Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 19:25 - ದೆವಾಚಿ ಖರಿ ಖಬರ್

25 ಹೆ ಆಯ್ಕಲ್ಲ್ಯಾ ತನ್ನಾ ಶಿಸಾ ಎಗ್ದಮ್ ಅಜಾಪ್ ಹೊಲಿ, ಅನಿ,“ ತಸೆ ಜಾಲ್ಯಾರ್ ಪಾಪಾತ್ನಾ ಸುಟ್ಕಾ ಹೊತಲೆ ಕೊನ್?” ಮನುನ್ ಇಚಾರ್‍ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಶಿಷ್ಯರು ಇದನ್ನು ಕೇಳಿ ಅತ್ಯಾಶ್ಚರ್ಯಪಟ್ಟು, “ಹೀಗಿದ್ದರೆ ರಕ್ಷಣೆ ಹೊಂದಲು ಯಾರಿಂದಾದೀತು?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಇದನ್ನು ಕೇಳಿದ ಮೇಲಂತೂ ಶಿಷ್ಯರು ಬೆಬ್ಬೆರಗಾದರು. “ಹಾಗಾದರೆ, ಯಾರು ತಾನೆ ಜೀವೋದ್ಧಾರ ಹೊಂದಲು ಸಾಧ್ಯ?” ಎಂದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಶಿಷ್ಯರು ಇದನ್ನು ಕೇಳಿ ಅತ್ಯಾಶ್ಚರ್ಯಪಟ್ಟು - ಹೀಗಿದ್ದರೆ ಯಾರಿಗೆ ರಕ್ಷಣೆಯಾದೀತು ಎಂದು ಕೇಳಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಶಿಷ್ಯರು ಇದನ್ನು ಕೇಳಿ ಬಹಳ ಆಶ್ಚರ್ಯದಿಂದ, “ಹಾಗಾದರೆ ಯಾರು ರಕ್ಷಣೆ ಹೊಂದಬಲ್ಲರು?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಇದನ್ನು ಕೇಳಿದಾಗ ಯೇಸುವಿನ ಶಿಷ್ಯರು ಅತ್ಯಂತ ವಿಸ್ಮಯಗೊಂಡು, “ಹಾಗಾದರೆ ಯಾರು ರಕ್ಷಣೆಹೊಂದುವರು?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 19:25
7 ತಿಳಿವುಗಳ ಹೋಲಿಕೆ  

ಪವಿತ್ರ್ ಪುಸ್ತಕ್ ಮನ್ತಾ; “ಧನಿಯಾಕ್ ಮಜತ್ ಕರ್ ಯೆ” ಮನುನ್ ಜೆ ಕೊನ್ ಬಲ್ವುತಾ ತೊ ಹರಿ ಎಕ್ಲೊ ಬಚಾವ್ ಹೊತಾ.


ಅನಿ ಹೆ ಸಂಕಟಾಚೆ ದಿಸ್ ಕಮಿ ಕರಿನಸ್ಲ್ಯಾರ್ ಎಕ್ ಸೈತ್ ಮಾನುಸ್ ವಾಚುನ್ ಹುರಿನಸಿ ಹೊತ್ತೊ. ಖರೆ ಅಪ್ನಾಚ್ಯಾ ಎಚುನ್ ಕಾಡಲ್ಲ್ಯಾ ಲೊಕಾಂಚ್ಯಾ ಸಾಟ್ನಿ ದೆವ್ ತಿ ದಿಸಾ ಕಮಿ ಕರ್‍ತಾ.


ದೆವಾನ್ ಹಿ ಸಂಕಟಾಚಿ ದಿಸಾ ಕಮಿ ಕರಿನಸ್ಲ್ಯಾರ್,ಎಕ್ಲೊಬಿ ಮಾನುಸ್ ಬಚಾವ್ ಹೊವ್ಕ್ ಸಾದ್ಯ್ ನತ್ತೆ, ಖರೆ ದೆವಾನ್ ಅಪ್ನಿ ಯೆಚುನ್ ಕಾಡಲ್ಲ್ಯಾ ಲೊಕಾಂಚ್ಯಾ ಸಾಟ್ನಿ ತಿ ದಿಸಾ ಕಮಿ ಕರ್‍ಲ್ಯಾನಾಯ್.


ಅನಿ ಮಿಯಾ ಸಾಂಗ್ತಾ, ಎಕ್ ಒಂಟೆ ಎಕ್ ಸುಯೆಚ್ಯಾ ಡೊಳ್ಯಾತ್ನಾ ಪಾರ್ ಹೊಯ್ಲ್, ಖರೆ ಎಕ್ ಸಾವ್ಕಾರ್ ಮಾನುಸ್ ದೆವಾಚ್ಯಾ ರಾಜಾತ್ ಗುಸುಚೆ ಮಟ್ಲ್ಯಾರ್ ತೆಕಾ ಲೈ ತರಾಸ್ ಹಾಯ್.” ಮಟ್ಲ್ಯಾನ್.


ಜೆಜುನ್ ನಿಟ್ಟ್ ತೆಂಚೆಕ್ಡೆ ಬಗಟ್ಲ್ಯಾನ್, ಅನಿ,“ ಮಾನ್ಸಾಕ್ ಹೆ ಕರುಕ್ ಹೊಯ್ನಾ ತೆ ಖರೆ ಹಾಯ್, ಖರೆ ದೆವಾಕ್ ಸಗ್ಳೆ ಕರುಕ್ ಹೊತಾ.” ಮನುನ್ ಸಾಂಗಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು