Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 17:5 - ದೆವಾಚಿ ಖರಿ ಖಬರ್

5 ತೊ ಬೊಲ್ತಾ-ಬೊಲ್ತಾನಾಚ್ ತೆಂಚೆ ವರ್‍ತಿ ಫಾಂಡ್ರೆ ಮೊಡ್ ಯೆಲೆ ಅನಿ ತೆಂಕಾ ಧಾಪ್ಲ್ಯಾನ್. ಅನಿ ತ್ಯಾ ಮೊಡಾತ್ನಾ“ಹ್ಯೊ ಮಾಜೊ ಅಪುರ್‍ಬಾಯೆಚೊ ಲೆಕ್, ಮಾಜ್ಯಾ ಮನಾ ಸರ್ಕೊ, ತೆನಿ ಸಾಂಗ್ತಲೆ ತುಮಿ ಆಯ್ಕಾ!” ಮನುನ್ ಬೊಲ್ತಲೊ ಧನ್ ಆಯ್ಕೊ ಯೆಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಆತನು ಇನ್ನೂ ಮಾತನಾಡುತ್ತಿರುವಾಗಲೇ ಪ್ರಕಾಶಮಾನವಾದ ಮೋಡವು ಬಂದು ಅವರ ಮೇಲೆ ಕವಿಯಿತು. ಇದಲ್ಲದೆ ಆ ಮೋಡದೊಳಗಿನಿಂದ “ಈತನು ಪ್ರಿಯನಾಗಿರುವ ನನ್ನ ಮಗನು ಈತನನ್ನು ನಾನು ಮೆಚ್ಚಿದ್ದೇನೆ ಈತನಿಗೆ ಕಿವಿಗೊಡಿರಿ” ಎಂದು ಹೇಳುವ ವಾಣಿವುಂಟಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಪೇತ್ರ ಇನ್ನೂ ಮಾತನಾಡುತ್ತಿರುವಾಗಲೇ ಪ್ರಕಾಶಮಾನವಾದ ಮೇಘವೊಂದು ಅವರನ್ನು ಆವರಿಸಿತು; ಆ ಮೇಘದಿಂದ ಒಂದು ವಾಣಿ, ‘ಈತನು ನನ್ನ ಪುತ್ರ, ನನಗೆ ಪರಮಪ್ರಿಯನು, ನನ್ನ ಅಪಾರ ಮೆಚ್ಚುಗೆಗೆ ಪಾತ್ರನು. ಈತನ ಮಾತಿಗೆ ಕಿವಿಗೊಡಿ,” ಎಂದಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಹೀಗೆ ಮಾತಾಡುತ್ತಿರುವಾಗಲೇ ಕಾಂತಿಯುಳ್ಳ ಮೋಡವು ಅವರ ಮೇಲೆ ಕವಿಯಿತು. ಇದಲ್ಲದೆ ಆ ಮೋಡದೊಳಗಿಂದ - ಈತನು ಪ್ರಿಯನಾಗಿರುವ ನನ್ನ ಮಗನು; ಈತನನ್ನು ನಾನು ಮೆಚ್ಚಿದ್ದೇನೆ; ಈತನ ಮಾತನ್ನು ಕೇಳಿರಿ ಎಂಬ ಆಕಾಶವಾಣಿ ಆಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಪೇತ್ರನು ಮಾತಾಡುತ್ತಿರುವಾಗಲೇ ಪ್ರಕಾಶಮಾನವಾದ ಒಂದು ಮೋಡವು ಅವರ ಮೇಲೆ ಕವಿಯಿತು ಮತ್ತು ಆ ಮೋಡದೊಳಗಿಂದ ಒಂದು ಧ್ವನಿಯು, “ಈತನು ನನ್ನ ಪ್ರಿಯ ಮಗನು. ನಾನು ಈತನನ್ನು ಬಹಳ ಮೆಚ್ಚಿಕೊಂಡಿದ್ದೇನೆ. ಈತನಿಗೆ ವಿಧೇಯರಾಗಿರಿ!” ಎಂದು ಹೇಳಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಪೇತ್ರನು ಇನ್ನೂ ಮಾತನಾಡುತ್ತಿರುವಾಗಲೇ, ಪ್ರಕಾಶಮಾನವಾದ ಮೇಘವು ಅವರ ಮೇಲೆ ಕವಿಯಿತು. ಆಗ, “ಈತನು ಪ್ರಿಯನಾಗಿರುವ ನನ್ನ ಮಗನು. ಈತನನ್ನು ನಾನು ಸಂಪೂರ್ಣವಾಗಿ ಮೆಚ್ಚಿದ್ದೇನೆ. ಈತನ ಮಾತನ್ನು ನೀವು ಕೇಳಿರಿ,” ಎಂದು ಮೇಘದೊಳಗಿಂದ ಒಂದು ಧ್ವನಿ ಕೇಳಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 17:5
38 ತಿಳಿವುಗಳ ಹೋಲಿಕೆ  

ಅನಿ “ಹ್ಯೊ ಮಾಜೊ ಅಪುರ್‍ಬಾಯೆಚೊ ಲೆಕ್ ಹೆಚ್ಯಾಸಾಟ್ನಿ ಮಾಕಾ ಲೈ ಕುಶಿ ಹಾಯ್.” ಮನುನ್ ಮಳ್ಬಾತ್ನಾ ಎಕ್ ಧನ್ ಆಯ್ಕೊ ಯೆಲೊ.


ತೆ, ಕಾಯ್ ಮಟ್ಲ್ಯಾರ್, ಹ್ಯೊ, ಮಾಜೊ ಅಪುರ್‍ಬಾಯೆಚೊ ಸೆವಕ್. ತೆಚೊ ಮಿಯಾ ಪ್ರೆಮ್ ಕರ್‍ತಾ, ಅನಿ ತೆಚ್ಯಾ ವಿಶಯಾತ್ ಮಿಯಾ ಖುಶಿ ಹಾವ್, ತೆಚ್ಯಾ ವರ್‍ತಿ ಮಿಯಾ ಮಾಜೊ ಪವಿತ್ರ್ ಆತ್ಮೊ ಧಾಡುನ್ ದಿತಾ. ಅನಿ ತೊ ಸಗ್ಳ್ಯಾ ದೆಶಾಂಚ್ಯಾ ಲೊಕಾಕ್ನಿ ನ್ಯಾಯ್ ಕರುನ್ ದಿತಾ.


ತನ್ನಾ ಎಕ್ ಮೊಡ್ ಯೆಲೆ ಅನಿ ತೆಚ್ಯಾ ಸಾವ್ಳಿನ್ ತೆಂಕಾ ಧಾಪ್ಲಿನ್, ಅನಿ ಮೊಡಾತ್ನಾ “ಹ್ಯೊ, ಮಾಜೊ ಲೈ ಅಪುರ್‍ಬಾಯೆಚೊ ಲೆಕ್, ತೆನಿ ಸಾಂಗಟಲ್ಲೆ ಆಯ್ಕಾ!” ಮನುನ್ ಧನ್ ಅಯ್ಕೊ ಯೆಲೊ.


ಬಾಬಾ ಅಪ್ನಾಚ್ಯಾ ಲೆಕಾಚೊ ಪ್ರೆಮ್ ಕರ್‍ತಾ, ಅನಿ ತೆಂಕಾ ಸಗ್ಳ್ಯಾ ವರ್ತಿ ಅದಿಕಾರ್ ದಿಲಾ .


ತನ್ನಾ ಸರ್ಗಾವೈನಾ “ತಿಯಾ ಮಾಜೊ ಲೈ ಅಪುರ್‍ಬಾಯೆಚೊ ಲೆಕ್. ಮಾಜ್ಯಾ ಮನಾ ಸರ್ಕೊ” ಮನುನ್ ಮನ್ತಲೊ ಎಕ್ ಧನ್ ಅಯ್ಕೊ ಯೆಲೊ.


“ಬಗಾ, ತೊ ಮೊಡಾಂಚ್ಯಾ ವರ್ತಿ ಯೆವ್‍ಲಾಲಾ! ಹರಿಎಕ್ಲೊ ತೆಕಾ ಬಗ್ತಾ, ತೆಕಾ ಭೊಚಲ್ಲೊ ಸೈತ್ ತೆಕಾ ಬಗ್ತಾ” ಹ್ಯಾ ಜಗಾತ್ನಿ ಸಗ್ಳಿ ಲೊಕಾ ತೆಕಾ ಲಾಗುನ್ ಮರಗ್ತ್ಯಾತ್, ಹೆ ಖರೆಚ್ ಖರೆ!


ಅನಿ ಪಾರಿವಾಳಾಚ್ಯಾ ರುಪಾರ್ ಪವಿತ್ರ್ ಆತ್ಮೊ ತೆಚ್ಯಾ ವರ್‍ತಿ ಉತ್ರುನ್ ಯೆಲೊ ಅನಿ “ತಿಯಾ ಮಾಜ್ಯಾ ಮನಾ ಸರ್ಕೊ ಮಾಜೊ ಅಪುರ್‍ಬಾಯೆಚೊ ಲೆಕ್” ಮನುನ್ ಸರ್‍ಗಾ ವೈನಾ ಎಕ್ ಧನ್ ಆಯ್ಕೊ ಯೆಲೊ.


ಅನಿ ಸಂಪುರ್ನ್ ತೆಚ್ಯಾ ಟೊಕೆಕ್ ತೆಚಿ ಗೊಸ್ಟ್ ಪಾಳ್ತಲ್ಯಾ ಸಗ್ಳ್ಯಾಕ್ನಿ ಸದಾ ಸರ್ವತಾಚ್ಯಾ ಸುಟ್ಕೆಚೊ ಕಾರನ್ ತೊ ಹೊಲೊ.


ಅನಿ ಮೊಯ್ಜೆನ್ ತ್ಯಾ ಲೊಕಾಕ್ನಿ ದೆವ್ ತುಮ್ಕಾ ಎಕ್ ಪ್ರವಾದಿ ದಿತಲೊ ಹಾಯ್ ತೊ ಪ್ರವಾದಿ ತುಮ್ಚ್ಯಾ ಸ್ವತಾಚ್ಯಾ ಲೊಕಾಂತ್ನಾಚ್ ಯೆತಾ, ತೊ ಮಾಜ್ಯಾ ನಮನಿಚ್ ರ್‍ಹಾತಾ ಮನುನ್ ಸಾಂಗ್ಲ್ಯಾನ್.


ಅನಿ ಮಾಕಾ ಧಾಡುನ್ ದಿಲ್ಲೊ ಬಾಬಾಚ್ ಮಾಜ್ಯಾ ವಿಶಯಾತ್ ಸಾಕ್ಷಿ ದಿತಾ, ತುಮಿ ಕನ್ನಾಬಿ ತೆಚೊ ಧನ್ ಆಯ್ಕುಕ್‍ನ್ಯಾಶಿ ನಾ ಹೊಲ್ಯಾರ್ ತೆಚೆ ತೊಂಡ್ ಬಗುಕ್‍ನ್ಯಾಶಿ.


ದೆವಾನ್ ಅಮ್ಕಾ ಕಾಳ್ಕಾಚ್ಯಾ ಬಳಾಕ್ನಾ ಸುಟ್ಕಾ ಕರ್‍ಲಾ, ತೆನಿ ಅಮ್ಕಾ ಅಪ್ಲ್ಯಾ ಪ್ರೆಮಾಚ್ಯಾ ಲೆಕಾ ಜೆಜುಚ್ಯಾ ರಾಜಾತ್ ಮಿಳ್ವುಲ್ಯಾನ್.


ಯೆವಾ ಅಮಿ ಮಹಿಮೆನ್ ಭರಲ್ಲ್ಯಾ ಕುರ್ಪೆ ಸಾಟ್ನಿ ದೆವಾಕ್ ಸ್ತುತಿ ಕರುಂವಾ, ಕಶ್ಯಾಕ್ ಮಟ್ಲ್ಯಾರ್, ತೆನಿ ಅಪ್ನಾಚ್ಯಾ ಅಪುರ್‍ಬಾಯೆಚ್ಯಾ ಲೆಕಾಚ್ಯಾ ವೈನಾ ಅಮ್ಕಾ ಫುಕೊಟ್ ದೆನೆ ದಿಲ್ಯಾನಾಯ್.


ದೆವಾನ್ ಹ್ಯಾ ಜಗಾಚೊ ಕವ್ಡೊ ಪ್ರೆಮ್ ಕರ್ಲ್ಯಾನ್ ಕಾಯ್ ಮಟ್ಲ್ಯಾರ್ ಅಪ್ನಾಚ್ಯಾ ಎಕ್ಲ್ಯಾಚ್ ಎಕ್ಲ್ಯಾ ಲೆಕಾಕ್ ತೆನಿ ಜಗಾಸಾಟ್ನಿ ದಿಲ್ಯಾನ್. ಅನಿ ತ್ಯೆಚ್ಯಾ ವರ್ತಿ ವಿಶ್ವಾಸ್ ಕರಲ್ಲೆ ಕೊನ್ಬಿ ನಾಸ್ ಹೊವ್ಚೆ ನ್ಹಯ್, ತೆಂಕಾ ಕನ್ನಾಬಿ ಮರಾನ್ ನಸಲ್ಲೆ ಜಿವನ್ ಗಾವುಚೆ ಮನುನ್ ತೆನಿ ದಿಲ್ಯಾನ್.


ಜೆಜುನ್ ಹೆ ಸಗ್ಳೆ ಸಾಂಗುನ್ ಹೊಲ್ಲ್ಯಾ ತನ್ನಾ ತೆನಿ ಬಗುನ್ಗೆತ್ ರ್‍ಹಾತಾನಾಚ್ ತೆಕಾ ವೈರ್ ಉಕ್ಲುನ್ ನ್ಹೆವ್ನ್ ಹೊಲೆ ಅನಿ ತೆಂಚ್ಯಾ ಡೊಳ್ಯಾಂಚ್ಯಾ ಇದ್ರಾಕ್ನಾ ತೆಕಾ ಮೊಡಾನ್ ನಿಪ್ವುಲ್ಯಾನ್.


ಹ್ಯೊ ಧನ್ ಆಯ್ಕುನ್ ಶಿಸಾ ವಾಯ್ಟ್ ಭಿಂಯಾಲೆ, ಅನಿ ತೆನಿ ಜಮ್ನಿ ವರ್‍ತಿ ಡಬ್ ಪಡ್ಲ್ಯಾನಿ.


ಮಾನಾ ಮಾಕಾ ಎಕ್ ಫಾಂಡ್ರೆ ಮೊಡ್ ದಿಸ್ಲೆ ಅನಿ ತ್ಯಾ ಮೊಡಾ ವರ್ತಿ ಬಸಲ್ಲೊ ಮಾನ್ಸಾಚ್ಯಾ ಸರ್ಕೊ ದಿಸುಲಾಗಲ್ಲೊ, ತ್ಯೆಚ್ಯಾ ಟಕ್ಲ್ಯಾರ್ ಎಕ್ ಸೊನ್ಯಾಚೆ ಮುಕುಟ್ ಹೊತ್ತೆ, ಅನಿ ತ್ಯೆಚ್ಯಾ ಹಾತಿತ್ ಎಕ್ ಧಾರ್‍ಲೊ ಇಳೊ ಹೊತ್ತೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು