Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 16:12 - ದೆವಾಚಿ ಖರಿ ಖಬರ್

12 ತನ್ನಾ ಜೆಜು ಭಾಕ್ರಿತ್ ಘಾಲ್ತಲ್ಯಾ ಸೊಡ್ಯಾಚ್ಯಾ ವಿಶಯಾತ್ ಉಶಾರ್ಕಿನ್ ರ್‍ಹಾವಾ ಮನುನ್ ಸಾಂಗಿನಾ ಹೊಲಾ. ಫಾರಿಜೆವಾ ಅನಿ ಸಾದುಸೆವಾ ಶಿಕ್ವುತಲ್ಯಾ ಶಿಕಾಪಾಂಚ್ಯಾ ವಿಶಯಾತ್ ಉಶಾರ್ಕಿನ್ ರ್‍ಹಾವಾ ಮನುನ್ ಸಾಂಗುಕ್ ಲಾಗ್ಲಾ ಮನುನ್ ಶಿಸಾಕ್ನಿ ಕಳ್ಳೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಆಗ ಅವರು ರೊಟ್ಟಿಯ ಹುಳಿಹಿಟ್ಟನ್ನು ಕುರಿತು ಎಚ್ಚರಿಕೆಯಾಗಿರಬೇಕೆಂದು ಆತನು ತಮಗೆ ಹೇಳಲಿಲ್ಲ; ಆದರೆ ಫರಿಸಾಯರ ಮತ್ತು ಸದ್ದುಕಾಯರ ಬೋಧನೆಯನ್ನು ಕುರಿತು ಎಚ್ಚರಿಕೆಯಾಗಿರಬೇಕೆಂದು ಹೇಳಿದನು ಎಂಬುದಾಗಿ ತಿಳಿದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ರೊಟ್ಟಿಯ ಹಿಟ್ಟನ್ನು ಹುದುಗೆಬ್ಬಿಸುವ ಹುಳಿಯನ್ನು ಕುರಿತು ಅಲ್ಲ, ಫರಿಸಾಯರ ಮತ್ತು ಸದ್ದುಕಾಯರ ಬೋಧನೆಯ ವಿಷಯವಾಗಿ ಜಾಗರೂಕರಾಗಿರಬೇಕೆಂದು ಯೇಸು ಎಚ್ಚರಿಸಿದರೆಂದು ಆಗ ಶಿಷ್ಯರು ಅರ್ಥಮಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಆಗ ಅವರು ರೊಟ್ಟಿಯ ಹುಳಿ ಹಿಟ್ಟನ್ನು ಕುರಿತು ಎಚ್ಚರಿಕೆಯಾಗಿರಬೇಕೆಂದು ಆತನು ತಮಗೆ ಹೇಳಲಿಲ್ಲ, ಫರಿಸಾಯರ ಮತ್ತು ಸದ್ದುಕಾಯರ ಬೋಧನೆಯನ್ನು ಕುರಿತು ಎಚ್ಚರಿಕೆಯಾಗಿರಬೇಕೆಂದು ಹೇಳಿದನು ಎಂಬದಾಗಿ ತಿಳುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಆಗ ಶಿಷ್ಯರು ಯೇಸು ಹೇಳಿದ್ದನ್ನು ಅರ್ಥಮಾಡಿಕೊಂಡರು. ಆತನು ಅವರಿಗೆ ರೊಟ್ಟಿಯಲ್ಲಿ ಬೆರೆಸಿದ್ದ ಹುಳಿಯನ್ನು ಕುರಿತು ಎಚ್ಚರಿಕೆಯಾಗಿರಬೇಕೆಂದು ಹೇಳಲಿಲ್ಲ. ಫರಿಸಾಯರು ಮತ್ತು ಸದ್ದುಕಾಯರ ಬೋಧನೆಯ ಪ್ರಭಾವಕ್ಕೆ ಒಳಗಾಗದಂತೆ ಎಚ್ಚರಿಕೆಯಾಗಿರಬೇಕೆಂದು ಹೇಳಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಆಗ ಅವರು, ರೊಟ್ಟಿ ಹುಳಿಯ ವಿಷಯದಲ್ಲಿ ಅಲ್ಲ, ಆದರೆ ಫರಿಸಾಯರ ಮತ್ತು ಸದ್ದುಕಾಯರ ಬೋಧನೆಯ ವಿಷಯದಲ್ಲಿ ತಾವು ಎಚ್ಚರವಾಗಿರಬೇಕೆಂದು ಯೇಸು ಹೇಳಿದ್ದನ್ನು ಗ್ರಹಿಸಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 16:12
7 ತಿಳಿವುಗಳ ಹೋಲಿಕೆ  

ಮಿಯಾ ತುಮ್ಕಾ ಸಾಂಗ್ತಲೆ ಕಾಯ್ ಮಟ್ಲ್ಯಾರ್, ದೆವಾಕ್ ಕಾಯ್ ಪಾಜೆ ತೆ ಖಾಯ್ದೆ ಶಿಕ್ವುತಲ್ಯಾಂಚ್ಯಾ ಅನಿ ಫಾರಿಜೆವಾಂವಾಚ್ಯಾನ್ಕಿ ಬರೆ ತುಮಿ ಕರ್ಲ್ಯಾ ಸಿವಾಯ್ ಸರ್ಗಾಚ್ಯಾ ರಾಜಾತ್ ತುಮ್ಕಾ ಗುಸುಕ್ ಹೊಯ್ನಾ.


ಕಶ್ಯಾಕ್ ಮಟ್ಲ್ಯಾರ್, ಮರಲ್ಲೆ ಪರ್ತುನ್ ಝಿತ್ತೆ ಹೊತಲ್ಲೆ ನಾ,ಅನಿ ದೆವ್‍ದುತಾ ಹೊಂವ್ದಿ,ಆತ್ಮೆ ಹೊಂವ್ನ್ದಿತ್ ನಾ ಮನ್ತಲೊ ಸಾದುಸೆವಾಂಚೊ ವಿಶ್ವಾಸ್, ಅನಿ ಫಾರಿಜೆವಾ ಹ್ಯಾ ತಿನಾಕ್ ಬಿ ವಿಶ್ವಾಸ್ ಕರ್ತಾತ್.


ಸುಮಾರ್ ಸಾದುಸೆವಾ ಅನಿ ಫಾರಿಜೆವಾ ಬಾಲ್ತಿಮ್ ಘೆವ್ಕ್ ಯೆತಲೆ ಬಗುನ್ ಜುವಾಂವ್ “ಅರೆ! ಸಾಪಾಚ್ಯಾ ಪಿಲ್ಲಾನೊ, ಫಿಡೆ ಯೆತಲ್ಯಾ ನಾಸಾತ್ನಾ ಚುಕ್ವುನ್ ಘೆವ್ಕ್ ತುಮ್ಕಾ ಉಶಾರ್ಕಿ ಕೊನ್ ದಿಲ್ಯಾನಿ?


ತಸೆಜಾಲ್ಯಾರ್ ತುಮ್ಕಾ ಮಿಯಾ ಭಾಕ್ರಿಚ್ಯಾ ವಿಶಯಾತ್ ಬೊಲಿನಾ ಹೊಲಾ ಮನುನ್ ತುಮ್ಕಾ ಅಜುನ್ಬಿ ಕಶ್ಯಾಕ್ ಕಳಿನಾ? ಫಾರಿಜೆವಾಂಚ್ಯಾ ಅನಿ ಸಾದುಸೆವಾಂಚ್ಯಾ ಸೊಡ್ಯಾಚ್ಯಾ ವಿಶಯಾತ್ ಉಶಾರ್ಕಿನ್ ರ್‍ಹಾವಾ! ಮಟ್ಲ್ಯಾನ್.


ತುಮ್ಚಿ ಬಡಾಯ್ ತುಮ್ಕಾ ಒಪ್ಪಿನಾ, “ಉಲ್ಲೊಸೊ ಸೊಡೊ ಸಗ್ಳೆ ಪಿಟ್ಟ್ ಫುಗ್ವುತಾ,” ಹಿ ಗೊಸ್ಟ್ ತುಮ್ಕಾ ಗೊತ್ತ್ ನಾ ಕಾಯ್?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು