಯರು ಯೇಸುವನ್ನು ಪರೀಕ್ಷಿಸಲು ಆತನ ಹತ್ತಿರಕ್ಕೆ ಬಂದು, “ಒಬ್ಬನು ಯಾವುದಾದರೂ ಒಂದು ಕಾರಣದಿಂದ ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಶಾಸ್ತ್ರ ಸಮ್ಮತವೋ?” ಎಂದು ಕೇಳಲು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಫರಿಸಾಯರಲ್ಲಿ ಕೆಲವರು ಯೇಸುವಿನ ಬಳಿಗೆ ಬಂದು ಅವರನ್ನು ಮಾತಿನಲ್ಲಿ ಸಿಕ್ಕಿಸುವ ಉದ್ದೇಶದಿಂದ, “ಯಾವುದಾದರೂ ಕಾರಣದಿಂದ ಗಂಡನು ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಧರ್ಮಸಮ್ಮತವೋ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಆಗ ಫರಿಸಾಯರು ಆತನ ಹತ್ತಿರಕ್ಕೆ ಬಂದು ಆತನನ್ನು ಪರೀಕ್ಷಿಸಬೇಕೆಂಬ ಯೋಚನೆಯಿಂದ - ಒಬ್ಬನು ಯಾವದಾದರೂ ಒಂದು ಕಾರಣದಿಂದ ತನ್ನ ಹೆಂಡತಿಯನ್ನು ಬಿಟ್ಟುಬಿಡುವದು ಧರ್ಮವೋ ಹೇಗೆ ಎಂದು ಕೇಳಿದ್ದಕ್ಕೆ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಕೆಲವು ಫರಿಸಾಯರು ಯೇಸುವಿನ ಬಳಿಗೆ ಬಂದು ಆತನನ್ನು ತಪ್ಪಿನಲ್ಲಿ ಸಿಕ್ಕಿಸುವುದಕ್ಕಾಗಿ, “ತನ್ನದೇ ಆದ ಯಾವ ಕಾರಣಕ್ಕಾಗಲಿ ಒಬ್ಬನು ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಸರಿಯೇ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಫರಿಸಾಯರಲ್ಲಿ ಕೆಲವರು ಯೇಸುವನ್ನು ಪರೀಕ್ಷಿಸುವುದಕ್ಕಾಗಿ ಅವರ ಬಳಿಗೆ ಬಂದು, “ಒಬ್ಬ ಪುರುಷನು ಯಾವ ಕಾರಣದಿಂದಾದರೂ ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಧರ್ಮಸಮ್ಮತವೋ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 19:3
12 ತಿಳಿವುಗಳ ಹೋಲಿಕೆ  

ಥೈ ಉಲ್ಲಿ ಫಾರಿಜೆವಾ ಯೆವ್ನ್, ಜೆಜುಚಿ ಪರಿಕ್ಷಾ ಕರುಕ್ ಮನುನ್ “ಎಕ್ ಘೊಮನ್ಸಾನ್ ಅಪ್ನಾಚ್ಯಾ ಬಾಯ್ಕೊಕ್ ಸೊಡ್ತಲ್ಯಾ ವಿಶಯಾತ್ ಅಮ್ಚೊ ಖಾಯ್ದೊ ಕಾಯ್ ಸಾಂಗ್ತಾ?” ಮನುನ್ ತೆಕಾ ಇಚಾರ್‍ಲ್ಯಾನಿ.


ತನ್ನಾ ತುಮ್ಚ್ಯಾ ಅದ್ಲ್ಯಾ ಲೊಕಾನಿ ಮಾಕಾ ಪಾರ್ಕುನ್ ಅನಿ ಪರಿಕ್ಷಾ ಕರ್ಲ್ಯಾನಿ, ಚಾಳಿಸ್ ವರ್ಸಾ ಮಿಯಾ ಕರಲ್ಲಿ ಕಾಮಾ ತೆನಿ ಬಗಟ್ಲ್ಯಾನಿ”,


ಜೆಜುಕ್ ಗೊಂದ್ಳುನ್ ಘಾಲುನ್ ಹೆಚ್ಯಾವೈನಾ ತೆಕಾ ಶಿರ್ಕುನ್ ಘಾಲುಕ್ ಮನುನ್ ಅಶೆಚ್ ಮಟ್ಲ್ಯಾನಿ. ಖರೆ ತೊ ಖಾಲ್ತಿ ವ್ಹಾಕ್ಲೊ ಅನಿ ತ್ಯೆಚ್ಯಾ ಬೊಟಾನಿ ಜಿಮ್ನಿ ವರ್ತಿ ಲಿವ್ಲ್ಯಾನ್.


ಜೆಜುನ್ ತೆಂಚೊ ಘಾತ್ ಕಳ್ವುನ್ ಘೆಟ್ಲ್ಯಾನ್ ಅನಿ “ತುಮಿ ಮಾಕಾಚ್ ಗೊಂದ್ಳುನ್ ಘಾಲುವಾ ಮನುನ್ ಕಶ್ಯಾಕ್ ಯವ್ಜುಕ್ ಲಾಗ್ಲ್ಯಾಸಿ? ಎಕ್ ಚಾಂದಿಚಿ ಪೈಸ್ಯಾಚಿ ಗಾಲಿ ಮಾಜ್ಯಾಕ್ಡೆ ದಿವಾ ಬಗುವಾ?” ಮಟ್ಲ್ಯಾನ್.


ಜೆಜುಕ್ ತೆಚ್ಯಾಚ್ ಗೊಸ್ಟಿಯಾತ್ನಿ ಗೊಂದ್ಳುನ್ ಘಾಲುವಾ ಮನ್ತಲ್ಯಾ ಉದ್ದೆಶಾನ್ ಥೊಡಿ ಫಾರಿಜೆವಾ ಅನಿ ಥೊಡಿ ಹೆರೊದಾಚ್ಯಾ ಪಕ್ಷಾಚಿ ಲೊಕಾ ಜೆಜುಕ್ಡೆ ಯೆಲಿ.


ತೆಂಚ್ಯಾತ್ಲ್ಯಾ ಎಕ್ಲ್ಯಾ ಮೊಯ್ಜೆಚೆ ಖಾಯ್ದೆ ಶಿಕ್ವುತಲ್ಯಾನ್ ಜೆಜುಕ್ ಗೊಂದ್ಳುನ್ ಘಾಲುಸಾಟ್ನಿ ಮನುನ್ ಸವಾಲ್ ಇಚಾರುನ್ ಖಟ್ಪಟುನ್ ಬಗಟ್ಲ್ಯಾನ್.


ಉಲ್ಲೆ ಫಾರಿಜೆವ್ ಅನಿ ಸಾದುಸೆವ್ ಜೆಜುಚಿ ಪರಿಕ್ಷಾ ಕರುಸಾಟಿ ಮನುನ್ ಯೆಲೆ. ಅನಿ, “ತಿಯಾ ಸರ್ಗಾತ್ನಾ ಯೆಲ್ಲೊ ಮಾನುಸ್ ಮನುನ್ ದಾಕ್ವುಕ್ ಎಕ್ ಮೊಟೆ ವಿಚಿತ್ರ್ ಕಾಮ್ ಕರುನ್ ದಾಕ್ವು.” ಮನುನ್ ಜೆಜುಕ್ಡೆ ಇಚಾರ್‍ಲ್ಯಾನಿ.


ಖರೆ ಲಗಿನ್ ಹೊಲ್ಲ್ಯಾಕ್ನಿ ಮಾಜೊ ಹುಕುಮ್ ಅಸೊ, ಹ್ಯೊ ಹುಕುಮ್ ಖರೆ ಮಟ್ಲ್ಯಾರ್ ಮಾಜೊ ನ್ಹಯ್ ಧನಿಯಾಚೊ, ಬಾಯ್ಕೊನ್ ಅಪ್ನಾಚ್ಯಾ ಘೊವಾಕ್ ಸೊಡುಚೆ ನ್ಹಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು