Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 18:33 - ದೆವಾಚಿ ಖರಿ ಖಬರ್

33 ಮಿಯಾ ಕಶೆ ತುಜ್ಯಾ ವರ್‍ತಿ ದಯಾ ದಾಕ್ವುಲೊ, ತಸೆ ತಿಯಾ ತುಜ್ಯಾ ವಾಂಗುಡ್ಚ್ಯಾ ಆಳಾಕ್ ದಯಾ ದಾಕ್ವುಚೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

33 ನಾನು ನಿನ್ನನ್ನು ಕರುಣಿಸಿದ ಹಾಗೆ ನೀನು ಸಹ ನಿನ್ನ ಜೊತೆ ಸೇವಕನನ್ನು ಕರುಣಿಸಬಾರದಾಗಿತ್ತೇ?’ ಎಂದು ಹೇಳಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

33 ನಾನು ನಿನಗೆ ದಯೆತೋರಿಸಿದಂತೆ ನೀನೂ ನಿನ್ನ ಜೊತೆಗಾರನಿಗೆ ದಯೆತೋರಿಸಬೇಕಿತ್ತು ಅಲ್ಲವೇ?’ ಎಂದು ಸಿಟ್ಟುಗೊಂಡ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

33 ನಾನು ನಿನ್ನನ್ನು ಕರುಣಿಸಿದ ಹಾಗೆ ನೀನು ಸಹ ನಿನ್ನ ಜೊತೇಸೇವಕನನ್ನು ಕರುಣಿಸಬಾರದಾಗಿತ್ತೇ ಎಂದು ಹೇಳಿ ಸಿಟ್ಟುಮಾಡಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

33 ಹೀಗಿರಲು ನಾನು ನಿನಗೆ ಕರುಣೆ ತೋರಿದಂತೆ ನಿನ್ನ ಜೊತೆ ಸೇವಕನಿಗೂ ನೀನು ಕರುಣೆ ತೋರಿಸಬೇಕಿತ್ತು’ ಎಂದು ಹೇಳಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

33 ನಾನು ನಿನ್ನ ಮೇಲೆ ಕರುಣೆ ತೋರಿಸಿದಂತೆಯೇ ನೀನು ಸಹ ನಿನ್ನ ಜೊತೆ ಸೇವಕನ ಮೇಲೆ ಕರುಣೆ ತೋರಿಸಬೇಕಿತ್ತಲ್ಲವೇ?’ ಎಂದು ಹೇಳಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 18:33
9 ತಿಳಿವುಗಳ ಹೋಲಿಕೆ  

ಎಕಾಮೆಕಾಕ್ ಸೊಸುನ್ ಘೆವಾ, ದುಸ್ರಾಂಚ್ಯಾ ವಿಶಯಾತ್ ಚುಕ್ ಸಾಂಗ್ತಲೆ ತುಮ್ಚ್ಯಾಕ್ಡೆ ರ್‍ಹಾಲ್ಯಾರ್‍ಬಿ, ಧನಿಯಾನ್ ತುಮ್ಕಾ ಮಾಪ್ ಕರಲ್ಲ್ಯಾಸಾಟ್ನಿ ತುಮಿಬಿ ಎಕಾಮೆಕಾಚಿ ಚುಕ್ ಮಾಪ್ ಕರಾ.


ಎಕಾಮೆಕಾಕ್ ಕಾಳ್ಜಿ ದಾಕ್ವಾ , ಎಕಾಮೆಕಾಚೊ ಪ್ರೆಮ್ ಕರಾ, ದೆವಾನ್ ಕ್ರಿಸ್ತಾಕ್ನಾ ತುಮ್ಕಾ ಮಾಪಿ ಕರಲೆ ಸಾರ್ಕೆ ತುಮಿಬಿ ಎಕಾಮೆಕಾಕ್ ಮಾಪಿ ಕರಾ.


ಕಶೆ ದುಸ್ರ್ಯಾನಿ ಕರಲ್ಲ್ಯಾ ಚುಕಾ ಅಮಿ ಮಾಪ್ ಕರ್‍ತಾವ್, ತಸೆ ಅಮಿ ಕರಲ್ಲ್ಯಾ ಚುಕಾಬಿ ಮಾಪ್ ಕರ್,


ದುಸ್ರ್ಯಾಂಚ್ಯಾ ವರ್‍ತಿ ದಯಾ ದಾಕ್ವುತಲಿ ಲೊಕಾ ಕವ್ಡಿ ಸುಖಿ; ದೆವ್ ತೆಂಚಿ ದಯಾ ಕರ್‍ತಾ!


ತನ್ನಾ ರಾಜಾನ್ ತ್ಯಾ ಆಳಾಕ್ ಬಲ್ವುಲ್ಯಾನ್ ಅನಿ,ಕಿಮ್ಮತ್ ನಸಲ್ಲ್ಯಾ ಸೆವಕಾ ತಿಯಾ ಇಚಾರಲ್ಲ್ಯಾ ಸಾಟ್ನಿ ಸಗ್ಳೆ ತುಜೆ ರಿನ್ ಮಿಯಾ ಸುಟ್ ಕರ್‍ಲೊ.


ರಾಜಾಕ್ ಲೈ ರಾಗ್ ಯೆಲೊ, ಅನಿ ಸಗ್ಳೆ ರಿನ್ ಫೆಡಿ ಪತರ್ ತೆನಿ ತ್ಯಾ ಆಳಾಕ್ ಬಂಧಿಖಾನ್ಯಾತ್ ಘಾಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು