Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 16:7 - ದೆವಾಚಿ ಖರಿ ಖಬರ್

7 ತನ್ನಾ ಶಿಸಾನಿ,“ಅಮ್ಚೆಕ್ಡೆ ಎಕ್‍ಬಿ ಭಾಕ್ರಿ ನಾ. ಮನುನ್ ತೊ ಅಶೆ ಮನುಲಾ ಕಾಯ್ಕಿ.” ಮನುನ್ ಅಪ್ನಾ-ಅಪ್ನಾ ಮದ್ದಿಚ್ ಬೊಲುಕ್‍ಲಾಗ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಅದಕ್ಕೆ ಅವರು, “ನಾವು ರೊಟ್ಟಿಯನ್ನು ತೆಗೆದುಕೊಳ್ಳದೆ ಬಂದಿದ್ದರಿಂದ” ಹೀಗೆ ಹೇಳಿರಬೇಕು ಎಂದು ತಮ್ಮತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ತಾವು ರೊಟ್ಟಿ ತಂದಿಲ್ಲವಾದ ಕಾರಣ ಯೇಸು ಹೀಗೆ ಹೇಳುತ್ತಿದ್ದಾರೆಂದು ಶಿಷ್ಯರು ತಮ್ಮತಮ್ಮಲ್ಲೇ ಮಾತನಾಡಿಕೊಳ್ಳಲಾರಂಭಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ನಾವು ರೊಟ್ಟೀಬುತ್ತಿ ಕಟ್ಟಿಕೊಳ್ಳದೆ ಬಂದೆವಲ್ಲಾ ಎಂದು ತಮ್ಮತಮ್ಮೊಳಗೆ ಮಾತಾಡಿಕೊಳ್ಳುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಶಿಷ್ಯರು ಇದರ ಅರ್ಥವನ್ನು ಚರ್ಚಿಸಿದರು. ಅವರು, “ನಾವು ರೊಟ್ಟಿ ತರಲು ಮರೆತುಬಿಟ್ಟದ್ದಕ್ಕಾಗಿ ಯೇಸು ಹೀಗೆ ಹೇಳಿರಬಹುದೆ?” ಎಂದು ಮಾತಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಅದಕ್ಕೆ ಅವರು ತಮ್ಮತಮ್ಮಲ್ಲಿಯೇ, “ನಾವು ರೊಟ್ಟಿ ತಂದಿಲ್ಲವೆಂದು ಹೀಗೆ ಹೇಳುತ್ತಾರೆ,” ಎಂದು ಮಾತನಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 16:7
9 ತಿಳಿವುಗಳ ಹೋಲಿಕೆ  

ಖರೆ ಪೆದ್ರುನ್ “ಧನಿಯಾ ಮಿಯಾ ತಸೆ ಕರಿನಾ! ಭ್ರಸ್ಟ್ ಹೊಲ್ಲೆ ಅನಿ ಅಶುದ್ದ್ ಅಸಲ್ಲೆ ಮಿಯಾ ಕನ್ನಾಬಿ ಖಾಲ್ಲೊ ನ್ಹಯ್” ಮನುನ್ ಸಾಂಗ್ಲ್ಯಾನ್.


ತೆಂಚ್ಯಾ ಮದ್ದಿ ಕೊನ್ ಮೊಟೊ ಮನುನ್ ಶಿಸಾ ಅಪ್ನಾಚ್ಯಾ ಮದ್ದಿ ಬೊಲುಲಾಗಲ್ಲಿ.


ತೆನಿ ಜೆಜುಚ್ಯಾ ಹ್ಯಾ ಗೊಸ್ಟಿಕ್ ಖಾಲ್ತಿ ಹೊಲ್ಯಾನಿ, “ಖರೆ ಮರುನ್ ಅನಿ ಝಿತ್ತೆ ಹೊತಲೆ, ಮಟ್ಲ್ಯಾರ್ ಕಾಯ್?” ಮನುನ್ ಅಪ್ನಾಚ್ಯಾ ಮದ್ದಿಚ್ ಬೊಲುನ್ ಘೆವ್ಕ್‌ಲಾಗ್ಲ್ಯಾನಿ.


ಜೆಜುನ್ ತೆಂಕಾ, “ಫಾರಿಜೆವಾಂಚ್ಯಾ ಅನಿ ಸಾದುಸೆವಾಂಚ್ಯಾ ಸೊಡ್ಯಾಚ್ಯಾ ವಿಶಯಾತ್ ಉಶ್ಯಾರ್ಕಿನ್‍ ರ್‍ಹಾವಾ.” ಮಟ್ಲ್ಯಾನ್.


ತೆನಿ ಕಾಚ್ಯಾ ವಿಶಯಾತ್ ಬೊಲುಲ್ಯಾತ್ ಮನುನ್ ಜೆಜುಕ್ ಕಳ್ಳೆ. ತಸೆಮನುನ್ ತೆನಿ ತೆಂಕಾ,“ಎಕ್‍ಬಿ ಭಾಕ್ರಿ ತುಮ್ಚ್ಯಾಕ್ಡೆ ನಸಲ್ಲ್ಯಾ ವಿಶಯಾತ್ ತುಮಿ ಕಶ್ಯಾಕ್ ಬೊಲುಲಾಲ್ಯಾಶಿ? ಕವ್ಡೊ ಕಮಿ ವಿಶ್ವಾಸ್! ತುಮ್ಚೊ


“ಜುವಾಂವ್ ಬಾವ್ತಿಸಾಕ್ ಬಾಲ್ತಿಮ್ ದಿತಲೊ ಹಕ್ಕ್ ಖೈತ್ನಾ ದಿಲ್ಲೊ ಹೊತ್ತೊ ಮಾನ್ಸಾಕ್ನಾ ಕಾಯ್ ಸರ್ಗಾತ್ನಾ?” ಮನುನ್ ಇಚಾರ್‍ಲ್ಯಾನ್. ತನ್ನಾ ತೆನಿ ಎಕಾಮೆಕಾತ್ನಿ ಬೊಲುನ್ ಘೆವ್ನ್, “ಅಮಿ ಕಾಯ್ ಸಾಂಗುವಾ? ದೆವಾಕ್ನಾ ಮಟ್ಲ್ಯಾರ್, ‘ತುಮಿ ಜುವಾಂವಾ ವರ್‍ತಿ ಕಶ್ಯಾಕ್ ವಿಶ್ವಾಸ್ ಕರುಕ್‍ನ್ಯಾಶಿ?’ ಮನುನ್ ತೊ ಇಚಾರ್ತಾ?”


ತೆನಿ ಅಶೆ ಬೊಲುನ್ಗೆತ್ ಜಾತಾನಾ, ಜೆಜು ತೆಂಚ್ಯಾ ಜಗ್ಗೊಳ್ ಗೆಲೊ, ಅನಿ ತೆಂಚ್ಯಾ ವಾಂಗ್ಡಾ-ವಾಂಗ್ಡಾಚ್ ಚಲುನ್ ಜಾವ್ಕಲಾಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು