Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 18:24 - ದೆವಾಚಿ ಖರಿ ಖಬರ್

24 ತೆನಿ ಲೆಕ್ಕ್ ಕರುಕ್ ಚಾಲು ಕರಲ್ಲ್ಯಾ ತನ್ನಾ , ರಿನ್ ದಿತಲ್ಯಾತ್ಲ್ಯಾ ಎಕ್ಲ್ಯಾಕ್ ತೆಚೆಕ್ಡೆ ಘೆವ್ನ್ ಯೆಲ್ಯಾನಿ ತೆನಿ ಕರೊಡಾನಿ ರಿನ್ ಫೆಡ್ತಲೆ ಹೊತ್ತೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಅವನು ಲೆಕ್ಕ ತೆಗೆದುಕೊಳ್ಳುವುದಕ್ಕೆ ಪ್ರಾರಂಭಮಾಡಿದಾಗ ಹತ್ತು ಸಾವಿರ ಬಂಗಾರದ ನಾಣ್ಯ ನೀಡಬೇಕಿದ್ದ ಸೇವಕನನ್ನು ಅವನ ಬಳಿಗೆ ಕರತಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ಲೆಕ್ಕ ತೆಗೆದುಕೊಳ್ಳಲು ಆರಂಭಿಸಿದಾಗ ಹತ್ತು ಸಾವಿರ ‘ಚಿನ್ನದ ನಾಣ್ಯ’ಗಳನ್ನು ಸಾಲವಾಗಿ ತೆರಬೇಕಾಗಿದ್ದ ಒಬ್ಬನನ್ನು ಅವನ ಸಮ್ಮುಖಕ್ಕೆ ಕರೆತರಲಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಅವನು ಲೆಕ್ಕಾ ತೆಗೆದುಕೊಳ್ಳುವದಕ್ಕೆ ಪ್ರಾರಂಭಮಾಡಿದಾಗ ಕೋಟ್ಯಾಂತರ ಸಾಲಾ ಮಾಡಿದವನೊಬ್ಬನನ್ನು ಅವನ ಬಳಿಗೆ ಹಿಡತಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ರಾಜನು ತನ್ನ ಹಣವನ್ನು ವಸೂಲಿ ಮಾಡುವುದಕ್ಕೆ ಪ್ರಾರಂಭಿಸಿದನು. ಒಬ್ಬ ಸೇವಕನು ಹತ್ತು ಸಾವಿರ ಬೆಳ್ಳಿಯ ನಾಣ್ಯಗಳನ್ನು ರಾಜನಿಗೆ ಸಾಲ ಕೊಡಬೇಕಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಅವನು ಲೆಕ್ಕ ತೆಗೆದುಕೊಳ್ಳಲು ಪ್ರಾರಂಭಿಸಿದಾಗ, ಹತ್ತು ಕೋಟಿ ಚಿನ್ನದ ನಾಣ್ಯಗಳ ಸಾಲ ಕೊಡಬೇಕಾದವನನ್ನು ಅವನ ಬಳಿಗೆ ತಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 18:24
17 ತಿಳಿವುಗಳ ಹೋಲಿಕೆ  

ತಸೆಮನುನ್ ತೆನಿ, ಅಪ್ನಾಚ್ಯಾ ಸಾವ್ಕಾರಾಚೆ ರಿನ್ ಫೆಡ್ತಲೆ ಹೊತ್ತ್ಯಾಕ್ನಿ ಬಲ್ವುಲ್ಯಾನ್. “ತಿಯಾ ಕವ್ಡೆ ರಿನ್ ಪಾವ್ತಲೆ ಹಾಯ್?” ಮನುನ್ ಇಚಾರ್‍ಲ್ಯಾನ್.


ಎಕ್ ಲಾಂಬ್, ಉಪ್ಪರ್ಲೆ ಭಾಂದಾಪ್ ಕೊಸ್ಳುನ್ ಪಡುನ್ ಸಿಲೊಆಮಾತ್ ಮರಲ್ಲ್ಯಾ ಅಟ್ರಾ ಲೊಕಾಂಚ್ಯಾ ವಿಶಯಾತ್ ತುಮಿ ಕಾಯ್ ಮನ್ತ್ಯಾಶಿ? ಜೆರುಜಲೆಮಾತ್ಲ್ಯಾ ಹುರಲ್ಲ್ಯಾ ಲೊಕಾಂಚ್ಯಾನ್ಕಿ, ತೆನಿ ಲೈ ಪಾಪಿ ಲೊಕಾ ಮನುನ್ ಯೆವಜ್ಲ್ಯಾಶಿ ಕಾಯ್?


ಮಾನಾ ತೆನಿ ಅನಿ ಎಕ್ಲ್ಯಾಕ್ ಬಲ್ವುಲ್ಯಾನ್, “ಅನಿ ತಿಯಾ ಕವ್ಡೆ ರಿನ್ ದಿತಲೆ ಹಾಯ್?” ಮನುನ್ ಇಚಾರ್‍ಲ್ಯಾನ್, ತೆನಿ “ಹಜಾರ್ ಚಿಲಾ ಘಂವ್” ಮಟ್ಲ್ಯಾನ್. ತ್ಯಾ ಅಳಾನ್ “ಘೆ ತುಜೊ ಲೆಕ್ಕ್ ಪತ್ರ್, ಅನಿ ಆಟ್‍ಸೆ ಚಿಲಾ ಮನುನ್ ಲಿವ್” ಮನುನ್ ಸಾಂಗಟ್ಲ್ಯಾನ್.


ಕಶ್ಯಾಕ್ ಸರ್ಗಾಚೊ ರಾಜ್ ಮಟ್ಲ್ಯಾರ್, ಅಶೆ ಎಗ್ದಾ ಎಕ್ ರಾಜಾ ಹೊತ್ತೊ, ತೆನಿ ಅಪ್ನಾಚ್ಯಾ ಆಳಾಂಚೊ ಲೆಕ್ಕ್ ಇಚಾರುಚೆ ಮನುನ್ ನಿರ್‍ದಾರ್ ಕರ್‍ಲ್ಯಾನ್.


ತ್ಯಾ ಅಳಾಕ್ಡೆ ತೆ, ಫೆಡುಕ್ ಹೊಯ್ ಸರ್ಕೆ ಪೈಸೆ ನತ್ತೆ. ತಸೆಮನುನ್ ರಾಜಾನ್ ತೆಚೆ ರಿನ್ ಭರುನ್ ಘೆವ್‍ಸಾಟ್ನಿ ತ್ಯಾ ಅಳಾಕ್, ಅನಿ ತೆಚ್ಯಾ ಬಾಯ್ಕೊ ಪೊರಾಕ್ನಿ ಗುಲಾಮ್ ಕರುನ್ ಇಕಾ ಮನುನ್ ಹುಕುಮ್ ದಿಲ್ಯಾನ್.


ತೆನಿ ತೆಂಕಾ ತೆಂಚ್ಯಾ ತಾಕ್ತಿ ಪರ್‌ಕಾರ್ ಎಕ್ಲ್ಯಾಕ್ ಪಾಂಚ್ ಹಜಾರ್, ಎಕ್ಲ್ಯಾಕ್ ದೊನ್ ಹಜಾರ್ ಅನಿ ಅನಿಎಕ್ಲ್ಯಾಕ್ ಎಕ್ ಹಜಾರ್ ಸೊನ್ಯಾಚ್ಯಾ ಪೈಸ್ಯಾಂಚ್ಯಾ ಗಾಲಿಯಾ ದಿಲ್ಯಾನ್. ಮಾನಾ ತೊ ಧುರ್‍ಲ್ಯಾ ದೆಸಾಕ್ ಗೆಲೊ.


ಪಾಂಚ್ ಹಜಾರ್ ಸೊನ್ಯಾಚ್ಯಾ ಪೈಸ್ಯಾಂಚ್ಯಾ ಗಾಲಿಯಾ ಘೆಟಲ್ಲೊ ಗೆಲೊ ಅನಿ ತೆ ಪೈಸೆ ಯಾವಾರಾತ್ ಘಾಟ್ಲ್ಯಾನ್. ಅನಿ ಅನಿ ಪಾಚ್ ಹಜಾರ್ ಸೊನ್ಯಾಚ್ಯಾ ಪೈಸೆ ಖಮ್ವುಲ್ಯಾನ್.


ಪಾಂಚ್ ಹಜಾರ್ ಸೊನ್ಯಾಚ್ಯಾ ಗಾಲಿಯಾ ಘೆಟಲ್ಲೊ ಫಿಡೆ ಯೆಲೊ ಅನಿ ಅನಿ ಪಾಂಚ್ ಹಜಾರ್ ಗಾಲಿಯಾ ದಿವ್ನ್, ಮಾಲಿಕ್, ತುಮಿ ಮಾಕಾ ಪಾಂಚ್ ಹಜಾರ್ ಸೊನ್ಯಾಚ್ಯಾ ಗಾಲಿಯಾ ದಿಲ್ಲ್ಯಾಶಿ, ಖರೆ ಮಿಯಾ ಅನಿ ಪಾಂಚ್ ಹಜಾರ್ ಸೊನ್ಯಾಚ್ಯಾ ಗಾಲಿಯಾ ಕಮ್ವುಲಾ. ಮಟ್ಲ್ಯಾನ್.


ತನ್ನಾ ದೊನ್ ಹಜಾರ್ ಸೊನ್ಯಾಚ್ಯಾ ಗಾಲಿಯಾ ದಿಲ್ಲೊ ಫಿಡೆ ಯೆಲೊ. ಅನಿ, ಮಾಲಿಕ್, ತುಮಿ ಮಾಕಾ ದೊನ್ ಹಜಾರ್ ಸೊನ್ಯಾಚ್ಯಾ ಗಾಲಿಯಾ ದಿಲ್ಲ್ಯಾಶಿ. ಅಬಗಾ, ಮಿಯಾ ಅನಿ ದೊನ್ ಹಜಾರ್ ಸೊನ್ಯಾಚ್ಯಾ ಗಾಲಿಯಾ ಕಮ್ವುಲಾ. ಮಟ್ಲ್ಯಾನ್.


ಮಾನಾ ಎಕ್ ಹಜಾರ್ ಸೊನ್ಯಾಚ್ಯಾ ಗಾಲಿಯಾ ಘೆಟಲ್ಲೊ ಫಿಡೆ ಯೆಲೊ ಅನಿ, ಧನಿಯಾ, ತಿಯಾ ಲೈ ಕಟೊರ್ ಮಾನುಸ್ ಮನುನ್ ಮಾಕಾ ಗೊತ್ತ್ ಹಾಯ್. ಪೆರುನಸಲ್ಲ್ಯಾಕ್ಡೆ ತಿಯಾ ಕಾತರ್‍ತೆ ಅನಿ ಸಿಪ್ಡುನಸಲ್ಲ್ಯಾಕ್ಡೆ ರಾಸ್ ಘಾಲ್ತೆಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು