Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 17:9 - ದೆವಾಚಿ ಖರಿ ಖಬರ್

9 ತೆನಿ ಮಡ್ಡಿ ವೈನಾ ಉತ್ರುನ್ ಯೆತಾನಾ, ತುಮಿ ಮಡ್ಡಿ ವರ್‍ತಿ ಬಗಟಲ್ಲೆ, ಮಾನ್ಸಾಚೊ ಲೆಕ್ ಮರುನ್ ಝಿತ್ತೊ ಹೊಯ್ ಪತರ್ ಕೊನಾಕ್ಬಿ ಸಾಂಗುನಕಾಸಿ ಮನುನ್ ತಾಕಿತ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಅವರು ಆ ಬೆಟ್ಟದಿಂದ ಇಳಿದು ಬರುತ್ತಿರುವಾಗ ಯೇಸು ಅವರಿಗೆ, “ಈ ದರ್ಶನದ ಬಗ್ಗೆ ಮನುಷ್ಯಕುಮಾರನು ಸತ್ತು ಜೀವಿತನಾಗಿ ಎಬ್ಬಿಸಲ್ಪಡುವ ತನಕ ಯಾರಿಗೂ ಹೇಳಬಾರದು” ಎಂದು ಆಜ್ಞಾಪಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಅವರೆಲ್ಲರು ಬೆಟ್ಟದಿಂದ ಇಳಿದುಬರುವಾಗ ಯೇಸು, “ನರಪುತ್ರನು ಸತ್ತು ಪುನರುತ್ಥಾನ ಹೊಂದುವ ತನಕ ನೀವು ಕಂಡ ಈ ದರ್ಶನವನ್ನು ಯಾರಿಗೂ ಹೇಳಬೇಡಿ,” ಎಂದು ಆಜ್ಞಾಪಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಅವರು ಆ ಬೆಟ್ಟದಿಂದ ಇಳಿದುಬರುತ್ತಿರುವಾಗ ಯೇಸು ಅವರಿಗೆ - ನೀವು ಈಗ ಕಂಡ ದರ್ಶನವನ್ನು ಮನುಷ್ಯಕುಮಾರನು ಸತ್ತು ಜೀವಿತನಾಗಿ ಎಬ್ಬಿಸಲ್ಪಡುವ ತನಕ ಯಾರಿಗೂ ಹೇಳಬೇಡಿರೆಂದು ಖಂಡಿತವಾಗಿ ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಬೆಟ್ಟದಿಂದ ಇಳಿದು ಬರುತ್ತಿರುವಾಗ ಯೇಸು ತನ್ನ ಶಿಷ್ಯರಿಗೆ, “ನೀವು ಬೆಟ್ಟದ ಮೇಲೆ ಕಂಡ ದರ್ಶನವನ್ನು ಈಗ ಯಾರಿಗೂ ಹೇಳದೆ ಮನುಷ್ಯಕುಮಾರನು ಸತ್ತು ಜೀವಂತವಾಗಿ ಎದ್ದುಬಂದ ಮೇಲೆ ತಿಳಿಸಿರಿ” ಎಂದು ಆಜ್ಞಾಪಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಅವರು ಬೆಟ್ಟದಿಂದ ಇಳಿದು ಬರುತ್ತಿದ್ದಾಗ, ಯೇಸು ಅವರಿಗೆ, “ಮನುಷ್ಯಪುತ್ರನಾದ ನಾನು ಸತ್ತವರೊಳಗಿಂದ ಎದ್ದು ಬರುವವರೆಗೆ ಈ ದರ್ಶನವನ್ನು ಯಾರಿಗೂ ಹೇಳಬಾರದು,” ಎಂದು ಅವರಿಗೆ ಆಜ್ಞಾಪಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 17:9
16 ತಿಳಿವುಗಳ ಹೋಲಿಕೆ  

ತನ್ನಾ ಜೆಜುನ್ ಮಿಯಾ “ಕ್ರಿಸ್ತ್” ಮನುನ್ ಕೊನಾಕ್ಬಿ ಸಾಂಗುನಕಾಸಿ ಮನುನ್ ತೆಂಕಾ ತಾಕಿತ್ ದಿಲ್ಯಾನ್.


ತಿಚೆ ಬಾಯ್-ಬಾಬಾ ಅಜಾಪ್ ಹೊಲೆ, ಖರೆ ಜೆಜುನ್ ತೆಂಕಾ ಹಿತ್ತೆ ಕಾಯ್ ಹೊಲೆ ಮನುನ್ ಕೊನಾಕ್ಬಿ ಸಾಂಗುನಕಾಶಿ ಮನುನ್ ತಾಕಿತ್ ದಿಲ್ಯಾನ್.


ತೆನಿ ತೆಕಾ ಜಿವಾನಿ ಮಾರ್‍ತ್ಯಾತ್, ಖರೆ ತಿನ್ ದಿಸಾ ಹೊಲ್ಲ್ಯಾ ಮಾನಾ ತೊ ಝಿತ್ತೊ ಹೊವ್ನ್ ಉಟುನ್ ಯೆತಾ.” ಮನುನ್ ಸಾಂಗಟ್ಲ್ಯಾನ್. ತನ್ನಾ ಶಿಸಾಕ್ನಿ ಲೈ ಬೆಜಾರ್ ಹೊಲೊ.


ಖರೆ ಮಿಯಾ ತುಮ್ಕಾ ಸಾಂಗ್ತಾ, ಎಲಿಯಾ ಕನ್ನಾಕಿಚ್ ಯೆವ್ನ್ ಹೊಲೆ ಖರೆ ಲೊಕಾನಿ ತೆಕಾ ವಳ್ಕುಕ್‍ನ್ಯಾತ್. ತೆಂಚ್ಯಾ ಮನಾಕ್‍ ಯೆತಾ ತಸೆ ತೆಕಾ ತರಾಸ್ ದಿಲ್ಯಾನಿ, ತಸೆಚ್ ತೆನಿ ಮಾನ್ಸಾಚ್ಯಾ ಲೆಕಾಕ್‍ಬಿ ತರಾಸ್ ದಿತ್ಯಾತ್.”ಮನುನ್ ಸಾಂಗಟ್ಲ್ಯಾನ್.


ತನ್ನಾ ಜೆಜುನ್ ತೆಕಾ, “ಕೊಲ್ಯಾಕ್ನಿ ಢುರೆ ಹಾತ್ ಮಳ್ಬಾ ವೈಲ್ಯಾ ಫಾಂಕ್ರಾಕ್ನಿ ಘಂಟೆ ಹಾತ್, ಖರೆ ಮಾನ್ಸಾಚೊ ಲೆಕ್ ಮನುನ್ ಬಲ್ವುತಲ್ಯಾ ಮಾಕಾ ಟಕ್ಲೆ ಟೆಕುಕ್ ಸೈತ್ ಜಾಗೊ ನಾ”. ಮನುನ್ ಸಾಂಗ್ಲ್ಯಾನ್.


ತನ್ನಾ ಜೆಜುನ್ ತೆಕಾ, “ಹಿತ್ತೆ ಆಯ್ಕ್! ಹೆ ಕೊನಾಕ್ಬಿ ಸಾಂಗುನಕೊ, ನಿಟ್ಟ್ ಯಾಜಕಾಕ್ಡೆ ಜಾ, ಅನಿ ತೊ ತುಕಾ ತಪಾಸುನ್ ಬಗುಂದಿ. ಅನಿ ಮಾನಾ ತಿಯಾ ಗುನ್ ಹೊಲೆ ಮನುನ್ ಸಗ್ಳ್ಯಾಕ್ನಿ ಕಳುಸಾಟ್ನಿ ಮೊಯ್ಜೆನ್ ಸಾಂಗಲ್ಲಿ ದೆನ್ಗಿ ದಿ”. ಮನುನ್ ಸಾಂಗ್ಲ್ಯಾನ್.


ಅನಿ ಅಪ್ನಾಚ್ಯಾ ವಿಶಯಾತ್ ದುಸ್ರ್ಯಾಕ್ನಿ ಸಾಂಗುನಕಾಸಿ ಮನುನ್ ಲೊಕಾಕ್ನಿ ತಾಕಿತ್ ದಿಲ್ಯಾನ್.


ತನ್ನಾ ತೆನಿ ವೈರ್ ಉಟುನ್ ಬಗಟ್ಲ್ಯಾನಿ ತನ್ನಾ ತೆಂಕಾ ಜೆಜು ಎಕ್ಲೊಚ್ ಸೊಡುನ್ ಅನಿ ಕೊನ್ಬಿ ದಿಸುಕ್ನಾ.


ತನ್ನಾ ಜೆಜುನ್, “ವಿಶ್ವಾಸ್ ಕಮಿ ಹೊತ್ತ್ಯಾಕ್ ತುಮ್ಕಾ ಸೊಡ್ಸುಕ್ ಹೊವ್ಕ್ ನಾ. ಮಿಯಾ ತುಮ್ಕಾ ಖರೆಚ್ ಸಾಂಗ್ತಾ, ಎಕ್ ಸಾಸಾವಾಚ್ಯಾ ಭ್ಹಿಂಯಾ ತವ್ಡೊ ವಿಶ್ವಾಸ್ ತುಮ್ಕಾ ರ್‍ಹಾಲ್ಯಾರ್ ತುಮಿ ಹ್ಯಾ ಮಡ್ಡಿಕ್ ಹಿತ್ನಾ-ಥೈ ಜಾವ್ನ್ ರ್‍ಹಾ! ಮನುನ್ ಸಾಂಗಟ್ಲ್ಯಾರ್ ತಿ ಜಾತಾ, ತುಮಿ ಕಾಯ್ ಪಾಜೆ ತೆ ಕರುಕ್ ಹೊತಾ,” ಮನುನ್ ಸಾಂಗಟ್ಲ್ಯಾನ್.


ಸಗ್ಳಿ ಶಿಸಾ ಗಾಲಿಲಿಯಾತ್ ಎಕಾಕ್ಡೆ ಯೆವ್ನ್ ಗೊಳಾ ಹೊಲ್ಲ್ಯಾ ತನ್ನಾ, ಜೆಜುನ್ ತೆಂಕಾ, “ಮಾನ್ಸಾಚ್ಯಾ ಲೆಕಾಕ್ ಲೊಕಾಂಚ್ಯಾ ಹಾತಿತ್ ಧರುನ್ ದಿತಲೆ ಹಾಯ್.


ತೊ ಧನ್ ಆಯ್ಕುನ್ ಸರಿ ಪತರ್ ಮಟ್ಲ್ಯಾರ್, ಜೆಜು ಎಕ್ಲೊಚ್ ಹೊತ್ತೊ. ಹೆಚ್ಯಾ ವಿಶಯಾತ್ ಶಿಸಾ ಗಪ್-ಚಿಪ್ ರ್‍ಹಾಲಿ, ಅನಿ ಹಿತ್ತೆ ಬಗಟಲ್ಲ್ಯಾ ವಿಶಯಾತ್ ಕೊನಾಕ್ಡೆಬಿ ಬೊಲುಕ್‍ನ್ಯಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು