Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 18:19 - ದೆವಾಚಿ ಖರಿ ಖಬರ್

19 “ಅನಿ ಜಾಸ್ತಿಚೆ ಮಿಯಾ ತುಮ್ಕಾ ಖರೆಚ್ ಸಾಂಗುಚೆ ಜಾಲ್ಯಾರ್, ಹ್ಯಾ ಜಗಾತ್ ಕನ್ನಾಬಿ ತುಮಿ ದೊಗೆ ಜಾನಾ ಎಕುಚ್ ಮನಾಚೆ ಹೊವ್ನ್ ಕಸ್ಲ್ಯಾಸಾಟ್ನಿಬಿ ಮಾಗ್ನಿ ಕರ್‍ಲ್ಯಾರ್, ಸರ್ಗಾ ವರ್‍ತಿಬಿ ಮಾಜೊ ಸರ್‍ಗಾ ವೈಲೊ ಬಾಬಾ ತೆ ತುಮ್ಕಾ ಕರುನ್ ದಿತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಇದಲ್ಲದೆ ನಿಮ್ಮಲ್ಲಿ ಇಬ್ಬರು ಬೇಡಿಕೊಳ್ಳತಕ್ಕ ಯಾವುದಾದರು ಒಂದು ವಿಷಯವಾಗಿ ಭೂಲೋಕದಲ್ಲಿ ಒಂದೇ ಮನಸ್ಸುಳ್ಳವರಾಗಿದ್ದರೆ ಅದು ಪರಲೋಕದಲ್ಲಿರುವ ನನ್ನ ತಂದೆಯಿಂದ ಅವರಿಗೆ ಆಗುವುದೆಂದು ನಿಮಗೆ ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 “ಇನ್ನೂ ನಾನು ನಿಮಗೆ ಹೇಳುವುದು ಏನೆಂದರೆ: ನಿಮ್ಮಲ್ಲಿ ಇಬ್ಬರು ತಾವು ಬೇಡಿಕೊಳ್ಳುವ ಯಾವುದಾದರೊಂದು ವಿಷಯವಾಗಿ ಇಹಲೋಕದಲ್ಲಿ ಒಮ್ಮನಸ್ಸುಳ್ಳವರಾಗಿದ್ದರೆ, ಅದು ಸ್ವರ್ಗದಲ್ಲಿರುವ ನನ್ನ ತಂದೆಯಿಂದ ಅವರಿಗೆ ಕೈಗೂಡುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಇದಲ್ಲದೆ ನಿಮ್ಮಲ್ಲಿ ಇಬ್ಬರು ತಾವು ಬೇಡಿಕೊಳ್ಳತಕ್ಕ ಯಾವದಾದರೂ ಒಂದು ಕಾರ್ಯದ ವಿಷಯವಾಗಿ ಭೂಲೋಕದಲ್ಲಿ ಒಂದೇ ಮನಸ್ಸುಳ್ಳವರಾಗಿದ್ದರೆ ಅದು ಪರಲೋಕದಲ್ಲಿರುವ ನನ್ನ ತಂದೆಯಿಂದ ಅವರಿಗೆ ಆಗುವದೆಂದು ನಿಮಗೆ ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಇದಲ್ಲದೆ ನಿಮ್ಮಲ್ಲಿ ಇಬ್ಬರು ಈ ಲೋಕದಲ್ಲಿ ಒಮ್ಮನಸ್ಸಿನಿಂದ ಏನನ್ನೇ ಬೇಡಿಕೊಂಡರೂ ಪರಲೋಕದಲ್ಲಿರುವ ನನ್ನ ತಂದೆ ಅದನ್ನು ನೆರವೇರಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 “ಇನ್ನೂ ನಾನು ನಿಮಗೆ ನಿಜವಾಗಿ ಹೇಳುವುದೇನೆಂದರೆ: ನಿಮ್ಮಲ್ಲಿ ಇಬ್ಬರು ತಾವು ಬೇಡಿಕೊಳ್ಳುವ ಯಾವುದೇ ವಿಷಯಕ್ಕಾಗಿ ಭೂಮಿಯಲ್ಲಿ ಒಂದೇ ಮನಸ್ಸುಳ್ಳವರಾಗಿದ್ದರೆ, ಅದು ಪರಲೋಕದಲ್ಲಿರುವ ನನ್ನ ತಂದೆಯಿಂದ ಅವರಿಗೆ ಆಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 18:19
20 ತಿಳಿವುಗಳ ಹೋಲಿಕೆ  

“ಮಾಗಾ ಅನಿ ತುಮಿ ಘೆತ್ಯಾಶಿ; ಹುಡ್ಕಾ ಅನಿ ತುಮ್ಕಾ ಗಾವ್ತಾ; ಬಡ್ವಾ ಅನಿ ತುಮ್ಕಾ ದಾರ್ ಉಗಡ್ತಾ.


ತಸೆ ಮನುನ್ ಮಿಯಾ ತುಮ್ಕಾ ಸಾಂಗ್ತಾ, ತುಮಿ ಮಾಗ್ನಿ ಕರ್‍ತಾನಾ ಮಾಗಲ್ಲೆ ಗಾವ್ಲಾಚ್ ಮನುನ್ ವಿಶ್ವಾಸ್ ಕರ್ಲ್ಯಾರ್, ಮಾಗಲ್ಲೆ ಸಗ್ಳೆ ತುಮ್ಕಾ ಗಾವ್ತಾ.


“ತೊ ದಿಸ್ ಯೆಲ್ಲ್ಯಾ ತನ್ನಾ ತುಮಿ ಮಾಜಾಕ್ಡೆ ಕಾಯ್ಬಿ ಮಾಗಿನ್ಯಾಶಿ, ಮಿಯಾ ತುಮ್ಕಾ ಖರೆ ಅಸಲ್ಲೆ ಸಾಂಗುಕ್ ಲಾಗ್ಲಾ. ಮಾಜ್ಯಾ ನಾವಾನ್ ತುಮಿ ಕಾಯ್ಬಿ ಮಾಗ್ಲ್ಯಾರ್‍ಬಿ ಮಾಜೊ ಬಾಬಾ ತೆ ತುಮ್ಕಾ ದಿತಾ.


ಕಶ್ಯಾಕ್ ಮಟ್ಲ್ಯಾರ್, ತುಮ್ಚ್ಯಾ ಮಾಗ್ನಿನಿ, ಅನಿ ಜೆಜು ಕ್ರಿಸ್ತಾಚ್ಯಾ ಆತ್ಮ್ಯಾಚ್ಯಾ ಮಜತಿ ವೈನಾ ಮಾಕಾ ಸುಟ್ಕಾ ಹೊವ್ಕ್ ಅನುಕುಲ್ ಹೊತಾ ಮನುನ್ ಮಾಕಾ ಗೊತ್ತ್ ಹಾಯ್.


ಜರ್ ತರ್ ತುಮ್ಕಾ ವಿಶ್ವಾಸ್ ಹಾಯ್ ತರ್ ತುಮಿ ಮಾಗಲ್ಲೆ ಸಗ್ಳೆ ತುಮಿ ಘೆತ್ಯಾಶಿ.”ಮನುನ್ ಜವಾಬ್ ದಿಲ್ಯಾನ್.


ತುಮಿ ಮಾಜ್ಯಾ ವಾಂಗ್ಡಾ ರ್‍ಹಾಲ್ಯಾರ್ ಅನಿ ಮಾಜ್ಯಾ ಗೊಸ್ಟಿಯಾ ತುಮ್ಚ್ಯಾ ಭುತ್ತುರ್ ರ್‍ಹಾಲ್ಯಾರ್ ತುಮಿ ತುಮ್ಕಾ ಕಾಯ್ ಪಾಜೆ ತೆ ಮಾಗಾ ತೆ ತುಮ್ಕಾ ಗಾವ್ತಾ.


ಅಮಿ ತೆಚಿ ಹುಕುಮಾ ಪಾಳುನ್ ತೆಚ್ಯಾ ಮನಾ ಸಾರ್ಕೆ ಚಲ್ಲ್ಯಾರ್, ಅಮಿ ಕಾಯ್ ಮಾಗ್ತಾಂವ್ ತೆ ತೊ ಅಮ್ಕಾ ದಿತಾ.


ಪೆದ್ರು ಬಂದಿಖಾನ್ಯಾತ್ ರಾತಾನಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾತ್ಲಿ ಲೊಕಾ ತೆಚ್ಯಾ ಸಾಟ್ನಿ ಪುರಾ ಮನ್ ದಿವ್ನ್ ಮಾಗ್ನಿ ಕರಿತ್.


ತುಮಿ ಮಾಕಾ ಎಚುನ್ ಕಾಡುಕ್ನ್ಯಾಶಿ, ಮಿಯಾ ತುಮ್ಕಾ ಎಚುನ್ ಕಾಡ್ಲಾ ಅನಿ ಜಾಸ್ತಿಚಿ ಫಳಾ ದಿವ್ ಸಾಟ್ನಿ ಮನುನ್ ನೆಮ್ಲಾ, ಹುರ್‍ತಲಿ ಫಳಾ ದಿವ್‍ಸಾಟ್ನಿ ನೆಮ್ಲಾ. ಅಶೆಚ್ ಮಾಜ್ಯಾ ನಾವಾನ್ ಬಾಬಾಕ್ಡೆನ್ ತುಮಿ ಮಾಗ್ತ್ಯಾಶಿ ತೆ ಸಗ್ಳೆ ತೊ ತುಮ್ಕಾ ದಿತಾ.


ಅನಿ ಜೆಜುಚೆ ಬಾಯ್ ಮರಿ ಮಿಳುನ್ ಅನಿ ಉಲ್ಲಿ ಬಾಯ್ಕಾಮಾನಸ್ಸಾ ಅನಿ ಜೆಜುಚಿ ಭಾವಾಬಿ ತೆಂಚ್ಯಾ ವಾಂಗ್ಡಾ ಹೊತ್ತಿ. ಅಶೆ ತೆನಿ ಎಕ್ ಮನಾನ್ ಗೊಳಾ ಹೊವ್ನ್ ಮಾಗ್ನಿ ಕರಿತ್ ಹೊತ್ತೆ.


ತುಜಿ ಕಾನಿಕ್ ಥೈಚ್ ಅಲ್ತಾರಿಕ್ಡೆ ಸೊಡ್ ಅನಿ ತುಜ್ಯಾ ಭಾವಾಕ್ಡೆ ಜಾ ಅನಿ ತೆಚೆ ವಾಂಗ್ಡಾ ಎಕ್ ಹೊ ಅನಿ ಪರ್ತುನ್ ಯೆವ್ನ್ ತುಜಿ ಕಾನಿಕ್ ದೆವಾಕ್ ದಿ.


ತನ್ನಾ ಅಮಿ ಅಮ್ಚೊ ಎಳ್ ಸಗ್ಳೊ ಮಾಗ್ನಿ ಕರುಕ್ ಅನಿ ದೆವಾಚ್ಯಾ ವಿಶಯಾತ್ ಶಿಕ್ವುಕ್ ಹೊತಾ” ಮನುನ್ ಸಾಂಗ್ಲ್ಯಾನಿ.


ಪಾವ್ಲುನ್ ತೆ ದರ್ಶನ್ ಬಗಲ್ಯಾ ತನ್ನಾ ಥೈತ್ಲ್ಯಾ ಲೊಕಾಕ್ನಿ ಬರಿ ಖಬರ್ ಕಳ್ವುಕ್ ಸಾಟ್ನಿ ದೆವಾನ್ ಅಮ್ಕಾ ಬಲ್ವುಲಾ ಮನುನ್ ಅರ್ಥ್ ಕರುನ್ ಘೆವ್ನ್ ಮೆಸೆದೊನಿಯಾಕ್ ಜಾವ್ಕ್ ಅಮಿ ತಯಾರ್ ಹೊತ್ತಾಂವ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು