Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 19:17 - ದೆವಾಚಿ ಖರಿ ಖಬರ್

17 ತನ್ನಾ ಜೆಜುನ್,“ಬರೆ ಕಾಮಾಚ್ಯಾ ವಿಶಯಾತ್ ಮಾಕಾ ಕಶ್ಯಾಕ್ ಇಚಾರ್‍ತೆ? ಬರೊ ಮನುನ್ ಹೊತ್ತೊ ದೆವ್ ಎಕ್ಲೊಚ್. ಕನ್ನಾಚ್ ಮರಾನ್ ನಸಲ್ಲೆ ಜಿವನ್ ಗಾವುಚೆ ತರ್, ಜಾ ಅನಿ ಖಾಯ್ದೆ ಪಾಳ್.” ಮನುನ್ ಜಬಾಬ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಆತನು ಅವನಿಗೆ, “ಒಳ್ಳೆಯದನ್ನು ಕುರಿತು ನನ್ನನ್ನು ಏಕೆ ಕೇಳುತ್ತೀಯಾ? ಒಳ್ಳೆಯವನು ಒಬ್ಬನೇ. ಆ ಜೀವಕ್ಕೆ ಸೇರಬೇಕೆಂದಿದ್ದರೆ ದೇವರಾಜ್ಞೆಗಳಿಗೆ ವಿಧೇಯನಾಗಿ ನಡೆದುಕೊ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಅದಕ್ಕೆ ಅವರು, “ಒಳ್ಳೆಯದನ್ನು ಕುರಿತು ನೀನು ನನ್ನನ್ನು ವಿಚಾರಿಸುವುದು ಏಕೆ? ಒಳ್ಳೆಯವರು ಒಬ್ಚರೇ. ನೀನು ಆ ಜೀವಕ್ಕೆ ಪ್ರವೇಶಿಸಬೇಕಾದರೆ ದೈವಾಜ್ಞೆಗಳನ್ನು ಅನುಸರಿಸು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಆತನು ಅವನಿಗೆ - ಒಳ್ಳೇದನ್ನು ಕುರಿತು ನನ್ನನ್ನು ಯಾಕೆ ಕೇಳುತ್ತೀ? ಒಳ್ಳೆಯವನು ಒಬ್ಬನೇ. ಆದರೆ ಆ ಜೀವದಲ್ಲಿ ಸೇರಬೇಕೆಂದಿದ್ದರೆ ದೇವರಾಜ್ಞೆಗಳಿಗೆ ಸರಿಯಾಗಿ ನಡೆದುಕೋ ಎಂದು ಹೇಳಿದ್ದಕ್ಕೆ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಯೇಸು, “ಒಳ್ಳೆಯದನ್ನು ಕುರಿತು ನೀನು ನನ್ನನ್ನು ಕೇಳುವುದೇಕೆ? ದೇವರೊಬ್ಬನೇ ಒಳ್ಳೆಯವನು. ಆದರೆ ನೀನು ನಿತ್ಯಜೀವವನ್ನು ಹೊಂದಬೇಕೆಂದಿದ್ದರೆ ಈ ಆಜ್ಞೆಗಳಿಗೆ ವಿಧೇಯನಾಗು” ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 “ನೀನು ಒಳ್ಳೆಯದನ್ನು ಕುರಿತು ನನ್ನನ್ನು ಕೇಳುವುದೇಕೆ? ಒಬ್ಬಾತನೇ ಒಳ್ಳೆಯವನು. ಆದರೆ ನೀನು ಜೀವದಲ್ಲಿ ಪ್ರವೇಶಿಸಬೇಕಾದರೆ ದೇವರ ಆಜ್ಞೆಗಳನ್ನು ಅನುಸರಿಸಿ ನಡೆದುಕೋ,” ಎಂದು ಯೇಸು ಉತ್ತರಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 19:17
14 ತಿಳಿವುಗಳ ಹೋಲಿಕೆ  

ಮೊಯ್ಜೆನ್ ಖಾಯ್ದ್ಯಾಕ್ನಿ ಖಾಲ್ತಿ ಹೊವ್ನ್ ಚಲ್ತಲ್ಯಾಕ್ನಿ ಖರ್ಯಾ ವಾಟೆನ್ ಚಲ್ತಲಿ ದೆವಾಚಿ ಲೊಕಾ ಮನುನ್ ಸಾಂಗ್ತಲ್ಯಾಚ್ಯಾ ವಿಶಯಾತ್ ಅಶೆ ಲಿವ್ಲ್ಯಾನಾಯ್; “ಜೊ ಕೊನ್ ಖಾಯ್ದ್ಯಾನಿತ್ಲೊ ಹುಕುಮ್ ಪಾಳ್ತಾ ತೊ ಝಿತ್ತೊ ರ್‍ಹಾತಾ”


ಅಸೆ ದೆವಾನ್ ಅಮ್ಚ್ಯಾ ವೈರ್ ಥವಲ್ಲೊ ಪ್ರೆಮ್ ಅಮಿ ಕಳ್ವುನ್ ಘೆತಾಂವ್, ದೆವ್ ಪ್ರೆಮಾನ್ ಭರಲ್ಲೊ, ಜೆ ಕೊನ್ ಪ್ರೆಮಾನ್ ರ್‍ಹಾತಾ, ತೆಚ್ಯಾ ವಾಂಗ್ಡಾ ದೆವ್ ರ್‍ಹಾತಾ.


ಸಗ್ಳ್ಯಾ ಬರ್‍ಯಾ ಮನಾನ್ ದಾನ್ ಅನಿ ಸಗ್ಳಿ ಪುರಾ ಹೊಲ್ಲಿ ದೆನ್ಗಿ ದಿಸ್, ಚಂದ್ರಾಮ್ ಅನಿ ಚಿಕಿಯಾ ರಚಲ್ಲ್ಯಾಕ್ನಾ ಖಾಯ್ಲ್ ಯೆತಾ. ತೊ ಕನ್ನಾಚ್ ಬದ್ಲಿನಾ. ನಾ ಹೊಲ್ಲ್ಯಾರ್, ಕನ್ನಾಬಿ ಬದ್ಲಿನಾ. ಅದಲ್ ಬದಲ್ ಹೊತಲಿ ಸಾವ್ಳಿ ಸೈತ್ ತೆಚ್ಯಾರ್ ಪಡಿನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು