Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 17:15 - ದೆವಾಚಿ ಖರಿ ಖಬರ್

15 ಅನಿ,“ಧನಿಯಾ, ಮಾಜ್ಯಾ ಲೆಕಾಚಿ ದಯಾ ಕರ್! ತೆಕಾ ಫೆಪ್ರೆ ಯೆತಲೊ ರೊಗ್ ಹಾಯ್ ತೊ ಲೈ ತರಾಸ್ ಕರುನ್ ಘೆವ್ಲಾ , ಅನಿ ತನ್ನಾ-ತನ್ನಾ ತೊ ಪಾನಿಯಾತ್ ನಾಹೊಲ್ಯಾರ್ ಆಗಿತ್ ಪಡುನ್ಗೆತ್ ರ್‍ಹಾತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 “ಕರ್ತನೇ ನನ್ನ ಮಗನನ್ನು ಕರುಣಿಸು, ಅವನು ಮೂರ್ಛೆರೋಗದಿಂದ ಬಹಳ ಕಷ್ಟಪಡುತ್ತಿದ್ದಾನೆ. ಅನೇಕ ಬಾರಿ ಬೆಂಕಿಯಲ್ಲಿಯೂ, ನೀರಿನಲ್ಲಿಯೂ ಬೀಳುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 “ಪ್ರಭೂ, ನನ್ನ ಮಗನ ಮೇಲೆ ಕನಿಕರವಿಡಿ, ಅವನು ಮೂರ್ಛಾರೋಗಿ, ಅವನ ಕಷ್ಟ ಹೇಳತೀರದು, ಆಗಾಗ ಬೆಂಕಿಯಲ್ಲೋ ನೀರಿನಲ್ಲೋ ಬಿದ್ದುಬಿಡುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಸ್ವಾಮೀ, ನನ್ನ ಮಗನನ್ನು ಕರುಣಿಸು; ಅವನು ಮೂರ್ಛಾರೋಗದಿಂದ ಬಹಳ ಕಷ್ಟಪಡುತ್ತಾನೆ; ಆಗಾಗ್ಗೆ ಬೆಂಕಿಯಲ್ಲಿಯೂ ಆಗಾಗ್ಗೆ ನೀರಿನಲ್ಲಿಯೂ ಬೀಳುತ್ತಿರುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 “ಪ್ರಭುವೇ, ನನ್ನ ಮಗನಿಗೆ ದಯೆತೋರು. ಅವನು ಮೂರ್ಛಾರೋಗದಿಂದ ಬಹಳ ಬಾಧೆಪಡುತ್ತಿದ್ದಾನೆ. ಅವನು ಆಗಾಗ್ಗೆ ಬೆಂಕಿಯಲ್ಲಿ ಇಲ್ಲವೇ ನೀರಿನಲ್ಲಿ ಬೀಳುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 “ಕರ್ತನೇ, ನನ್ನ ಮಗನ ಮೇಲೆ ಕರುಣೆಯಿಡು. ಏಕೆಂದರೆ ಅವನು ಮೂರ್ಛಾರೋಗದಿಂದ ಬಹಳವಾಗಿ ಕಷ್ಟಪಡುತ್ತಾನೆ. ಅನೇಕ ಸಾರಿ ಬೆಂಕಿಯಲ್ಲಿಯೂ ನೀರಿನಲ್ಲಿಯೂ ಬೀಳುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 17:15
14 ತಿಳಿವುಗಳ ಹೋಲಿಕೆ  

ಜೆಜುಚ್ಯಾ ವಿಶಯಾತ್ಲಿ ಖಬರ್ ಸಿರಿಯಾ ಮನ್ತಲ್ಯಾ ದೆಶಾತ್ ಸಗ್ಳ್ಯಾಕ್ಡೆ ಫರ್ಗಟ್ಲಿ, ತಸೆ ಮನುನ್ ತ್ಯಾ ಲೊಕಾನಿ ಸಗ್ಳ್ಯಾ ಅರಾಮ್ ನಸಲ್ಲ್ಯಾಕ್ನಿ, ಸಗ್ಳ್ಯಾ ಥರಿಚ್ಯಾ ರೊಗಾನಿ, ಅನಿ ದುಕ್ನ್ಯಾನಿ ತರಾಸ್ ಕರುನ್ ಘೆತಲ್ಯಾಕ್ನಿ: ಗಿರೊಲಾಗಲ್ಲ್ಯಾ ಲೊಕಾಕ್ನಿ, ಫೆಪ್ರೆ ಯೆತಲೊ ರೊಗ್ ಹೊತ್ತ್ಯಾಕ್ನಿ, ಅನಿ ಆರ್‍ಮಾರಲ್ಲ್ಯಾಕ್ನಿ, ತೆಚೆಕ್ಡೆ ಘೆವ್ನ್ ಯೆಲ್ಯಾನಿ, ಅನಿ ಜೆಜುನ್ ತೆಂಕಾ ಸಗ್ಳ್ಯಾಕ್ನಿ ಗುನ್ ಕರ್‍ಲ್ಯಾನ್.


ಅನಿ ಎಕ್ ಕಾನಾನ್ ಮನ್ತಲ್ಯಾ ದೆಸಾಚಿ ಬಾಯ್ಕೊಮನುಸ್ ತ್ಯಾ ಥಳಾತ್ ಜಿವನ್ ಕರಿ, ತಿ ಜೆಜುಕ್ಡೆ ಯೆಲಿ, ಅನಿ “ಧನಿಯಾ; ದಾವಿದಾಚ್ಯಾ ಲೆಕಾ, ಮಾಜೆ ವರ್‍ತಿ ದಯಾ ದಾಕ್ವು; ಮಾಜ್ಯಾ ಲೆಕಿಕ್ ಎಕ್ ಗಿರೊ ಲಾಗ್ಲಾ ಅನಿ ತಿ ಲೈ ತರಾಸ್ ಕರುನ್ ಘೆವ್ಲಾ!” ಮನುನ್ ರಡುಕ್‍ಲಾಲಿ.


ಮಿಯಾ ತೆಕಾ ತುಜ್ಯಾ ಶಿಸಾಂಚ್ಯಾಕ್ಡೆ ಘೆವ್ನ್ ಯಲ್ಲೊ, ಖರೆ ತೆಂಚೆನ್ ತೆಕಾ ಗುನ್ ಕರುಕ್ ಹೊವ್ಕ್ ನಾ” ಮಟ್ಲ್ಯಾನ್.


ಜೆಜುಕ್ ಘಾತ್ ಕರುನ್ ಧರುನ್ ದಿತಲ್ಯಾ ಜುದಾಸಾಕ್ ಹ್ಯೊ ಜಾಗೊ ಗೊತ್ತ್ ಹೊತ್ತೊ, ಕಶ್ಯಾಕ್ ಮಟ್ಲ್ಯಾರ್ ತನ್ನಾ-ತನ್ನಾ ಜೆಜು ಅಪ್ನಾಚ್ಯಾ ಶಿಸಾಚ್ಯಾ ವಾಂಗ್ಡಾ ಥೈ ಜಯ್.


ತೆನಿ, ಜೆಜುನ್ ಸಿಕ್ವುತಲೆ ಆಯ್ಕುಕ್, ಅನಿ ಅಪ್ನಾಚ್ಯಾ ರೊಗಾನಿತ್ನಾ ಬರೆ ಹೊವ್ಕ್ ಮನುನ್ ಥೈ ಯೆಲ್ಲ್ಯಾನಿ. ಗಿರೆ ಲಾಗುನ್ ತರಾಸ್ ಕರುನ್ ಘೆಟಲ್ಲಿ ಲೊಕಾಬಿ ಯೆಲಿ, ಅನಿ ಬರಿ ಹೊವ್ನ್ ಗೆಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು