Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 18:14 - ದೆವಾಚಿ ಖರಿ ಖಬರ್

14 ತಸೆಚ್ ಸರ್‍ಗಾ ವೈಲ್ಯಾ ತುಮ್ಚ್ಯಾ ಬಾಬಾಕ್ ಹ್ಯಾ ಬಾರಿಕ್ಲ್ಯಾನಿತ್ಲೊ ಎಕ್ಲೊ ಸೈತ್ ಪಾಪಾತ್ ಪಡುನ್ ನರ್ಕಾತ್ ಜಾತಲೆ ನಕ್ಕೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಹಾಗೆಯೇ ಈ ಚಿಕ್ಕವರಲ್ಲಿ ಒಬ್ಬನಾದರೂ ನಾಶವಾಗಿಹೋಗುವುದು ಪರಲೋಕದಲ್ಲಿರುವ ನಿಮ್ಮ ತಂದೆಯ ಚಿತ್ತವಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಅಂತೆಯೇ, ಈ ಚಿಕ್ಕವರಲ್ಲಿ ಒಬ್ಬನು ಕೂಡ ಕಳೆದುಹೋಗಬಾರದು; ಇದೇ ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಹಾಗೆಯೇ ಈ ಚಿಕ್ಕವರಲ್ಲಿ ಒಬ್ಬನಾದರೂ ಕೆಟ್ಟುಹೋಗುವದು ಪರಲೋಕದಲ್ಲಿರುವ ನಿಮ್ಮ ತಂದೆಯ ಚಿತ್ತವಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಅದೇ ರೀತಿ ಈ ಚಿಕ್ಕ ಮಕ್ಕಳಲ್ಲಿ ಒಬ್ಬರಾದರೂ ತಪ್ಪಿಸಿಕೊಳ್ಳಬಾರದೆಂಬುದೇ ಪರಲೋಕದಲ್ಲಿರುವ ನಿಮ್ಮ ತಂದೆಯ ಚಿತ್ತವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಅದರಂತೆಯೇ ಈ ಚಿಕ್ಕವರಲ್ಲಿ ಒಬ್ಬರಾದರೂ ನಾಶವಾಗುವುದು ಪರಲೋಕದಲ್ಲಿರುವ ನಿಮ್ಮ ತಂದೆಯ ಚಿತ್ತವಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 18:14
19 ತಿಳಿವುಗಳ ಹೋಲಿಕೆ  

ಉಲ್ಲ್ಯಾ ಲೊಕಾನಿ ಒಳ್ಕುನ್ ಘೆಟಲ್ಲ್ಯಾ ಸಾರ್ಕೆ ಅಪ್ನಿ ಗೊಸ್ಟ್ ದಿಲ್ಲ್ಯಾ ಸಾರ್ಕೆ ಹಾಳ್ ಕರುಕ್ ತಡೊ ಕರಿನಾ, ಹೊಲ್ಯಾರ್ಬಿ ದೆವಾನ್ ತುಮ್ಚ್ಯಾ ವಿಶಯಾತ್ ಅಜುನ್ಬಿ ತಾಳುನ್ ಘೆಟಲ್ಲೆ ಎವ್ಡೆಚ್, ದೆವಾಚೊ ಮನ್ ಖಲೊ ಮಾನುಸ್ಬಿ ಹಾಳ್ ಹೊವ್ನ್ ಜಾವ್ಚೆ ನ್ಹಯ್ ಮನುನ್ ಹಾಯ್. ಹರ್ ಎಕ್ಲೊ ತೆಂಚಿ ಮನಾ ಪರ್ತುನ್ ಘೆವ್ನ್ ಪಾಪ್ ಕರ್ತಲೆ ಇಬೆ ಕರುಚೆ ಮನುನ್ ದೆವಾಚೊ ಮನ್.


ಮಿಯಾ ತೆಂಚ್ಯಾ ವಾಂಗ್ಡಾ ಹೊತ್ತೊ ತನ್ನಾ, ತಿಯಾ ಮಾಕಾ ದಿಲ್ಲ್ಯಾ ತುಜ್ಯಾ ನಾವಾಚ್ಯಾ ಬಳಾನ್ ಮಿಯಾ ತೆಂಕಾ ಸುರಕ್ಷಿತ್ ಥವಲ್ಲೊ. ಅಶೆ ಪವಿತ್ರ್ ಪುಸ್ತಕಾತ್, ಕೊನಾಚೆ ನಿಸಂತಾನ್ ಹೊವ್ಕ್ ಪಾಜೆ ಮನುನ್ ಸಾಂಗಲ್ಲೆ ಹಾಯ್, ತೆ ಪುರಾ ಹೊವ್‍ಸಾಟ್ನಿ ತೆಕಾ ಎಕ್ಲ್ಯಾಕ್ ಸೊಡುನ್ ಹುರಲ್ಲೆ ಕೊನ್ಬಿ ನಾಸ್‍ ಹೊವ್ಕನಾತ್.


ತೆಂಚೆ ಖಾವ್ನ್ ಹೊಲ್ಲ್ಯಾ ತನ್ನಾ ಜೆಜುನ್ ಸಿಮಾವ್ ಪೆದ್ರುಕ್, “ಸಿಮಾವ್ ಜುವಾಂವಾಚ್ಯಾ ಲೆಕಾ ತಿಯಾ ಸಗ್ಳ್ಯಾಚ್ಯಾನ್ಕಿ ಜಾಸ್ತಿ ಮಾಜೊ ಪ್ರೆಮ್ ಕರ್‍ತೆ ಕಾಯ್?” ಮಟ್ಲ್ಯಾನ್. ತನ್ನಾ ಪೆದ್ರುನ್ “ಹೊಯ್ ಧನಿಯಾ, ಮಿಯಾ ತುಜೊ ಪ್ರೆಮ್ ಕರ್‍ತಾ ಮನುನ್ ತುಕಾಚ್ ಗೊತ್ತ್ ಹಾಯ್‍” ಮನುನ್ ಜಬಾಬ್ ದಿಲ್ಯಾನ್. ಜೆಜುನ್ ತೆಕಾ, “ಮಾಜ್ಯಾ ಬೊಕ್ಡಾಕ್ನಿ ಚಾರ್‍ವು” ಮಟ್ಲ್ಯಾನ್.


ತುಮಿ ಚಲ್ತಲಿ ವಾಟ್ ನಿಟ್ ಕರಾ, ಅಶೆ ತುಮ್ಚಿ ಸೊಟ್ಟಿ ಪಾಯಾ ಮೊಡಿನಸ್ತಾನಾ ರ್‍ಹಾಂವ್ದಿತ್, ಹೆಚ್ಯಾ ಬದ್ಲ್ಯಾಕ್ ತಿ ಗುನ್ ಹೊತಾ,


ಹೆಚ್ಯಾಸಾಟ್ನಿ ದೆವಾಚ್ಯಾ ಎಚುನ್ ಕಾಡಲ್ಲ್ಯಾ ಲೊಕಾಂಚ್ಯಾಸಾಟ್ನಿ ಮಿಯಾ ಹೆ ಸಗ್ಳೆ ಸೊಸ್ತಾ. ಕಶ್ಯಾಕ್ ಮಟ್ಲ್ಯಾರ್ ಜೆಜು ಕ್ರಿಸ್ತಾತ್‍ ತೆಂಕಾ ಸುಟ್ಕಾ ಗಾವುಸಾಟಿ ಅನಿ ತೆಚ್ಯಾ ವಾಂಗ್ಡಾ ಕನ್ನಾಚ್ ಸರುನಸಲ್ಲಿ ಮಹಿಮಾ ಕಮ್ವುನ್ ಘೆವ್‍ಸಾಟ್ನಿ ಮಿಯಾ ಹೆ ಸಗ್ಳೆ ಸೊಸ್ತಾ.


“ಬಾರಿಕ್ಲ್ಯಾ ಹಿಂಡಾ ಭಿಂವ್‍ನಕೊ, ತುಜ್ಯಾ ಬಾಬಾಕ್ ಅಪ್ನಾಚೆ ರಾಜ್ ತುಕಾ ದಿವ್ಕ್ ಬರೆ ದಿಸ್ಲಾ.


ಹೆ ಸಗ್ಳೆ ದೆವಾಕ್ ವಳ್ಕುನಸಲ್ಲಿ ಲೊಕಾ ಯವಜ್ತಲೆ. ಹೆ ಸಗ್ಳೆ ತುಮ್ಕಾ ಪಾಜೆ ಮನುನ್ ಸರ್‍ಗಾ ವೈಲ್ಯಾ ತುಮ್ಚ್ಯಾ ಬಾಬಾಕ್ ಗೊತ್ತ್ ಹಾಯ್.


ತುಮಿ ಮಾಗ್ನಿ ಕರ್‍ತಾನಾ ಅಸೆ ಮಾಗ್ನಿ ಕರುಚೆ: “ಸರ್‍ಗಾ ವೈಲ್ಯಾ ಅಮ್ಚ್ಯಾ ಬಾಬಾ; ತುಜ್ಯಾ ಪವಿತ್ರ್ ನಾವಾಕ್ ಲೈ ಮರ್‍ಯಾದ್ ಗಾವುಂದಿ;


ತಸೊಚ್ ತುಮ್ಚೊ ಉಜ್ವೊಡ್ಬಿ ಲೊಕಾಂಚ್ಯಾ ಇದ್ರಾಕ್ ಪೆಟುಂದಿ. ಅಶೆ ತುಮಿ ಕರ್‍ತಲಿ ಬರಿ ಕಾಮಾ ಬಗುನ್ ತೆನಿ ದೆವಾಕ್ ಸರ್ಗಾ ವೈಲ್ಯಾ ತುಮ್ಚ್ಯಾ ಬಾಬಾಕ್ ಹೊಗ್ಳುಂದಿತ್”.


ಮಿಯಾ ಖರೆಚ್ ಸಾಂಗ್ತಾ,ತೆಕಾ ತೆ ಬಕ್ರೆ ಗಾವಲ್ಲ್ಯಾ ತನ್ನಾ, ಹುರಲ್ಲ್ಯಾ ನ್ಹವದಾರ್ ನ್ಹವ್ ಬಕ್ರ್ಯಾಂಚ್ಯಾನ್ಕಿ ಹೆ ಕಳ್ದಲ್ಲೆ ಎಕ್ ಬಕ್ರೆ ಗಾವಲ್ಲ್ಯಾ ಸಾಟ್ನಿ ತೊ ಲೈ ಮಟ್ಲ್ಯಾರ್ ಲೈ ಕುಶಿ ಹೊತಾ.


ಜರ್ ತರ್ ಎಕ್ ಭಾವಾನ್, ತುಮ್ಚ್ಯಾ ವಿರೊದ್ ಜಾವ್ನ್ ಪಾಪ್ ಕರ್ಲ್ಯಾರ್, ತೆಕಾ ಕಡೆಕ್ ಬಲ್ವುನ್ ಘೆವ್ನ್ ತೆಚಿ ಚುಕ್ ತೆಕಾ ದಾಕ್ವುನ್ ದಿವಾ, ತೆನಿ ತುಮಿ ಸಾಂಗಲ್ಲೆ ಆಯಿಕ್ಲ್ಯಾನ್ ತರ್ ತಿಯಾ ತುಜ್ಯಾ ಭಾವಾಕ್ ಜಿಕ್ಲ್ಯಾ ಸರ್ಕೆ ಹೊತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು