Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 18:9 - ದೆವಾಚಿ ಖರಿ ಖಬರ್

9 ತುಮ್ಚೊ ಡೊಳೊ ತುಮ್ಚೊ ವಿಶ್ವಾಸ್ ಕಳ್ದುನ್ ಘೆವ್ಕ್ ಕಾರನ್ ಹೊತಾ ಜಾಲ್ಯಾರ್, ತೊ ಮೆಟ್ಟುನ್ ಕಾಡುನ್ ಧುರ್ ನ್ಹೆವ್ನ್ ಟಾಕಾ, ದೊನ್ ಡೊಳೆ ಥವ್ನ್ ಘೆವ್ನ್, ನರ್‍ಕಾತ್ ಆಗಿತ್ ಪಡ್ತಲ್ಯಾಚ್ಯಾನ್ಕಿ ಎಕ್ ಡೊಳೊ ನಸ್ತಾನಾ ಕನ್ನಾಚ್ ಮರಾನ್ ನಸಲ್ಲ್ಯಾ ಜಿವನಾಕ್ ಜಾತಲೆ ತುಮ್ಕಾ ಕವ್ಡೆಕಿ ಬರೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ನಿನ್ನ ಕಣ್ಣು ನಿನ್ನನ್ನು ಪಾಪದಲ್ಲಿ ಸಿಕ್ಕಿಸುವುದಾದರೆ ಅದನ್ನು ಕಿತ್ತು ಬಿಸಾಡಿಬಿಡು, ಎರಡು ಕಣ್ಣುಳ್ಳವನಾಗಿ ಅಗ್ನಿನರಕದಲ್ಲಿ ಹಾಕಿಸಿಕೊಳ್ಳುವುದಕ್ಕಿಂತ ಒಂದೇ ಕಣ್ಣುಳ್ಳವನಾಗಿ ಜೀವದಲ್ಲಿ ಸೇರುವುದು ನಿನಗೆ ಉತ್ತಮ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ನಿನ್ನ ಕಣ್ಣು ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕಿತ್ತು ಬಿಸಾಡಿಬಿಡು. ಎರಡು ಕಣ್ಣುಳ್ಳವನಾಗಿ ನರಕಾಗ್ನಿಗೆ ದಬ್ಬಿಸಿಕೊಳ್ಳುವುದಕ್ಕಿಂತ ಒಕ್ಕಣ್ಣನಾಗಿ ಅಮರಜೀವವನ್ನು ಪಡೆ. ಅದೇ ನಿನಗೆ ಲೇಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ನಿನ್ನ ಕಣ್ಣು ನಿನ್ನನ್ನು ಪಾಪದಲ್ಲಿ ಸಿಕ್ಕಿಸುವದಾದರೆ ಅದನ್ನು ಕಿತ್ತು ಬಿಸಾಟುಬಿಡು; ಎರಡು ಕಣ್ಣುಳ್ಳವನಾಗಿದ್ದು ಅಗ್ನಿ ನರಕದಲ್ಲಿ ಹಾಕಿಸಿಕೊಳ್ಳುವದಕ್ಕಿಂತ ಒಂದೇ ಕಣ್ಣುಳ್ಳವನಾಗಿದ್ದು ಜೀವದಲ್ಲಿ ಸೇರುವದು ನಿನಗೆ ಉತ್ತಮ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ನಿನ್ನ ಕಣ್ಣು ನಿನ್ನನ್ನು ಪಾಪಕ್ಕೆ ನಡೆಸಿದರೆ, ಅದನ್ನು ಕಿತ್ತು ಎಸೆದುಬಿಡು. ಎರಡು ಕಣ್ಣುಳ್ಳವನಾಗಿದ್ದು ಬೆಂಕಿಯ ನರಕದಲ್ಲಿ ಹಾಕಿಸಿಕೊಳ್ಳುವದಕ್ಕಿಂತ ಒಂದೇ ಕಣ್ಣುಳ್ಳವನಾಗಿದ್ದು ನಿತ್ಯಜೀವ ಹೊಂದುವುದೇ ನಿನಗೆ ಉತ್ತಮ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ನಿಮ್ಮ ಕಣ್ಣು ನಿಮ್ಮ ಪಾಪಕ್ಕೆ ಕಾರಣವಾದರೆ ಅದನ್ನು ಕಿತ್ತುಬಿಡಿರಿ. ನೀವು ಎರಡು ಕಣ್ಣುಳ್ಳವರಾಗಿ ನರಕದ ಬೆಂಕಿಯಲ್ಲಿ ಹಾಕಿಸಿಕೊಳ್ಳುವುದಕ್ಕಿಂತ ಒಂದು ಕಣ್ಣುಳ್ಳವರಾಗಿ ಜೀವದಲ್ಲಿ ಪ್ರವೇಶಿಸುವುದು ನಿಮಗೆ ಲೇಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 18:9
11 ತಿಳಿವುಗಳ ಹೋಲಿಕೆ  

ಜೆಜುಚ್ಯಾ ಶಿಸಾಕ್ನಿ ವಿಶ್ವಾಸಾತ್ ಬಳ್ ಹಾನುನ್ ಘಟ್ ಹೊವ್ನ್ ರ್‍ಹಾಯ್ ಸಾರ್ಕೆ ಉಮ್ಮೆದ್ ಭರ್‍ಲ್ಯಾನಿ, ಅನಿ ಅಮಿ ದೆವಾಚ್ಯಾ ರಾಜಾಕ್ ಜಾವ್ಚೆ ಹೊಲ್ಯಾರ್ ಲೈ ತರಾಸಾನಿ ಜಾವ್ಚೆ ಹೊತಾ ಮನುನ್ ಶಿಕಾಪಾ ಕರ್‍ಲ್ಯಾನಿ.


“ತುಮ್ಚೊ ಹಾತ್ ನಾಹೊಲ್ಯಾರ್ ಪಾಯ್ ವಿಶ್ವಾಸ್ ಕಳ್ದುನ್ ಘೆವ್ಕ್ ಕಾರನ್ ಹೊತಾ ಹೊಲ್ಯಾರ್, ತೊ ಕಾತ್ರುನ್ ಧುರ್ ನ್ಹೆವ್ನ್ ಟಾಕಾ! ದೊನಿಬಿ ಹಾತಾ ನಾಹೊಲ್ಯಾರ್ ಪಾಯಾ ಘೆವ್ನ್ ತುಮಿ ಕನ್ನಾಬಿ ಇಜಿನಸಲ್ಲ್ಯಾ ಆಗಿತ್ ಜಾತಾಲ್ಯಾಚ್ಯಾನ್ಕಿ, ಎಕ್ ಹಾತ್ ನಾ ತರ್ ಪಾಯ್‍ ನಸ್ತಾನಾ ಕನ್ನಾಚ್ ಮರಾನ್ ನಸಲ್ಲ್ಯಾ ಜಿವನಾಕ್ ಗೆಲ್ಲೆ ಕವ್ಡೆಕಿ ಬರೆ.


ತುಜೊ ಉಜ್ವ್ಯಾ ಬಾಜುಚೊ ಡೊಳೊ ತುಕಾ ಪಾಪ್ ಕರುಕ್ ಕಾರನ್ ಹೊತಾ ಜಾಲ್ಯಾರ್, ತೊ ಮೆಟ್ಟುನ್ ಕಾಡ್ ಅನಿ ಧುರ್ ಟಾಕ್. ತುಜೆ ಸಗ್ಳೆ ಆಂಗ್ ನರ್‍ಕಾತ್ ನ್ಹೆವ್ನ್ ಟಾಕ್ತಲ್ಯಾಚ್ಯಾನ್ಕಿ ತುಜ್ಯಾ ಆಂಗಾಚೊ ಖಲೊಬಿ ಎಕ್ ಭಾಗ್ ನಸ್ತಾನಾ ರ್‍ಹಾತಲೆ ತುಕಾ ಕವ್ಡೆಕಿ ಬರೆ.


ಖರೆ ಅತ್ತಾ ಮಿಯಾ ತುಮ್ಕಾ ಸಾಂಗ್ತಾ: ಜೊ ಕೊನ್ ಅಪ್ನಾಚ್ಯಾ ಭಾವಾಚ್ಯಾ ವರ್‍ತಿ ರಾಗಾನ್ ಹಾಯ್, ತೆಕಾ ಇಚಾರ್‍ನಿ ಕರುಕ್ ಘೆವ್ನ್ ಯೆವ್ಚೆ, ಜೊ ಕೊನ್ ಅಪ್ನಾಚ್ಯಾ ಭಾವಾಕ್ ತಿಯಾ ಕಾಯ್ ಕಾಮಾಕ್‍ ಯೆಯ್ ನಸಲ್ಲೊ! ಮನುನ್ ಬಲ್ವುತಾ ತೆಕಾ ಜುದೆವ್ ಲೊಕಾಂಚ್ಯಾ ನ್ಯಾಯ್ ಕರ್‍ತಲ್ಯಾ ಲೊಕಾಂಚ್ಯಾ ಮದ್ದಿ ಹಾನುನ್ ಇಬೆ ಕರುಚೆ, ಅನಿ ಜೊ ಕೊನ್ ಅಪ್ನಾಚ್ಯಾ ಭಾವಾಕ್ ಕಸ್ಲ್ಯಾಬಿ ಫಾಯ್ದ್ಯಾಕ್ ಯೆಯ್ ನಸಲ್ಲ್ಯಾ ಪಿಶ್ಯಾ ಮನ್ತಾ ತೊ ನರ್‍ಕಾಚ್ಯಾ ಭಯಾನಕ್ ಆಗಿತ್ ಜಾತಾ.


ಖರೆ ಪವಿತ್ರ್ ನಸಲ್ಲೆ ಕಾಯ್ಬಿ, ನಾಹೊಲ್ಯಾರ್ ಅಬ್ರುಗೆಡಿ ಕಾಮಾ ಕರಲ್ಲೆ ಹೊಂವ್ದಿತ್, ಝುಟೆ ಬೊಲ್ತಲೆ ಹೊಂವ್ದಿತ್, ಶಾರಾತ್ ಭುತ್ತುರ್ ಗುಸಿನ್ಯಾತ್. ಖಾಲಿ ಬೊಕ್ಡಾಚ್ಯಾ ಝಿತ್ತ್ಯಾಂಚ್ಯಾ ಪುಸ್ತಕಾತ್ ಕೊನಾಚಿ ನಾವಾ ಲಿವಲ್ಲಿ ಹಾತ್, ತೆನಿ ಎವ್ಡೆಚ್ ಶಾರಾತ್ ಭುತ್ತುರ್ ಗುಸ್ತ್ಯಾತ್.


ತಸೆ ಹೊವ್ನ್ ಅಮಿ ತ್ಯಾ ಆರಾಮ್ಕಿತ್ ಭುತ್ತುರ್ ಗುಸುಕ್ ಖಪ್ಟಟ್ ಕರುನ್ಗೆತುಚ್ ರಾಂವಾ; ಅಮ್ಚ್ಯಾ ಭುತ್ತುರ್‍ಲೆ ಕೊನ್ಬಿ ಇಸ್ರಾಯೆಲಾಚ್ಯಾ ಲೊಕಾಂಚೆ ಬಗುನ್ ಶಿಕುನ್ ವಿಶ್ವಾಸ್‍ ನಸಲ್ಲ್ಯಾ ವಾಟೆಕ್ ಜಾತಲೆ ನಕ್ಕೊ.


ಅನಿ ತುಜೊ ಡೊಳೊ ತುಜೊ ವಿಶ್ವಾಸ್ ಕಳ್ದುನ್ ಘೆವ್ಕ್ ಕಾರನ್ ಹೊತಾ ಜಾಲ್ಯಾರ್, ತೊ ಡೊಳೊ ಕಾಡುನ್ ಟಾಕ್, ದೊನ್ ಡೊಳೆ ಥವ್ನ್ ಘೆವ್ನ್ ನರ್ಕಾತ್ ಜಾತಲ್ಯಾನ್ಕಿ ಎಕ್ ಡೊಳೊ ಘೆವ್ನ್ ದೆವಾಚ್ಯಾ ರಾಜ್ಜ್ಯಾಕ್ ಜಾತಲೆ ಕವ್ಡೆಕಿ ಬರೆ.


ತನ್ನಾ ಜೆಜುನ್,“ಬರೆ ಕಾಮಾಚ್ಯಾ ವಿಶಯಾತ್ ಮಾಕಾ ಕಶ್ಯಾಕ್ ಇಚಾರ್‍ತೆ? ಬರೊ ಮನುನ್ ಹೊತ್ತೊ ದೆವ್ ಎಕ್ಲೊಚ್. ಕನ್ನಾಚ್ ಮರಾನ್ ನಸಲ್ಲೆ ಜಿವನ್ ಗಾವುಚೆ ತರ್, ಜಾ ಅನಿ ಖಾಯ್ದೆ ಪಾಳ್.” ಮನುನ್ ಜಬಾಬ್ ದಿಲ್ಯಾನ್.


ಲೊಕಾನಿ ಹ್ಯೊ ಸಗ್ಳೊ ಜಗುಚ್ ಜಿಕುನ್ ಘೆವ್ನ್ ಅಪ್ನಾಚೊ ಜಿವ್ ನಾಸ್ ಕರುನ್ ಘೆಟ್ಲ್ಯಾರ್, ತೆಂಕಾ ಕಾಯ್ ತರ್ ಫಾಯ್ದೊ ಹಾಯ್ ಕಾಯ್? ಕಾಯ್ಬಿ ಫಾಯ್ದೊ ನಾ! ಕಳ್ದುಗೆಲ್ಲೊ ತೆಂಚೊ ಜಿವ್ ಅನಿ ಪರ್ತುನ್ ಘೆವ್ಕ್ ಮನುನ್ ದಿವ್ಕ್ ತೆಂಚೆಕ್ಡೆ ಕಾಯ್ಬಿ ರ್‍ಹಯ್ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು