Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 17:11 - ದೆವಾಚಿ ಖರಿ ಖಬರ್

11 ತನ್ನಾ ಜೆಜುನ್,“ ಎಲಿಯಾ ಅದ್ದಿ ಯೆತಲೆ ಖರೆ ಹಾಯ್, ಅನಿ ತೊ ಯೆವ್ನ್ ಸಗ್ಳೆ ತಯಾರ್ ಕರುನ್ ಥವ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಯೇಸು ಅವರಿಗೆ, “ಎಲೀಯನು ಮೊದಲು ಬರುವುದು ನಿಜ. ಬಂದು ಎಲ್ಲವನ್ನು ಪುನಃ ಸ್ಥಾಪಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ಎಲೀಯನು ಬಂದು ಎಲ್ಲವನ್ನೂ ಸಜ್ಜುಗೊಳಿಸುವನು ಎಂಬುದು ನಿಜ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಎಲೀಯನು ಬರುವದು ನಿಜ; ಬಂದು ಎಲ್ಲವನ್ನು ತಿರಿಗಿ ಸರಿಮಾಡುವನು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಅದಕ್ಕೆ ಯೇಸು, “ಎಲೀಯನು ಬರುತ್ತಾನೆಂದು ಅವರು ಹೇಳುವುದು ಸರಿ. ನಿಜವಾಗಿಯೂ ಎಲೀಯನು ಬಂದು ಎಲ್ಲಾ ವಿಷಯಗಳನ್ನು ಸರಿಪಡಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಯೇಸು ಉತ್ತರವಾಗಿ ಅವರಿಗೆ, “ಎಲೀಯನು ಮೊದಲು ಬಂದು ಎಲ್ಲವುಗಳನ್ನು ಪುನಃ ಸ್ಥಾಪಿಸುವುದು ನಿಜವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 17:11
7 ತಿಳಿವುಗಳ ಹೋಲಿಕೆ  

ಖರೆ ಸಗ್ಳ್ಯೆಬಿ ಸಮಾ ಕರ್‍ತಲೊ ಎಳ್ ಯೆಯ್ ಪತರ್ ಜೆಜು ಸರ್‍ಗಾತುಚ್ ರ್‍ಹಾವ್ಚೊ ಮನುನ್ ದೆವಾನ್ ಅಪ್ಲ್ಯಾ ಪವಿತ್ರ್ ಪ್ರವಾದ್ಯಾಂಚ್ಯಾ ಬರ್‍ಯಾ ಖಬ್ರಿಯಾತ್ನಿ ಸಾಂಗಲ್ಲ್ಯಾನ್ .


ತನ್ನಾ ಶಿಸಾನಿ ಜೆಜುಕ್,“ ಖಾಯ್ದೆ ಶಿಕ್ವುತಲೆ ಕ್ರಿಸ್ತ್ ಯೆವ್ಚ್ಯಾ ಅದ್ದಿ ಎಲಿಯಾನ್ ಯೆವ್ಕ್ ಪಾಜೆ ಮನುನ್ ಕಶ್ಯಾಕ್ ಸಾಂಗ್ತ್ಯಾತ್?” ಮನುನ್ ಇಚಾರ್‍ಲ್ಯಾನಿ.


ಖರೆ ಮಿಯಾ ತುಮ್ಕಾ ಸಾಂಗ್ತಾ, ಎಲಿಯಾ ಕನ್ನಾಕಿಚ್ ಯೆವ್ನ್ ಹೊಲೆ ಖರೆ ಲೊಕಾನಿ ತೆಕಾ ವಳ್ಕುಕ್‍ನ್ಯಾತ್. ತೆಂಚ್ಯಾ ಮನಾಕ್‍ ಯೆತಾ ತಸೆ ತೆಕಾ ತರಾಸ್ ದಿಲ್ಯಾನಿ, ತಸೆಚ್ ತೆನಿ ಮಾನ್ಸಾಚ್ಯಾ ಲೆಕಾಕ್‍ಬಿ ತರಾಸ್ ದಿತ್ಯಾತ್.”ಮನುನ್ ಸಾಂಗಟ್ಲ್ಯಾನ್.


ಅಶೆ ಅಪೊಸ್ತಲಾ ಜೆಜುಚ್ಯಾ ಭೊತ್ಯಾನ್ ಎಕಾಕ್ಡೆ ಗೊಳಾ ಹೊಲಿ, ಅನಿ ತೆಕಾ, “ಧನಿಯಾ ತಿಯಾ ಇಸ್ರಾಯೆಲಾಚೆ ರಾಜ್ ಅನಿ ಎಗ್ದಾ ಭಾಂದ್ತಲೆ ಹ್ಯಾಚ್ ಎಳಾರ್ ಕಾಯ್?” ಮನುನ್ ಇಚಾರ್‍ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು