Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 17:26 - ದೆವಾಚಿ ಖರಿ ಖಬರ್

26 ತನ್ನಾ ಪೆದ್ರುನ್, “ದುಸ್ರ್ಯಾ ದೆಸಾಚ್ಯಾ ಲೊಕಾನಿ.” ಮನುನ್ ಜಬಾಬ್ ದಿಲ್ಯಾನ್. ತನ್ನಾ ಜೆಜುನ್ , “ತಸೆ ಜಾಲ್ಯಾರ್, ಹ್ಯಾ ದೆಸಾತ್ಲ್ಯಾನಿ ತೆರ್‍ಗಿ ಭರ್‍ತಲೆ ನಾ ಮನುನ್ ಹೊಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಅವನು, “ಪರರಿಂದ” ಎಂದು ಉತ್ತರ ಕೊಡಲು, ಯೇಸು ಅವನಿಗೆ, “ಹಾಗಾದರೆ ಪ್ರಜೆಗಳು ಅದನ್ನು ಕೊಡಬೇಕಾಗಿಲ್ಲವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ಯೇಸು, “ಹಾಗಾದರೆ, ಪುತ್ರರು ತೆರಿಗೆ ಕಟ್ಟಬೇಕಾಗಿಲ್ಲ ತಾನೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಅವನು - ಬೇರೆಯವರಿಂದ ಎಂದು ಉತ್ತರಕೊಡಲು ಯೇಸು ಅವನಿಗೆ - ಹಾಗಾದರೆ ಮಕ್ಕಳು ಅದಕ್ಕೆ ಒಳಗಾದವರಲ್ಲವಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ಪೇತ್ರನು, “ಬೇರೆ ಜನರು ತೆರಿಗೆಗಳನ್ನು ಸಲ್ಲಿಸುತ್ತಾರೆ” ಎಂದು ಉತ್ತರಕೊಟ್ಟನು. ಯೇಸು ಪೇತ್ರನಿಗೆ, “ಹಾಗಾದರೆ ರಾಜನ ಮಕ್ಕಳು ತೆರಿಗೆ ಕೊಡಬೇಕಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 “ಪರರಿಂದ,” ಎಂದು ಪೇತ್ರನು ಹೇಳಿದನು. ಯೇಸು ಅವನಿಗೆ, “ಹಾಗಾದರೆ ಪುತ್ರನು ಕಟ್ಟಬೇಕಾಗಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 17:26
6 ತಿಳಿವುಗಳ ಹೋಲಿಕೆ  

ತನ್ನಾ ಪೆದ್ರುನ್, “ಹೊಯ್, ಕಶ್ಯಾಕ್ ಭರಿನಾ;” ಮನುನ್ ಜಬಾಬ್ ದಿಲ್ಯಾನ್. ಪೆದ್ರು ಘರಾತ್ ಗೆಲ್ಲ್ಯಾ ತನ್ನಾ ಜೆಜುನ್,“ಸಿಮಾವ್ ತಿಯಾ ಕಾಯ್ ಮನ್ತೆ? ಹ್ಯಾ ಜಗಾಚ್ಯಾ ರಾಜಾಕ್ನಿ ತೆರ್‍ಗಿ ಕೊನ್ ದಿವ್ಕ್ ಪಾಜೆ? ತೆಂಚ್ಯಾ ದೆಸಾಚ್ಯಾ ಲೊಕಾನಿ ಕಾಯ್ ದುಸ್ರ್ಯಾ ದೆಸಾಚ್ಯಾ ಲೊಕಾನಿ?” ಮನುನ್ ಇಚಾರ್‍ಲ್ಯಾನ್.


ಖರೆ ಅಮಿ ತೆಂಚೊ ಮನ್ ದುಕ್ವುತಲೊ ನಕ್ಕೊ. ತೆಚೆಸಾಟ್ನಿ ಸಮುಂದರಾಕ್ ಜಾ ಅನಿ ಗರಿ ಟಾಕ್ ಗರಿಕ್‍ಲಾಗಲ್ಲಿ ಪಯ್ಲಿಚಿ ಮಾಸೊಳಿ ಕಾಡ್. ತ್ಯಾ ಮಾಸೊಳಿಚ್ಯಾ ತೊಂಡಾತ್ ದೆವಾಚ್ಯಾ ಗುಡಿಚಿ ಅನಿ ಅಮ್ಚಿ ತೆರ್‍ಗಿ ಭರಿಸರ್ಕ್ಯಾ ಕಿಮ್ತಿಚೊ ಎಕ್ ಪೈಸೊ ಗಾವ್ತಾ. ತೊ ಘೆ ಅನಿ ತೆಂಕಾ ಅಮ್ಚಿ ತೆರ್‍ಗಿ ಮನುನ್ ದಿ.” ಮನುನ್ ಸಾಂಗಟ್ಲ್ಯಾನ್.


ತನ್ನಾ ಜೆಜುನ್ ಶಿಸಾಕ್ನಿ “ತೆಕಾ ಅಡ್ವುಕ್ ಜಾವ್ನಕಾಸಿ, ಕಶ್ಯಾಕ್ ಮಟ್ಲ್ಯಾರ್, ಜೆ ಕೊನ್ ಅಮ್ಚ್ಯಾ ವಿರೊದ್ ನಾ ತೊ ಅಮ್ಚೊಚ್” ಮಟ್ಲ್ಯಾನ್.


“ಅಶೆ ಹ್ಯಾ ಕಾರ್‍ಬಾರ್‍ಯಾನ್ ಎವ್ಡೆ ಶಾನೆಪಾನ್ ವಾಪರಲ್ಲೆ ಬಗುನ್, ಸಾವ್ಕಾರಾನ್ ತೆಕಾ ಶಬಾಸ್ಕಿ ದಿಲ್ಯಾನ್. ಕಶ್ಯಾಕ್ ಮಟ್ಲ್ಯಾರ್, ಹ್ಯಾ ಜಗಾತ್ಲ್ಯಾ ಲೊಕಾಕ್ನಿ, ತೆಂಚಿ ವಿಶಯಾ ಕಶಿ ಕರುನ್ ಸಂಬಾಳ್ತಲಿ ಮನುನ್, ದೆವಾಚ್ಯಾ ವಾಟೆನ್ ಚಲ್ತಲ್ಯಾ ಲೊಕಾಂಚ್ಯಾನ್ಕಿ, ಬರೆ ಗೊತ್ತ್ ಹಾಯ್”,ಮಟ್ಲ್ಯಾನ್.


ಅನಿ ಬುರ್ಶೆ ಹೊತ್ತೆ ಸಗ್ಳೆ ಸೊಡುನ್ ದಿವ್ನ್ ಸೊಡಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು