Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 17:8 - ದೆವಾಚಿ ಖರಿ ಖಬರ್

8 ತನ್ನಾ ತೆನಿ ವೈರ್ ಉಟುನ್ ಬಗಟ್ಲ್ಯಾನಿ ತನ್ನಾ ತೆಂಕಾ ಜೆಜು ಎಕ್ಲೊಚ್ ಸೊಡುನ್ ಅನಿ ಕೊನ್ಬಿ ದಿಸುಕ್ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಅವರು ಕಣ್ಣೆತ್ತಿ ಮೇಲೆ ನೋಡಿದಾಗ ಯೇಸುವನ್ನೇ ಹೊರತು ಮತ್ತಾರನ್ನೂ ಕಾಣಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಅವರು ಕಣ್ಣೆತ್ತಿ ನೋಡಿದಾಗ ಯೇಸುವನ್ನು ಬಿಟ್ಟು ಮತ್ತೆ ಯಾರನ್ನೂ ಕಾಣಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಅವರು ಕಣ್ಣೆತ್ತಿ ನೋಡಿದಾಗ ಯೇಸುವನ್ನೇ ಹೊರತು ಮತ್ತಾರನ್ನೂ ಕಾಣಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಅವರು ಕಣ್ಣೆತ್ತಿ ನೋಡಿದಾಗ ಯೇಸು ಒಬ್ಬನೇ ಅಲ್ಲಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಅವರು ತಮ್ಮ ಕಣ್ಣೆತ್ತಿ ನೋಡಿದಾಗ ಯೇಸುವನ್ನೇ ಹೊರತು ಮತ್ತಾರನ್ನೂ ಕಾಣಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 17:8
5 ತಿಳಿವುಗಳ ಹೋಲಿಕೆ  

ತೊ ಧನ್ ಆಯ್ಕುನ್ ಸರಿ ಪತರ್ ಮಟ್ಲ್ಯಾರ್, ಜೆಜು ಎಕ್ಲೊಚ್ ಹೊತ್ತೊ. ಹೆಚ್ಯಾ ವಿಶಯಾತ್ ಶಿಸಾ ಗಪ್-ಚಿಪ್ ರ್‍ಹಾಲಿ, ಅನಿ ಹಿತ್ತೆ ಬಗಟಲ್ಲ್ಯಾ ವಿಶಯಾತ್ ಕೊನಾಕ್ಡೆಬಿ ಬೊಲುಕ್‍ನ್ಯಾತ್.


ತನ್ನಾ ಎಗ್ದಮ್ ತೆನಿ ಫಿರುನ್ ಬಗ್ಲ್ಯಾರ್, ಜೆಜು ಎಕ್ಲೊಚ್ ತೆಂಕಾ ದಿಸ್ಲೊ.


ತನ್ನಾ ಜೆಜು ತೆಂಚೆಕ್ಡೆ ಯೆಲೊ ಅನಿ ತೆಂಕಾ ಅಪ್ಡುನ್, “ಉಟಾ; ಭಿಂವ್‍ನಕಾಶಿ” ಮಟ್ಲ್ಯಾನ್.


ತೆನಿ ಮಡ್ಡಿ ವೈನಾ ಉತ್ರುನ್ ಯೆತಾನಾ, ತುಮಿ ಮಡ್ಡಿ ವರ್‍ತಿ ಬಗಟಲ್ಲೆ, ಮಾನ್ಸಾಚೊ ಲೆಕ್ ಮರುನ್ ಝಿತ್ತೊ ಹೊಯ್ ಪತರ್ ಕೊನಾಕ್ಬಿ ಸಾಂಗುನಕಾಸಿ ಮನುನ್ ತಾಕಿತ್ ದಿಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು