Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 16:14 - ದೆವಾಚಿ ಖರಿ ಖಬರ್

14 ತೆನಿ ತೆಕಾ, ಉಲ್ಲಿ ಲೊಕಾ ಜುವಾಂವ್ ಬಾವ್ತಿಸ್ ಮನ್ತ್ಯಾತ್, ಅನಿ ಉಲ್ಲೆ ಜಾನಾ ಎಲಿಯಾ ಮನ್ತ್ಯಾತ್, ಅನಿ ಉಲ್ಲೆ ಜಾನಾ ಜೆರೆಮಿಯಾ ನಾಹೊಲ್ಯಾರ್ ಅನಿ ದುಸ್ರೊ ಖಲೊ ತರ್ ಪ್ರವಾದಿ,ಮನ್ತ್ಯಾತ್ ಮನುನ್ ಜಬಾಬ್ ದಿಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಅವರು, “ನಿನ್ನನ್ನು ಕೆಲವರು ಸ್ನಾನಿಕನಾದ ಯೋಹಾನನು ಅನ್ನುತ್ತಾರೆ, ಕೆಲವರು ಎಲೀಯನು ಅನ್ನುತ್ತಾರೆ ಮತ್ತು ಬೇರೆಯವರು ಯೆರಮೀಯನು, ಇಲ್ಲವೆ ಪ್ರವಾದಿಗಳಲ್ಲಿ ಒಬ್ಬನು” ಅನ್ನುತ್ತಾರೆ ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಅದಕ್ಕೆ ಶಿಷ್ಯರು, “ ‘ಸ್ನಾನಿಕ ಯೊವಾನ್ನ’, ಎಂದು ಕೆಲವರು ಹೇಳುತ್ತಾರೆ; ಮತ್ತೆ ಕೆಲವರು ' ಎಲೀಯನು' ಎನ್ನುತ್ತಾರೆ. ‘ಯೆರೆಮೀಯನು ಅಥವಾ ಪ್ರವಾದಿಗಳಲ್ಲಿ ತಾವೂ ಒಬ್ಬರು,’ ಎಂಬುದು ಇನ್ನೂ ಕೆಲವರ ಅಭಿಪ್ರಾಯ,” ಎಂದು ಉತ್ತರಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ನಿನ್ನನ್ನು ಕೆಲವರು ಸ್ನಾನಿಕನಾದ ಯೋಹಾನನು ಅನ್ನುತ್ತಾರೆ, ಕೆಲವರು ಎಲೀಯನು ಅನ್ನುತ್ತಾರೆ, ಬೇರೆ ಕೆಲವರು ಯೆರೆಮೀಯನು, ಇಲ್ಲವೆ ಪ್ರವಾದಿಗಳಲ್ಲಿ ಒಬ್ಬನು ಅನ್ನುತ್ತಾರೆ ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಶಿಷ್ಯರು, “ಕೆಲವರು ‘ಸ್ನಾನಿಕ ಯೋಹಾನ’ನೆಂದು ಹೇಳುತ್ತಾರೆ. ಇನ್ನು ಕೆಲವರು ‘ಎಲೀಯ’ನೆಂದು ಹೇಳುತ್ತಾರೆ. ಮತ್ತೆ ಕೆಲವರು ‘ಯೆರೆಮೀಯ’ನೆಂದು ಇಲ್ಲವೆ ‘ಪ್ರವಾದಿಗಳಲ್ಲಿ ಒಬ್ಬ’ನೆಂದು ಹೇಳುತ್ತಾರೆ” ಎಂದು ಉತ್ತರಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಅದಕ್ಕೆ ಅವರು, “ಕೆಲವರು ಸ್ನಾನಿಕನಾದ ಯೋಹಾನನು ಎಂದು ಹೇಳುತ್ತಾರೆ, ಇನ್ನು ಕೆಲವರು ಎಲೀಯನು ಎನ್ನುತ್ತಾರೆ, ಬೇರೆಯವರು ಯೆರೆಮೀಯನು, ಇಲ್ಲವೆ ಪ್ರವಾದಿಗಳಲ್ಲಿ ಒಬ್ಬನು ಎಂದು ಹೇಳುತ್ತಾರೆ” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 16:14
14 ತಿಳಿವುಗಳ ಹೋಲಿಕೆ  

ಅನಿ ಉಲ್ಲೆ ಜಾನಾ “ತೊ ಎಲಿಯಾ ಮನ್ತಲೊ ಪ್ರವಾದಿ” ಮನುಲಾಗಲ್ಲ್ಯಾನಿ. ಅನಿ ಹುರಲ್ಲೆ “ತೊ ಅದ್ಲ್ಯಾ ಕಾಲಾತ್ಲ್ಯಾ ಪ್ರವಾದ್ಯಾಂಚ್ಯಾ ಬಾಸೆನ್ ಎಕ್ ಪ್ರವಾದಿ” ಮನುಲಾಗಲ್ಲ್ಯಾನಿ.


ತನ್ನಾ ತೆನಿ ಅಪ್ನಾಚ್ಯಾ ಅದಿಕಾರ್‍ಯಾಕ್ನಿ, “ತೊ ಖರೆಚ್ ಜುವಾಂವ್ ಬಾವ್ತಿಸ್ ಮರಲ್ಲೊ ಝಿತ್ತೊ ಹೊವ್ನ್ ಯೆಲಾ, ತಸೆ ಮನುನ್ ತೆಕಾ ಮೊಟಿ ವಿಚಿತ್ರ್ ಕಾಮಾ ಕರ್‍ತಲಿ ತಾಕತ್ ಹಾಯ್,” ಮನುನ್ ಸಾಂಗಟ್ಲ್ಯಾನ್.


ತಸೆ ಮನುನ್ ಫಾರಿಜೆವಾನಿ ಅನಿ ಎಗ್ದಾ ತ್ಯಾ ಮಾನ್ಸಾಕ್ ಇಚಾರ್‍ಲ್ಯಾನಿ, “ತೆನಿ ತುಕಾ ಡೊಳ್ಯಾಕ್ ದಿಸ್ಟ್ ದಿಲ್ಲ್ಯಾ ಮಾನ್ಸಾಚ್ಯಾ ವಿಶಯಾತ್ ಕಾಯ್ ಮನ್ತೆಯ್?” ಮನುನ್ ಇಚಾರ್‍ಲ್ಯಾನಿ. ತನ್ನಾ ತ್ಯಾ ಮಾನ್ಸಾನ್ “ತೊ ಎಕ್ ಪ್ರವಾದಿ” ಮನುನ್ ಜಬಾಬ್ ದಿಲ್ಯಾನ್.


ಥೈ ಲೊಕಾಂಚ್ಯಾ ತಾಂಡ್ಯಾತ್ ಜೆಜುಚ್ಯಾ ವಿಶಯಾತ್ ಲೈ ಪುಸ್ಪುಸುನ್ ಬೊಲುಲಾಗಲ್ಲ್ಯಾನಿ. ಉಲ್ಲ್ಯಾ ಲೊಕಾನಿ “ತೊ ಬರೊ ಮಾನುಸ್” ಮಟ್ಲ್ಯಾನಿ ಅನಿ ಹುರಲ್ಲ್ಯಾನಿ, “ನಾ, ತೊ ಲೊಕಾಕ್ನಿ ಪಸ್ವುಲಾ” ಮಟ್ಲ್ಯಾನಿ.


ಅನಿ ಉಲ್ಲೆ ಜಾನಾ ಎಲಿಯಾ ಪ್ರವಾದಿ ಮನಿತ್, ಅನಿ ಉಲ್ಲೆಜಾನ್, ಅದ್ಲ್ಯಾ ಪ್ರವಾದ್ಯಾನಿತ್ಲೊ ಎಕ್ಲೊ ಝಿತ್ತೊ ಹೊವ್ನ್ ಯೆಲಾ ಮನುಲಾಗಲ್ಲೆ.


ತನ್ನಾ ಶಿಸಾನಿ ಉಲ್ಲೆ ಜಾನಾ ತುಕಾ ಬಾಲ್ತಿಮ್‍ ದಿತಲೊ ಜುವಾಂವ್ ಮನ್ತ್ಯಾತ್, ಅನಿ ಉಲ್ಲೆ ಜಾನಾ “ಎಲಿಯಾ” ಮನ್ತ್ಯಾತ್, ಅನಿ ಉಲ್ಲೆ ಜಾನಾ; ಎಕ್ಲೊ ದೆವಾಚ್ಯಾ ವಿಶಯಾತ್ ಸಾಂಗ್ತಲೊ; ಮನ್ತ್ಯಾತ್ ಮನುನ್ ಸಾಂಗ್ಲ್ಯಾನಿ.


ತನ್ನಾ ಶಿಸಾನಿ ಜೆಜುಕ್,“ ಖಾಯ್ದೆ ಶಿಕ್ವುತಲೆ ಕ್ರಿಸ್ತ್ ಯೆವ್ಚ್ಯಾ ಅದ್ದಿ ಎಲಿಯಾನ್ ಯೆವ್ಕ್ ಪಾಜೆ ಮನುನ್ ಕಶ್ಯಾಕ್ ಸಾಂಗ್ತ್ಯಾತ್?” ಮನುನ್ ಇಚಾರ್‍ಲ್ಯಾನಿ.


ತನ್ನಾ ತೆನಿ,ತಿಯಾ ಕೊನ್ ತರ್? ಎಲಿಯಾ ಕಾಯ್? ಮನುನ್ ಇಚಾರ್‍ಲ್ಯಾನಿ. ತನ್ನಾ ಜುವಾಂವಾನ್, ನಾ, ಮಿಯಾ ನ್ಹಯ್, ಮನುನ್ ಜಬಾಬ್ ದಿಲ್ಯಾನ್. ತನ್ನಾ,“ತಿಯಾ ಪ್ರವಾದಿ ಕಾಯ್?” ಮನುನ್ ತೆನಿ ಇಚಾರ್‍ಲ್ಯಾನಿ. ತನ್ನಾ ತೆನಿ, “ಮಿಯಾ ಪ್ರವಾದಿಬಿ ನ್ಹಯ್.” ಮಟ್ಲ್ಯಾನ್.


ತ್ಯಾ ಎಳಾರ್ ಜುದೆಯಾ ಮನ್ತಲ್ಯಾ ಪ್ರಾಂತ್ಯಾತ್ ಜುವಾಂವ್ ಬಾವ್ತಿಸ್ ಹೊತ್ತೊ, ತೊ ಡಂಗ್ಳಿತ್ ಶಿಕ್ವುಲಾಲೊ,


ತನ್ನಾ ಜೆಜುನ್ ತೆಂಕಾ, “ಖರೆ ತುಮಿ ಮಿಯಾ ಕೊನ್ ಮನುನ್ ಮನ್ತ್ಯಾಶಿ?” ಮನುನ್ ಇಚಾರ್‍ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು