Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 18:22 - ದೆವಾಚಿ ಖರಿ ಖಬರ್

22 ತನ್ನಾ ಜೆಜುನ್, “ಸಾತ್ ದಾ ನ್ಹಯ್, ಸಾತಾಚೆ ಸತ್ತರ್ ಪಟಿ ಮಾಪ್ ಕರುಚೆ.” ಮನುನ್ ಜಬಾಬ್ ದಿಲ್ಯಾನ್

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಯೇಸು ಅವನಿಗೆ, “ಏಳು ಸಾರಿ ಎಂದಲ್ಲ ಏಳೆಪ್ಪತ್ತು ಸಾರಿ ಎಂದು ನಿನಗೆ ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 “ಏಳುಸಲವಲ್ಲ, ಏಳೆಪ್ಪತ್ತುಸಲ ಕ್ಷಮಿಸಬೇಕು ಎಂದು ನಾನು ನಿನಗೆ ಒತ್ತಿ ಹೇಳುತ್ತೇನೆ,” ಎಂದು ಯೇಸು ಉತ್ತರವಿತ್ತರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಯೇಸು ಅವನಿಗೆ - ಏಳು ಸಾರಿ ಎಂದಲ್ಲ, ಏಳೆಪ್ಪತ್ತು ಸಾರಿ ಎಂದು ನಿನಗೆ ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಯೇಸು, “ಏಳು ಸಲಕ್ಕಿಂತಲೂ ಹೆಚ್ಚಾಗಿ ಕ್ಷಮಿಸಬೇಕು. ಅವನು ನಿನಗೆ ಎಪ್ಪತ್ತೇಳು ಸಲ ತಪ್ಪು ಮಾಡಿದರೂ ನೀನು ಅವನನ್ನು ಕ್ಷಮಿಸುತ್ತಲೇ ಇರಬೇಕೆಂದು ನಾನು ನಿನಗೆ ಹೇಳುತ್ತೇನೆ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಅದಕ್ಕೆ ಯೇಸು, “ಏಳು ಸಲವಲ್ಲ, ಏಳೆಪ್ಪತ್ತು ಸಲ ಎಂದು ನಾನು ನಿಮಗೆ ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 18:22
13 ತಿಳಿವುಗಳ ಹೋಲಿಕೆ  

ಎಕಾಮೆಕಾಕ್ ಸೊಸುನ್ ಘೆವಾ, ದುಸ್ರಾಂಚ್ಯಾ ವಿಶಯಾತ್ ಚುಕ್ ಸಾಂಗ್ತಲೆ ತುಮ್ಚ್ಯಾಕ್ಡೆ ರ್‍ಹಾಲ್ಯಾರ್‍ಬಿ, ಧನಿಯಾನ್ ತುಮ್ಕಾ ಮಾಪ್ ಕರಲ್ಲ್ಯಾಸಾಟ್ನಿ ತುಮಿಬಿ ಎಕಾಮೆಕಾಚಿ ಚುಕ್ ಮಾಪ್ ಕರಾ.


ತುಮಿ ಮಾಗ್ನಿ ಕರುಕ್ ಜಾತಾನಾ, ಕಸ್ಲ್ಯಾಬಿ ಕಾರನಾಕ್ ಲಾಗುನ್ ಕೊನಾ ವರ್‍ತಿ ತರ್ ತುಮ್ಕಾ ರಾಗ್ ಹೊತ್ತೆ ಯಾದ್ ಯೆಲ್ಯಾರ್. ತೆಕಾ ತುಮಿ ಮಾಪ್ ಕರುನ್ ಸೊಡಾ, ತನ್ನಾ ಸರ್ಗಾವಯ್ಲೊ ತುಮ್ಚೊ ಬಾಬಾಬಿ ತುಮ್ಚೆ ಸಗ್ಳೆ ಚುಕಾ ಮಾಪ್ ಕರ್‍ತಾ.


ಸಗ್ಳೆ ಕುಶ್ಡೆಪಾನ್, ರಾಗ್ ಖುದ್ಗೆಪಾನ್, ಝಗ್ಡೆ, ಗಾಳ್ಯಿಯಾ ಹೆ ಸಗ್ಳ್ಯಾ ನಮನಿಚೆ ಬುರ್ಶೆಪಾನ್ ತುಮ್ಚ್ಯಾಕ್ನಾ ಧುರ್ ಕರಾ.


ವಾಯ್ವಾಕ್ ತುಮ್ಕಾ ಹಾರ್ವುನ್ ಘಾಲುಕ್ ಸೊಡುನಕಾಶಿ, ಹೆಚ್ಯಾ ಬದ್ಲಾಕ್, ಬರ್‍ಯಾಚ್ಯಾ ವೈನಾ ವಾಯ್ಟಾಕುಚ್ ತುಮಿ ಹಾರ್ವುನ್ ಟಾಕಾ.


ರಾಗ್ ಕಲ್ಯಾರ್ಬಿ ಪಾಪ್ ಕರುನಕಾಸಿ, ಅನಿ ಪುರಾ ದಿಸ್ ರಾಗಾನುಚ್ ರಾವ್ನಕಾಸಿ.


ಸಗ್ಳ್ಯಾ ಜಾಗ್ಯಾರ್ ಮಾಗ್ನ್ಯಾಚ್ಯಾ ಎಳಾರ್, ದೆವಾಕುಚ್ ಒಪ್ಸುನ್ ದಿಲ್ಲಿ ಘೊಮನ್ಸಾ ವಾದ್, ರಾಗ್ ನಸ್ತಾನಾ, ಅಪ್ನಾಚಿ ಪವಿತ್ರ್ ಹಾತಾ ವೈರ್ ಉಕ್ಲುನ್ ಮಾಗ್ನೆ ಕರುಚೆ.


ಕಶ್ಯಾಕ್ ಸರ್ಗಾಚೊ ರಾಜ್ ಮಟ್ಲ್ಯಾರ್, ಅಶೆ ಎಗ್ದಾ ಎಕ್ ರಾಜಾ ಹೊತ್ತೊ, ತೆನಿ ಅಪ್ನಾಚ್ಯಾ ಆಳಾಂಚೊ ಲೆಕ್ಕ್ ಇಚಾರುಚೆ ಮನುನ್ ನಿರ್‍ದಾರ್ ಕರ್‍ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು