Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 18:26 - ದೆವಾಚಿ ಖರಿ ಖಬರ್

26 ತನ್ನಾ ತೊ ಆಳ್ ರಾಜಾಚ್ಯಾ ಪಾಯಾ ಪಡುನ್, "ಮಾಕಾ ಉಲ್ಲೊ ಎಳ್ ದಿ, ಮಿಯಾ ತುಮ್ಚೆ ರಿನ್ ಸಗ್ಳೆ ಫೆಡ್ತಾ! ಮನುನ್ ಮಾಗುನ್ಗೆತ್ ರಡುಲಾಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಆ ಸೇವಕನು ಮೊಣಕಾಲೂರಿ ತನ್ನ ತಲೆಯನ್ನು ಬಾಗಿ ಅವನಿಗೆ, ‘ಒಡೆಯನೇ, ನನ್ನ ಮೇಲೆ ತಾಳ್ಮೆಯಿರಲಿ, ನಿನ್ನದೆಲ್ಲವನ್ನೂ ನಾನು ಕೊಟ್ಟು ತೀರಿಸುತ್ತೇನೆಂದು’ ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ಆಗ ಆ ಸೇವಕ ರಾಜನ ಕಾಲಿಗೆ ಬಿದ್ದು ಬೇಡಿಕೊಂಡ: ‘ಸ್ವಲ್ಪ ಸೈರಿಸಿಕೊಳ್ಳಿ ಸ್ವಾಮೀ, ನಿಮ್ಮ ಸಾಲವನ್ನೆಲ್ಲಾ ತೀರಿಸಿಬಿಡುತ್ತೇನೆ,’ ಎಂದು ಅಂಗಲಾಚಿದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಆ ಸೇವಕನು ಅವನ ಕಾಲಿಗೆ ಬಿದ್ದು ಅವನಿಗೆ - ಒಡೆಯನೇ, ಸ್ವಲ್ಪ ತಾಳಿಕೋ, ನಿನ್ನದೆಲ್ಲಾ ನಾನು ಕೊಟ್ಟು ತೀರಿಸುತ್ತೇನೆಂದು ನಮಸ್ಕರಿಸಲಾಗಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 “ಆಗ ಸೇವಕನು ರಾಜನ ಕಾಲಿಗೆ ಬಿದ್ದು, ‘ಸ್ವಲ್ಪ ತಾಳ್ಮೆ ತಂದುಕೊಳ್ಳಿ. ನಾನು ನಿಮಗೆ ಕೊಡಬೇಕಾದ ಸಾಲವನ್ನೆಲ್ಲಾ ತೀರಿಸುತ್ತೇನೆ.’ ಎಂದು ಬೇಡಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 “ಆಗ ಆ ಸೇವಕನು ಮೊಣಕಾಲೂರಿ, ‘ನನ್ನನ್ನು ಸ್ವಲ್ಪ ಸಹಿಸಿಕೊಳ್ಳಿರಿ. ನಾನು ನಿನ್ನ ಸಾಲವನ್ನೆಲ್ಲಾ ತೀರಿಸಿಬಿಡುತ್ತೇನೆ,’ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 18:26
5 ತಿಳಿವುಗಳ ಹೋಲಿಕೆ  

ತೊ ವಾಂಗುಡ್ಚೊ ಆಳ್ “ಮಾಕಾ ಉಲ್ಲೊಸೊ ಎಳ್ ದಿ ಮಿಯಾ ತುಜೆ ಪೈಸೆ ದಿತಾ;” ಮನುನ್ ಮಾಗುಲಾಲೊ.


ತನ್ನಾ ಸಿಮಾವಾನ್ “ಮಾಕಾ ದಿಸ್ತಾ, ಲೈ ರಿನ್ ಫೆಡ್ತಲೆ ಹೊತ್ತೊ ” ಮಟ್ಲ್ಯಾನ್. ತನ್ನಾ ಜೆಜುನ್ “ಸಮಾ ಸಾಂಗ್ಲೆ ತಿಯಾ” ಮಟ್ಲ್ಯಾನ್.


ತನ್ನಾ ಕುಸ್ಟ್‌ ರೊಗ್‍ ಲಾಗಲ್ಲೊ ಎಕ್ ಮಾನುಸ್ ತೆಚೆಕ್ಡೆ ಯೆಲೊ ಅನಿ ಡೊಗ್ಲಾ ಟೆಕುನ್ “ಧನಿಯಾ, ತಿಯಾ ಮನ್ ಕರ್ಲ್ಯಾರ್, ಮಾಕಾ ಗುನ್ ಕರುಕ್ ಹೊತಾ”. ಮಟ್ಲ್ಯಾನ್.


ದೆವ್ ಖಲ್ಯಾ ರಿತಿನ್ ಲೊಕಾಕ್ನಿ ಅಪ್ನಾಚ್ಯಾ ವಾಂಗ್ಡಾ ಖರ್ಯಾ ವಾಟೆನ್ ಚಲ್ತಲಿ ಲೊಕಾ ಮನುನ್ ಘೆತಾ ಮನ್ತಲೆ ತೆಂಕಾ ಗೊತ್ತ್ ನತ್ತೆ, ಹೆಚ್ಯಾ ಬದ್ಲಾಕ್, ತೆನಿ ತೆಂಚ್ಯಾ ವಾಟಾಚ್ ಸಮಾ ಕರುಕ್ ಬಗಟ್ಲ್ಯಾನಿ, ಅನಿ ಹೆಕಾ ಲಾಗುನ್ ತೆನಿ ದೆವಾನ್ ಲೊಕಾಕ್ನಿ ಖರ್ಯಾ ವಾಟೆನ್ ಚಲ್ತಲಿ ಮನುನ್ ಥವ್ತಲ್ಯಾ ವಾಟೆಕ್ ತೆಂಕಾಚ್ ಒಪ್ಸುನ್ ದಿವ್ಕ್ ನ್ಯಾಯ್.


ತೆನಿ ತ್ಯಾ ಘರಾತ್ ಗೆಲ್ಯಾನಿ ಅನಿ ತೆಚ್ಯಾ ಬಾಯ್ ಮರಿಕ್ಡೆ ಹೊತ್ತ್ಯಾ ಪೊರಾಕ್ ಬಗುನ್ ಡೊಗ್ಲಾ ಟೆಕುನ್ ತೆಕಾ ಮಾನ್ ಕರ್‍ಲ್ಯಾನಿ. ಮಾನಾ ಅಪ್ನಿ ಹಾನಲ್ಲೆ ಸೊನೆ, ಧುಪ್ ಅನಿ ರಗಾತ್ಬೊಳ್ ಕಾನಿಕ್ ಮನುನ್ ತ್ಯಾ ಪೊರಾಕ್ ದಿಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು