Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 19:18 - ದೆವಾಚಿ ಖರಿ ಖಬರ್

18 “ಖಲಿ ಹುಕುಮಾ?” ಮನುನ್ ತೆನಿ ಇಚಾರ್‍ಲ್ಯಾನ್ ತನ್ನಾ ಜೆಜುನ್,“ ಜಿವಾನಿ ಮಾರುನಕೊ, ವೆಭಿಚಾರ್ ಕರುನಕೊ, ಚೊರುನಕೊ, ಝುಟಿ ಸಾಕ್ಷಿ ಸಾಂಗುನಕೊ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಅದಕ್ಕೆ ಅವನು, “ಅವು ಯಾವುವು?” ಎಂದು ಕೇಳಲು ಯೇಸು, “ನರಹತ್ಯ ಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳು ಸಾಕ್ಷಿ ಹೇಳಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 “ಅವು ಯಾವುವು?” ಎಂದು ಮರುಪ್ರಶ್ನೆ ಹಾಕಿದ. ಅವನಿಗೆ ಯೇಸು, “ನರಹತ್ಯೆ ಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು, ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು ಮತ್ತು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಅವನು - ಅವು ಯಾವವು ಎಂದು ಕೇಳಲು ಯೇಸು - ನರಹತ್ಯಮಾಡಬಾರದು; ವ್ಯಭಿಚಾರಮಾಡಬಾರದು; ಕದಿಯಬಾರದು; ಸುಳ್ಳುಸಾಕ್ಷಿ ಹೇಳಬಾರದು; ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಆ ಮನುಷ್ಯನು, “ಯಾವ ಆಜ್ಞೆಗಳು?” ಎಂದು ಕೇಳಿದನು. ಯೇಸು “ಕೊಲೆ ಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಅವನು ಯೇಸುವಿಗೆ, “ಅವು ಯಾವುವು?” ಎಂದು ಕೇಳಿದನು. ಅದಕ್ಕೆ ಯೇಸು, “ನರಹತ್ಯೆ ಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 19:18
8 ತಿಳಿವುಗಳ ಹೋಲಿಕೆ  

ಜೆ ಕೊನ್ ಖಾಯ್ದ್ಯಾಕ್ನಿ ಖಾಯ್ಲ್ ಹೊವ್ನ್ ಚಲ್ತಲ್ಯಾ ವರ್‍ತಿ ಹೊಂದುನ್ ಹಾತ್, ತೆನಿ ಸರಾಪಾತ್ ಹಾತ್, ಕಶ್ಯಾಕ್ ಮಟ್ಲ್ಯಾರ್ ಪವಿತ್ರ್ ಪುಸ್ತಕ್ ಮನ್ತಾ “ಜೆ ಕೊನ್ ಪುಸ್ತಕಾತ್ ಲಿವಲ್ಲ್ಯಾ ಸಗ್ಳ್ಯಾ ಖಾಯ್ದ್ಯಾಕ್ನಿ ಕನ್ನಾಬಿ ಖಾಯ್ಲ್ ಹೊವ್ನ್ ಚಲಿನಸ್ತಾನಾ ರ್‍ಹಾತಾ, ತೊ ದೆವಾಚ್ಯಾ ಸರಾಪಾತ್ ರ್‍ಹಾತಾ!”


“ತುಕಾ ತರ್ ಖಾಯ್ದೆ ಗೊತ್ತ್ ಹಾತ್, ವೆಭಿಚಾರ್ ಕರುನಕೊ, ಜಿವಾನಿ ಮಾರುನಕ್ಕೊ, ಚೊರುನಕ್ಕೊ, ಕೊನಾ ವರ್‍ತಿಬಿ ಝುಟೊ ಅಪ್ವಾದ್ ಘಾಲುನಕ್ಕೊ, ತುಜ್ಯಾ ಬಾಯ್ಕ್ ಅನಿ ಬಾಬಾಕ್ ಮರ್‍ಯಾದ್ ದಿ” ಮಟ್ಲ್ಯಾನ್.


ತುಕಾ ಖಾಯ್ದೆ ಗೊತ್ತ್ ಹಾತ್; ಜಿವಾನಿ ಮಾರುನಕೊ, ವೆಭಿಚಾರ್ ಕರುನಕೊ, ಚೊರುನಕೊ, ಅನಿ ಎಕ್ಲ್ಯಾವರ್ತಿ ಝುಟೆ ಅಪ್ವಾದ್ ಘಾಲುನಕೊ, ಮೊಸ್ ಕರುನಕೊ, ಅನಿ ತುಜ್ಯಾ ಬಾಯ್-ಬಾಬಾಕ್ ಮಾನ್‍ ದಿ.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು