Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 18:13 - ದೆವಾಚಿ ಖರಿ ಖಬರ್

13 ಮಿಯಾ ಖರೆಚ್ ಸಾಂಗ್ತಾ,ತೆಕಾ ತೆ ಬಕ್ರೆ ಗಾವಲ್ಲ್ಯಾ ತನ್ನಾ, ಹುರಲ್ಲ್ಯಾ ನ್ಹವದಾರ್ ನ್ಹವ್ ಬಕ್ರ್ಯಾಂಚ್ಯಾನ್ಕಿ ಹೆ ಕಳ್ದಲ್ಲೆ ಎಕ್ ಬಕ್ರೆ ಗಾವಲ್ಲ್ಯಾ ಸಾಟ್ನಿ ತೊ ಲೈ ಮಟ್ಲ್ಯಾರ್ ಲೈ ಕುಶಿ ಹೊತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಅದು ಅವನಿಗೆ ಸಿಕ್ಕಿದರೆ, ತಪ್ಪಿಸಿಕೊಳ್ಳದೆ ಇರುವ ತೊಂಬತ್ತೊಂಬತ್ತು ಕುರಿಗಳಿಗಿಂತ ಆ ಒಂದು ಕುರಿಗೋಸ್ಕರ ತುಂಬಾ ಸಂತೋಷಪಡುವನೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಅದು ಸಿಕ್ಕಿತು ಅನ್ನಿ; ತಪ್ಪಿಸಿಕೊಳ್ಳದ ಆ ತೊಂಬತ್ತೊಂಬತ್ತು ಕುರಿಗಳಿಗಿಂತ ಸಿಕ್ಕಿದ ಆ ಒಂದು ಕುರಿಗಾಗಿ ಅವನು ಹೆಚ್ಚು ಆನಂದಪಡುತ್ತಾನೆ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಅದು ಸಿಕ್ಕಿದರೆ ತಪ್ಪಿಸಿಕೊಳ್ಳದೆ ಇರುವ ತೊಂಭತ್ತೊಂಭತ್ತು ಕುರಿಗಳಿಗಿಂತ ಆ ಒಂದಕ್ಕೋಸ್ಕರ ಹೆಚ್ಚಾಗಿ ಸಂತೋಷಪಡುವನೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ತಪ್ಪಿಸಿಕೊಂಡ ಕುರಿಯು ಸಿಕ್ಕಿದರೆ, ತಪ್ಪಿಸಕೊಳ್ಳದಿದ್ದ ತೊಂಭತ್ತೊಂಭತ್ತು ಕುರಿಗಳಿಗಿಂತ ಆ ಒಂದು ಕುರಿಯ ವಿಷಯದಲ್ಲಿ ಅವನು ಬಹಳ ಸಂತೋಷಪಡುವನು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಅವನು ಅದನ್ನು ಕಂಡರೆ, ತಪ್ಪಿಸಿಕೊಳ್ಳದ ತೊಂಬತ್ತೊಂಬತ್ತು ಕುರಿಗಳಿಗಿಂತ ಈ ಒಂದು ಕುರಿಯ ವಿಷಯದಲ್ಲಿ ಹೆಚ್ಚು ಸಂತೋಷ ಪಡುತ್ತಾನೆಂದು ನಿಮಗೆ ನಿಜವಾಗಿ ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 18:13
14 ತಿಳಿವುಗಳ ಹೋಲಿಕೆ  

ಕಶ್ಯಾಕ್ ಮಟ್ಲ್ಯಾರ್ ದಯಾ ದಾಕ್ವು ನಸಲ್ಲ್ಯಾಕ್ ದವ್‌ಬಿ ದಯಾ ದಾಕ್ವಿನಾ, ದಯಾ ದಾಕ್ವಿನಸಲ್ಲ್ಯಾ ಮಾನ್ಸಾಚಿ ಝಡ್ತಿ ಕರ್ತಾನಾ, ದೆವ್ ದಯಾ ದಾಕ್ವಿನಾ. ದಯಾ ನ್ಯಾಯ್ ತಿರ್ಮಾನಾಚ್ಯಾ ವರ್ತಿ ಇಬೆ ಹಾಯ್.


ಎಕ್ ಸೆಂಬರ್ ಬಕ್ರಿ ಹೊತ್ತೊ ಮಾನುಸ್, ತ್ಯಾತುರ್‍ಲೆ ಎಕ್ ಬಕ್ರೆ ಕಳ್ದುನ್ ಗೆಲ್ಲ್ಯಾ ತನ್ನಾ, ತೊ ಕಾಯ್ ಕರ್‍ತಾ ಮನುನ್ ತುಮಿ ಮನ್ತ್ಯಾಶಿ? ಹುರಲ್ಲ್ಯಾ ನ್ಹವದಾ‍ರ್ ನ್ಹವ್ ಬಕ್ರ್ಯಾಕ್ನಿ ತೊ, ಚರ್‍ತಲ್ಯಾಕ್ಡೆ ಥೈಚ್ ಸೊಡ್ತಾ, ಅನಿ ಕಳ್ದುನ್ ಗೆಲ್ಲ್ಯಾ ಎಕ್ ಬಕ್ರ್ಯಾಕ್ ಹುಡ್ಕುಕ್ ಜಾತಾ.


ತಸೆಚ್ ಸರ್‍ಗಾ ವೈಲ್ಯಾ ತುಮ್ಚ್ಯಾ ಬಾಬಾಕ್ ಹ್ಯಾ ಬಾರಿಕ್ಲ್ಯಾನಿತ್ಲೊ ಎಕ್ಲೊ ಸೈತ್ ಪಾಪಾತ್ ಪಡುನ್ ನರ್ಕಾತ್ ಜಾತಲೆ ನಕ್ಕೊ.


ಅನ್ನ್ಯಾಯ್ ಬಗುನ್ ಖುಶಿ ಹೊಯ್ನಾ, ಹೆಚ್ಯಾ ಬದ್ಲಾಕ್ ಖರೆ ಜಿಕಲ್ಲೆ ಬಗುನ್ ಖುಶಿ ಹೊತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು