Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 16:26 - ದೆವಾಚಿ ಖರಿ ಖಬರ್

26 ಲೊಕಾನಿ ಹ್ಯೊ ಸಗ್ಳೊ ಜಗುಚ್ ಜಿಕುನ್ ಘೆವ್ನ್ ಅಪ್ನಾಚೊ ಜಿವ್ ನಾಸ್ ಕರುನ್ ಘೆಟ್ಲ್ಯಾರ್, ತೆಂಕಾ ಕಾಯ್ ತರ್ ಫಾಯ್ದೊ ಹಾಯ್ ಕಾಯ್? ಕಾಯ್ಬಿ ಫಾಯ್ದೊ ನಾ! ಕಳ್ದುಗೆಲ್ಲೊ ತೆಂಚೊ ಜಿವ್ ಅನಿ ಪರ್ತುನ್ ಘೆವ್ಕ್ ಮನುನ್ ದಿವ್ಕ್ ತೆಂಚೆಕ್ಡೆ ಕಾಯ್ಬಿ ರ್‍ಹಯ್ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಒಬ್ಬ ಮನುಷ್ಯನು ಭೂಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ಅವನ ಪ್ರಾಣವನ್ನು ಕಳೆದುಕೊಂಡರೆ ಅವನಿಗೆ ಪ್ರಯೋಜನವೇನು? ಅಥವಾ ಒಬ್ಬನು ತನ್ನ ಪ್ರಾಣಕ್ಕೆ ಬದಲಿಗೆ ಏನು ಕೊಟ್ಟಾನು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ಪ್ರಪಂಚವನ್ನೆಲ್ಲಾ ಗೆದ್ದುಕೊಂಡರೂ ಒಬ್ಬನು ತನ್ನ ಪ್ರಾಣವನ್ನೇ ಕಳೆದುಕೊಂಡರೆ ಅದರಿಂದ ಅವನಿಗೆ ದೊರಕುವ ಲಾಭವೇನು? ಅಥವಾ ಮನುಷ್ಯರು ತನ್ನ ಪ್ರಾಣಕ್ಕೆ ಈಡಾಗಿ ಏನನ್ನು ತಾನೇ ಕೊಡಬಲ್ಲನು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ಪ್ರಾಣನಷ್ಟಪಟ್ಟರೆ ಅವನಿಗೆ ಪ್ರಯೋಜನವೇನು? ಅಥವಾ ಒಬ್ಬನು ತನ್ನ ಪ್ರಾಣಕ್ಕೆ ಏನು ಈಡು ಕೊಟ್ಟಾನು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ಒಬ್ಬನು ಪ್ರಪಂಚವನ್ನೆಲ್ಲಾ ಗಳಿಸಿಕೊಂಡು ತನ್ನ ಆತ್ಮವನ್ನೇ ಕಳೆದುಕೊಂಡರೆ ಅದರಿಂದ ಅವನಿಗೇನು ಪ್ರಯೋಜನ? ಮನುಷ್ಯನು ತನ್ನ ಆತ್ಮವನ್ನು ಕೊಂಡುಕೊಳ್ಳಲು ಏನನ್ನು ತಾನೇ ಕೊಡಬಲ್ಲನು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 ಒಬ್ಬ ವ್ಯಕ್ತಿ ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ತಮ್ಮ ಸ್ವಂತ ಆತ್ಮವನ್ನೇ ನಷ್ಟಪಡಿಸಿಕೊಂಡರೆ ಅವರಿಗೆ ಲಾಭವೇನು? ಇಲ್ಲವೆ ತಮ್ಮ ಆತ್ಮಕ್ಕೆ ಬದಲಾಗಿ ಏನು ಕೊಡುವರು?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 16:26
11 ತಿಳಿವುಗಳ ಹೋಲಿಕೆ  

ಮಾನ್ಸಾನ್ ಅಪ್ನಾಚೊ ಜಿವುಚ್ ಕಳ್ದುನ್ ಘೆವ್ನ್, ಸಗ್ಳೊ ಜಗುಚ್ ತರ್‍ಬಿ ಝಿಕುನ್ ಘೆಟ್ಲ್ಯಾನ್ ತರ್, ತೆಕಾ ಕಾಯ್ ಫಾಯ್ದೊ? ಕಾಯ್ಬಿ ಫಾಯ್ದೊ ನಾ.


ಖರೆ ದೆವಾನ್ ತೆಕಾ “ಪಿಶ್ಯಾ! ಆಜ್ ರಾಚ್ಚೆ ತಿಯಾ ತುಜೊ ಜಿವ್ ಮಾಕಾ ಪರ್ತುನ್ ದಿವ್ಕ್ ಪಾಜೆ; ತನ್ನಾ ತಿಯಾ ತುಕಾ ಮನುನ್ ಗೊಳಾ ಕರುಕ್ ಥವಲ್ಲೆ ಹೆ ಸಗ್ಳೆ ಕೊನಾಚೆ ಹೊತಾ?” ಮಟ್ಲ್ಯಾನ್.


ಖರೆ ಅಬ್ರಾಹಾಮಾನ್ ತೆಕಾ, “ಮಾಜ್ಯಾ ಲೆಕಾ, ಯಾದ್‍ ಕರ್, ತುಜ್ಯಾ ಜಿವನಾತ್ ತುಕಾ ಸಾವ್ಕಾರ್‍ಕಿಚೆ ಜಿವನ್ ಹೊತ್ತೆ,ಖರೆ ಲಾಜರಸಾಚೆ ಜಿವನ್ ಲೈ ತರಾಸಾಚೆ ಹೊತ್ತೆ, ತೆಚೆಕ್ಡೆ ಕಾಯ್ಬಿ ನತ್ತೆ. ಖರೆ ಅತ್ತಾ ತಿಯಾ ತರಾಸಾನ್ ವಳ್ವಳುನ್ಗೆತ್ ಹಾಸ್, ಅನಿ ತೊ ಹಿತ್ತೆ ಮಜ್ಯಾ ಕರುನ್ಗೆತ್, ಕುಶಿನ್ ಹಾಯ್.


ತುಜೊ ಉಜ್ವ್ಯಾ ಬಾಜುಚೊ ಡೊಳೊ ತುಕಾ ಪಾಪ್ ಕರುಕ್ ಕಾರನ್ ಹೊತಾ ಜಾಲ್ಯಾರ್, ತೊ ಮೆಟ್ಟುನ್ ಕಾಡ್ ಅನಿ ಧುರ್ ಟಾಕ್. ತುಜೆ ಸಗ್ಳೆ ಆಂಗ್ ನರ್‍ಕಾತ್ ನ್ಹೆವ್ನ್ ಟಾಕ್ತಲ್ಯಾಚ್ಯಾನ್ಕಿ ತುಜ್ಯಾ ಆಂಗಾಚೊ ಖಲೊಬಿ ಎಕ್ ಭಾಗ್ ನಸ್ತಾನಾ ರ್‍ಹಾತಲೆ ತುಕಾ ಕವ್ಡೆಕಿ ಬರೆ.


ಜೆ ಕೊನ್ ಅಪ್ನಾಚೊ ಜಿವ್‍ ರಾಕುನ್ ಘೆವ್ಕ್ ಬಗ್ತಾ, ತೊ ತೆ ಕಳ್ದುನ್ ಘೆತಾ; ಖರೆ ಜೆ ಕೊನ್ ಅಪ್ನಾಚೊ ಜಿವ್ ಮಾಜೆಸಾಟಿ ಕಳ್ದುನ್ ಘೆತಾ ತೆಕಾ ತೊ ಗಾವ್ತಾ.


ಮಾನ್ಸಾಚೊ ಲೆಕ್ ಅಪ್ನಾಚ್ಯಾ ಬಾಬಾಚ್ಯಾ ಮಹಿಮೆನ್ ಭರುನ್ ದೆವಾಚ್ಯಾ ದುತಾಂಚ್ಯಾ ವಾಂಗ್ಡಾ ಯೆತಲೊ ಹಾಯ್ ಅನಿ ತನ್ನಾ ತೊ ಸಗ್ಳ್ಯಾಕ್ನಿ ತೆಂಚ್ಯಾ ಕರ್ನಾಂಚ್ಯಾ ಪರ್‍ಕಾರ್ ತೆಂಕಾ-ತೆಂಕಾ ಭೊಮಾನ್ ದಿತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು