Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 19:26 - ದೆವಾಚಿ ಖರಿ ಖಬರ್

26 ಜೆಜುನ್ ನಿಟ್ಟ್ ತೆಂಚೆಕ್ಡೆ ಬಗಟ್ಲ್ಯಾನ್, ಅನಿ,“ ಮಾನ್ಸಾಕ್ ಹೆ ಕರುಕ್ ಹೊಯ್ನಾ ತೆ ಖರೆ ಹಾಯ್, ಖರೆ ದೆವಾಕ್ ಸಗ್ಳೆ ಕರುಕ್ ಹೊತಾ.” ಮನುನ್ ಸಾಂಗಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಯೇಸು ಅವರನ್ನು ದೃಷ್ಟಿಸಿ ನೋಡಿ “ಇದು ಮನುಷ್ಯರಿಂದ ಅಸಾಧ್ಯ. ಆದರೆ ದೇವರಿಗೆ ಎಲ್ಲವು ಸಾಧ್ಯವೇ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ಯೇಸು ಅವರನ್ನು ನಿಟ್ಟಿಸಿ ನೋಡುತ್ತಾ, “ಮನುಷ್ಯರಿಗಿದು ಅಸಾಧ್ಯ; ಆದರೆ ದೇವರಿಗೆ ಎಲ್ಲವೂ ಸಾಧ್ಯ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಯೇಸು ಅವರನ್ನು ದೃಷ್ಟಿಸಿ ನೋಡಿ - ಇದು ಮನುಷ್ಯರಿಗೆ ಅಸಾಧ್ಯ; ಆದರೆ ದೇವರಿಗೆ ಎಲ್ಲವು ಸಾಧ್ಯವೇ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ಯೇಸು ತನ್ನ ಶಿಷ್ಯರ ಕಡೆಗೆ ದೃಷ್ಟಿಸಿ, “ಇದು ಮನುಷ್ಯರಿಗೆ ಅಸಾಧ್ಯವಾದ ಕಾರ್ಯ. ಆದರೆ ದೇವರಿಗೆ ಎಲ್ಲವೂ ಸಾಧ್ಯ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 ಅದಕ್ಕೆ ಯೇಸು ಅವರನ್ನು ದೃಷ್ಟಿಸಿ ನೋಡಿ ಅವರಿಗೆ, “ಮನುಷ್ಯರಿಗೆ ಇದು ಅಸಾಧ್ಯ; ಆದರೆ ದೇವರಿಗೆ ಎಲ್ಲವೂ ಸಾಧ್ಯ,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 19:26
16 ತಿಳಿವುಗಳ ಹೋಲಿಕೆ  

ಕಶ್ಯಾಕ್ ಮಟ್ಲ್ಯಾರ್ ದೆವಾಚ್ಯಾ ಹಾತಿನ್ ಹೊಯ್ನಾ ಮನ್ತಲೆ ಕಾಯ್ಬಿ ನಾ, ಮನುನ್ ಸಾಂಗ್ಲ್ಯಾನ್.


ತನ್ನಾ ಜೆಜುನ್,“ಮಾನ್ಸಾಕ್ ಸಾಧ್ಯ್ ನಾ, ಖರೆ,ದೆವಾಕ್ ಸಗ್ಳೆ ಕರುಕ್ ಸಾದ್ಯ್ ಹಾಯ್” ಮನುನ್ ಜಬಾಬ್ ದಿಲ್ಯಾನ್.


ತನ್ನಾ ಜೆಜುನ್ ತೆಂಕಾ ಬಗುನ್ “ಮಾನ್ಸಾಕ್ ಹೆ ಸಾದ್ಯ್ ನಾ ಹೊಯ್, ಖರೆ ದೆವಾಕ್ ಅಸಾದ್ಯ ಮನ್ತಲೆ ಕಾಯ್‍ ಬಿ ನಾ” ದೆವಾಕ್ ಸಗ್ಳೆಬಿ ಸಾದ್ಯ್,


ಹೆ ಆಯ್ಕಲ್ಲ್ಯಾ ತನ್ನಾ ಶಿಸಾ ಎಗ್ದಮ್ ಅಜಾಪ್ ಹೊಲಿ, ಅನಿ,“ ತಸೆ ಜಾಲ್ಯಾರ್ ಪಾಪಾತ್ನಾ ಸುಟ್ಕಾ ಹೊತಲೆ ಕೊನ್?” ಮನುನ್ ಇಚಾರ್‍ಲ್ಯಾನಿ.


ತನ್ನಾ ಪೆದ್ರುನ್, ಬಗ್, ಅಮಿ ತರ್ ಸಗ್ಳೆ-ಸಗ್ಳೆ ಸೊಡುನ್ ದಿವ್ನ್, ತುಜ್ಯಾ ವಾಂಗ್ಡಾಚ್ ಹಾಂವ್. ಅಮ್ಕಾ ಕಾಯ್ ಗಾವ್ತಾ? ಮನುನ್ ಇಚಾರ್‍ಲ್ಯಾನ್.


ಅನಿ ತೆನಿ ಅಪ್ಲ್ಯಾ ವಿಶ್ವಾಸಾತ್ ಪಡುನ್ ಗೆಲ್ಯಾರ್ ತೆಂಕಾ ದೆವಾಕ್ಡೆ ಮನ್ ಪರ್ತುನ್ ಹಾನ್ತಲೆ ಹೊಯ್ನಸಲ್ಲೆ ಕಾಮ್, ಕಶ್ಯಾಕ್ ಮಟ್ಲ್ಯಾರ್, ತೆನಿ ಅನಿ ಪರ್ತುನ್ ದೆವಾಚ್ಯಾ ಲೆಕಾಕ್ ಕುರ್ಸಾರ್ ಮಾರ್‍ತಲೆ ಬಿ ಅನಿ ಬಹಿರಂಗಾತ್ ಹಾನುನ್ ಅವ್ಮಾನ್ ಕರ್‍ತಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು