Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 18:16 - ದೆವಾಚಿ ಖರಿ ಖಬರ್

16 ಜರ್ ತೊ ತುಮಿ ಸಾಂಗಟಲ್ಲ್ಯಾ ಗೊಸ್ಟಿಕ್ ಆಯ್ಕಿನಸ್ಲ್ಯಾರ್ ತರ್ ಎಕ್ ದೊಗೆ ಜಾನಾಕ್ನಿ ತುಮ್ಚ್ಯಾ ವಾಂಗ್ಡಾ ಬಲ್ವುನ್ ಘೆವ್ನ್ ಜಾಂವಾ, ಅನಿ ತೆಕಾ ಸಾಂಗಾ, ಕಶ್ಯಾಕ್ ಮಟ್ಲ್ಯಾರ್, ಖಲ್ಯಾಬಿ ಚುಕೆಕ್ ದೊಗೆ ಜಾನಾ ಸಾಕ್ಷಿ ರ್‍ಹಾಲ್ಯಾರ್ ತಿ ಚುಕ್ ಖರಿ ಮನುನ್ ಮಾನುನ್ ಘೆವ್ಕ್ ಹೊತಾ. ಮನುನ್ ಪವಿತ್ರ್ ಪುಸ್ತಕ್ ಸಾಂಗ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಆದರೆ ಅವನು ನಿನ್ನ ಮಾತು ಕೇಳದೇ ಹೋದರೆ ಎರಡು ಮೂರು ಸಾಕ್ಷಿಗಳ ಬಾಯಿಂದ ಪ್ರತಿಯೊಂದು ಮಾತು ಸ್ಥಿರಪಡುವ ಹಾಗೆ ಒಬ್ಬನನ್ನು ಅಥವಾ ಇಬ್ಬರನ್ನು ನಿನ್ನ ಸಂಗಡ ಕರೆದುಕೊಂಡು ಹೋಗು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಒಂದು ವೇಳೆ, ಅವನು ನಿನಗೆ ಕಿವಿಗೊಡದೆಹೋದರೆ ಒಬ್ಬಿಬ್ಬರನ್ನು ನಿನ್ನ ಸಂಗಡ ಕರೆದುಕೊಂಡು ಹೋಗು; ಹೀಗೆ ಇಬ್ಬರು ಅಥವಾ ಮೂವರು ಸಾಕ್ಷಿಗಳ ಸಮ್ಮುಖದಲ್ಲಿ ಪ್ರತಿಯೊಂದು ಮಾತೂ ಇತ್ಯರ್ಥವಾಗಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಅವನು ಕೇಳದೆಹೋದರೆ ಎರಡು ಮೂರು ಸಾಕ್ಷಿಗಳ ಬಾಯಿಂದ ಪ್ರತಿಯೊಂದು ಮಾತು ಸ್ಥಾಪನೆಯಾಗುವ ಹಾಗೆ ಇನ್ನೂ ಒಬ್ಬಿಬ್ಬರನ್ನು ನಿನ್ನ ಸಂಗಡ ಕರಕೊಂಡು ಹೋಗು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಆದರೆ ಅವನು ನಿನ್ನ ಮಾತನ್ನು ಕೇಳದಿದ್ದರೆ, ನಿನ್ನೊಂದಿಗೆ ಒಬ್ಬಿಬ್ಬರನ್ನು ಕರೆದುಕೊಂಡು ಮತ್ತೆ ಅವನ ಬಳಿಗೆ ಹೋಗು. ಆಗ ಪ್ರತಿಯೊಂದು ದೂರಿನ ವಿಷಯದಲ್ಲೂ ಇಬ್ಬರು ಅಥವಾ ಮೂವರು ಸಾಕ್ಷಿಗಳಿರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಆದರೆ ಅವರು ನಿನಗೆ ಕಿವಿಗೊಡದೆ ಹೋದರೆ, ನಿನ್ನೊಂದಿಗೆ ಇಬ್ಬರನ್ನು ಕರೆದುಕೊಂಡು ಹೋಗು. ಹೀಗೆ, ‘ಇಬ್ಬರ ಇಲ್ಲವೆ ಮೂವರ ಸಾಕ್ಷಿಗಳ ಬಾಯಿಂದ ಪ್ರತಿಯೊಂದು ಮಾತು ಸ್ಥಾಪಿತವಾಗಲಿ.’

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 18:16
10 ತಿಳಿವುಗಳ ಹೋಲಿಕೆ  

ಅತ್ತಾ ತಿನ್ಸೆ ಪಟಿ ಮಿಯಾ ತುಮ್ಚ್ಯಾಕ್ಡೆ ಯೆತಲೊ ಹಾಂವ್ " ದೊಗ್ಯಾಂಚಿ ನಾಹೊಲ್ಯಾರ್ ತಿಗಾಂಚೆ ಸಾಕ್ಷಿ ವೈನಾ ಅಪ್ಪಾದ್ ತಿರ್ಮಾನ್ ಹೊವ್ಕ್ ಪಾಜೆ.


ಎಕ್ ವಡಿಲ್ ಮಾನ್ಸಾ ವರ್‍ತಿ ಘಾಟಲ್ಲೊ ಅಪ್ವಾದ್ ದೊಗಾನಿ ನಾ ಹೊಲ್ಯಾರ್ ತಿಗಾನಿ ಸಾಂಗ್ಲ್ಯಾ ಸಿವಾಯ್ ಒಪ್ಪುನಕೊ.


ತುಮ್ಚ್ಯಾ ಖಾಯ್ದ್ಯಾತ್ನಿ ದೊಗೆ ಜಾನಾ ಎಕುಚ್ ವಿಶಯಾತ್ ಸಾಕ್ಷಿ ದಿವ್ನ್ ಸಾಂಗಟ್ಲ್ಯಾರ್ ತೆ ಖರೆಚ್! ಮನುನ್ ಲಿವಲ್ಲೆ ಹಾಯ್.


ಮೊಯ್ಜೆಚೆ ಖಾಯ್ದೆ ಮೊಡ್ತಾ ಹೊಲ್ಯಾರ್ ತೆಕಾ ದೊನ್ ನಾತರ್ ತಿನ್ ಸಾಕ್ಷಿಯಾಂಚ್ಯಾ ವೈನಾ ಉಲ್ಲಿಬಿ ದಯಾ ದಾಕ್ವಿನಸ್ತಾನಾ ಮರನಾಚಿ ಶಿಕ್ಷಾ ದಿತ್ಯಾತ್ .


ಮಿಯಾ ಗೊನಿ ಚಿಲಾಚೆ ಕಪ್ಡೆ ನೆಸಲ್ಲ್ಯಾ ದೊಗ್ಯಾ ಮಾಜ್ಯಾ ಸಾಕ್ಷಿಯಾಕ್ನಿ ಧಾಡುನ್ ದಿತಾ, ಅನಿ ತೆನಿ ತ್ಯಾ ಎಕ್ ಹಜಾರ್ ದೊನ್ಸೆ ಸಾಟ್ ದಿಸಾತ್ನಿ ದೆವಾಚಿ ಬಾತ್ಮಿ ಸಾಂಗ್ತ್ಯಾತ್”. ಮನುನ್ ಸಾಂಗುನ್ ಹೊಲೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು