Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 18:28 - ದೆವಾಚಿ ಖರಿ ಖಬರ್

28 ತನ್ನಾ ತೊ ಸೆವಕ್ ಭಾಯ್ರ್ ಗೆಲೊ, ಅನಿ ಜಾತಾನಾ ತೆಕಾ ತೆಚ್ಯಾ ವಾಂಗುಡ್ಚೊ ಎಕ್ ಆಳ್ ಗಾವ್ಲೊ. ತೆನಿ ತೆಕಾ ಎಕ್ ಸೆಂಬರ್ ರುಪಯ್ ರಿನ್ ದಿತಲೆ ಹೊತ್ತೆ. ತನ್ನಾ ತೆನಿ ತೆಕಾ ಧರ್‍ಲ್ಯಾನ್, ಅನಿ ತೆಚೊ ನರ್‍ಡೊ ಹಿಚ್ಕುನ್, ಮಾಜೆ ದಿತಲೆ ಹಾಯ್ ತೆ ಅತ್ತಾಚ್ ಮಾಕಾ ದಿ. ಮನುನ್ ಸಾಂಗುಕ್ ಲಾಗ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ತರುವಾಯ ಆ ಸೇವಕನು ಹೊರಕ್ಕೆ ಬಂದು ತನಗೆ ನೂರು ಬೆಳ್ಳಿ ನಾಣ್ಯ ಕೊಡಬೇಕಾಗಿದ್ದ ಒಬ್ಬ ಜೊತೆ ಸೇವಕನನ್ನು ಕಂಡು ಅವನನ್ನು ಹಿಡಿದು ಕುತ್ತಿಗೆ ಹಿಸುಕಿ, ‘ನನ್ನ ಸಾಲ ತೀರಿಸು’ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

28 “ಆದರೆ ಅದೇ ಸೇವಕ ಹೊರಗೆಬಂದದ್ದೇ ತನಗೆ ಕೇವಲ ನೂರು ‘ಬೆಳ್ಳಿಕಾಸು’ ಸಾಲ ತೆರಬೇಕಾಗಿದ್ದ ಒಬ್ಬ ಜೊತೆ ಸೇವಕನನ್ನು ಎದುರುಗೊಂಡ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ತರುವಾಯ ಆ ಸೇವಕನು ಹೊರಕ್ಕೆ ಬಂದು ತನಗೆ ನೂರು ಹಣಾ ಕೊಡಬೇಕಾದ ಒಬ್ಬ ಜೊತೇಸೇವಕನನ್ನು ಕಂಡು ಅವನನ್ನು ಹಿಡಿದು - ಎಲಾ, ನನ್ನ ಸಾಲ ತೀರಿಸು ಎಂದು ಹೇಳಿ ಕುತ್ತಿಗೆ ಹಿಸಿಕಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 “ತರುವಾಯ, ಅದೇ ಸೇವಕನು ತನಗೆ ನೂರು ಬೆಳ್ಳಿಯ ನಾಣ್ಯಗಳನ್ನು ಕೊಡಬೇಕಾಗಿದ್ದ ಬೇರೊಬ್ಬ ಸೇವಕನನ್ನು ಕಂಡು ಅವನ ಕುತ್ತಿಗೆ ಹಿಡಿದು, ‘ನೀನು ನನಗೆ ಕೊಡಬೇಕಾಗಿರುವ ಹಣವನ್ನು ಕೊಡು’ ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 “ಆದರೆ ಅದೇ ಸೇವಕನು ಹೊರಗೆ ಹೋಗಿ, ತನಗೆ ಸುಮಾರು ನೂರು ಬೆಳ್ಳಿ ನಾಣ್ಯಗಳನ್ನು ಸಾಲ ಕೊಡಬೇಕಾಗಿದ್ದ ತನ್ನ ಜೊತೆಯ ಸೇವಕರಲ್ಲಿ ಒಬ್ಬನನ್ನು ಕಂಡು, ಅವನನ್ನು ಹಿಡಿದು ಕುತ್ತಿಗೆ ಹಿಸುಕಿ, ‘ನನ್ನ ಸಾಲವನ್ನು ತೀರಿಸು,’ ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 18:28
15 ತಿಳಿವುಗಳ ಹೋಲಿಕೆ  

ತೆನಿ ತ್ಯಾ ಆಳಾಕ್ನಿ ಎಕ್ ದಿಸಾಕ್ ಎಕ್ ಚಾಂದಿಚೊ ಪೈಸೊ ದಿತಾ ಮನುನ್ ಸಾಂಗುನ್ ಅಪ್ನಾಚ್ಯಾ ಶೆತಾತ್ ಕಾಮಾಕ್ ಧಾಡುನ್ ದಿಲ್ಯಾನ್.


ರಾಜಾಕ್ ತ್ಯಾ ಸೆವಕಾಚೊ ಪಾಪ್ ದಿಸ್ಲೊ. ತೆಚೆಸಾಟ್ನಿ ರಾಜಾನ್ ತೆಚೆ ಸಗ್ಳೆ ರಿನ್ ಸುಟ್ ಕರ್‍ಲ್ಯಾನ್ ಅನಿ ತೆಕಾ ಸೊಡುನ್ ದಿಲ್ಯಾನ್.


ತೊ ವಾಂಗುಡ್ಚೊ ಆಳ್ “ಮಾಕಾ ಉಲ್ಲೊಸೊ ಎಳ್ ದಿ ಮಿಯಾ ತುಜೆ ಪೈಸೆ ದಿತಾ;” ಮನುನ್ ಮಾಗುಲಾಲೊ.


ತನ್ನಾ ಜೆಜುನ್ “ತುಮಿಚ್ ತೆಂಕಾ ಜೆವಾನ್ ದಿವಾ ಮಟ್ಲ್ಯಾನ್. ತನ್ನಾ ತೆನಿ” ದೊನ್ಸೆ ಚಾಂದಿಚ್ಯಾ ಪೈಸ್ಯಾನಿ ತೆಂಕಾ ಖವ್ಕ್ ಬಾಕ್ರಿಯಾ ಹಾನುನ್ ದಿವ್ಚ್ಯೆ ಕಾಯ್? ಮಟ್ಲ್ಯಾನಿ


“ಹೆ ತೆಲ್ ತಿನ್ ಸೆಂಬರ್ ಚಾಂದಿಚ್ಯಾ ಪೈಸ್ಯಾಕ್ನಿ ಇಕುನ್ ಯೆಲ್ಲೆ ಪೈಸೆ ಗರಿಬಾಕ್ನಿ ದಿಲ್ಯಾರ್ ಹೊಯ್ನಸಿತ್ತೆ ಕಾಯ್?” ಮನುನ್ ತ್ಯಾ ಬಾಯ್ಕೊಮನ್ಸಿಕ್ ಜೊರ್ ಕರ್‍ಲ್ಯಾನಿ.


ತನ್ನಾ ಜೆಜುನ್ “ದೊಗೆ ಜಾನಾ ರಿನ್ಕಾರಿ ಹೊತ್ತೆ, ತೆನಿ ರಿನ್ ಫೆಡ್ತಲೆ ಹೊತ್ತೆ. ಎಕ್ಲ್ಯಾನ್ ಪಾಸ್ಸೆ ಚಾಂದಿಚೆ ಪೈಸೆ ದಿತಲೆ ಹೊತ್ತೆ, ಅನಿ ಅನಿ ಎಕ್ಲ್ಯಾನ್ ಪನ್ನಾಸ್ ಚಾಂದಿಚೆ ಪೈಸೆ ದಿತಲೆ ಹೊತ್ತೆ.


ದುಸ್ರ್ಯಾ ದಿಸಿ ತ್ಯಾ ಘರಾಚ್ಯಾ ಧನಿಯಾಕ್, ದೊನ್ ಚಾಂದಿಚೆ ಪೈಸೆ ದಿಲ್ಯಾನ್, ಅನಿ “ತೆಕಾ ಬರೆ ಕರುನ್ ಬಗಾ ಅನಿ ಜಾಸ್ತಿ ಖರಚ್ ಹೊಲ್ಯಾರ್, ಮಿಯಾ ಹ್ಯಾ ವಾಟೆನ್ ಯೆಲ್ಲ್ಯಾ ತನ್ನಾ ತುಮ್ಕಾ ಹಾನುನ್ ದಿತಾ” ಮನುನ್ ಸಾಂಗುನ್ ಗೆಲೊ.


ತನ್ನಾ ಫಿಲಿಪಾನ್ ಜವಾಬ್ ದಿಲ್ಲ್ಯಾನ್, “ಹಿತ್ತೆ ಹೊತ್ತ್ಯಾ ಹರಿ ಎಕ್ಲ್ಯಾಕ್ನಿ ಉಲ್ಲೆ-ಉಲ್ಲೆಚ್ ಮಟ್ಲ್ಯಾರ್‍ಬಿ ಭಾಕ್ರಿಯಾ ಇಕಾತ್ ಘೆವ್ಕ್ ದೊನ್ಸೆ ಚಾಂದಿಚೆ ಪೈಸೆ ಲಾಗ್ತ್ಯಾತ್” ಮನುನ್ ಜಬಾಬ್ ದಿಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು