Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 16:11 - ದೆವಾಚಿ ಖರಿ ಖಬರ್

11 ತಸೆಜಾಲ್ಯಾರ್ ತುಮ್ಕಾ ಮಿಯಾ ಭಾಕ್ರಿಚ್ಯಾ ವಿಶಯಾತ್ ಬೊಲಿನಾ ಹೊಲಾ ಮನುನ್ ತುಮ್ಕಾ ಅಜುನ್ಬಿ ಕಶ್ಯಾಕ್ ಕಳಿನಾ? ಫಾರಿಜೆವಾಂಚ್ಯಾ ಅನಿ ಸಾದುಸೆವಾಂಚ್ಯಾ ಸೊಡ್ಯಾಚ್ಯಾ ವಿಶಯಾತ್ ಉಶಾರ್ಕಿನ್ ರ್‍ಹಾವಾ! ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ನಾನು ರೊಟ್ಟಿಯನ್ನು ಕುರಿತು ಮಾತನಾಡಲಿಲ್ಲ, ಎಂಬುದು ನಿಮಗೆ ಹೇಗೆ ತಿಳಿಯದು? ಆದರೆ ನಾನು ನಿಮಗೆ ಹೇಳಿದು ಏನೆಂದರೆ, ಫರಿಸಾಯರ ಮತ್ತು ಸದ್ದುಕಾಯರ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರ ಬೇಕೆಂದೇ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಹೀಗಿದ್ದೂ ನಾನು ಈಗ ರೊಟ್ಟಿಯನ್ನು ಕುರಿತು ಎಚ್ಚರಿಸಲಿಲ್ಲವೆಂದು ನೀವು ತಿಳಿಯದೆಹೋದಿರಲ್ಲಾ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ನಾನು ರೊಟ್ಟಿಯನ್ನು ಕುರಿತು ಮಾತಾಡಲಿಲ್ಲವೆಂಬದು ನಿಮಗೆ ತಿಳಿಯದೆ ಇರುವದು ಹೇಗೆ? ಎಚ್ಚರಿಕೆ, ಫರಿಸಾಯರ ಮತ್ತು ಸದ್ದುಕಾಯರ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಆದ್ದರಿಂದ ನಾನು ನಿಮಗೆ ಹೇಳಿದ್ದು ರೊಟ್ಟಿಯ ಕುರಿತಲ್ಲ. ನೀವು ಇದನ್ನು ಅರ್ಥ ಮಾಡಿಕೊಳ್ಳುವುದಿಲ್ಲವೇಕೆ? ಫರಿಸಾಯರು ಮತ್ತು ಸದ್ದುಕಾಯರ ಹುಳಿಗೆ (ಕೆಟ್ಟ ಪ್ರಭಾವಕ್ಕೆ) ಒಳಗಾಗದಂತೆ ನೀವು ಎಚ್ಚರಿಕೆಯಿಂದಿರಬೇಕೆಂದು ನಾನು ನಿಮ್ಮನ್ನು ಎಚ್ಚರಿಸಿದೆನು” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ನಾನು ರೊಟ್ಟಿಯ ವಿಷಯದಲ್ಲಿ ಅಲ್ಲ, ಫರಿಸಾಯರ ಮತ್ತು ಸದ್ದುಕಾಯರ ಹುಳಿಹಿಟ್ಟಿನ ವಿಷಯದಲ್ಲಿ ಎಚ್ಚರವಾಗಿರಬೇಕೆಂದು ಹೇಳಿದ್ದನ್ನು ನೀವು ಗ್ರಹಿಸದೆ ಇರುವುದು ಹೇಗೆ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 16:11
10 ತಿಳಿವುಗಳ ಹೋಲಿಕೆ  

ಜೆಜುನ್ ತೆಂಕಾ, “ಫಾರಿಜೆವಾಂಚ್ಯಾ ಅನಿ ಸಾದುಸೆವಾಂಚ್ಯಾ ಸೊಡ್ಯಾಚ್ಯಾ ವಿಶಯಾತ್ ಉಶ್ಯಾರ್ಕಿನ್‍ ರ್‍ಹಾವಾ.” ಮಟ್ಲ್ಯಾನ್.


ಮಿಯಾ ಕಾಯ್ ಸಾಂಗ್ತಾ ತೆ ತುಮ್ಕಾ ಕಶ್ಯಾಕ್ ಕಳಿನಾ? ಕಶ್ಯಾಕ್ ಮಟ್ಲ್ಯಾರ್ ತುಮ್ಕಾ ಮಿಯಾ ಸಾಂಗ್ತಲಿ ಖಬರ್ ಆಯ್ಕುನ್ ಸೊಸುನ್ ಘೆವ್ಕ್ ಹೊಯ್ನಾ ಹೊಲಾ ಕಾಯ್ಕಿ.


ಕುಸ್ಡ್ಯಾನೊ! ತುಮಿ ಜಿಮ್ನಿಕ್, ಅನಿ ಮಳ್ಬಾಕ್ ಬಗುನ್, ಖಲಿ ದಿಸಾ ಕನ್ನಾ ಯೆತ್ಯಾತ್ ಮನುನ್ ಕಳ್ವುನ್ ಘೆತ್ಯಾಶಿ; ತಸೆ ಜಾಲ್ಯಾರ್, ಹ್ಯಾ ಎಳಾಚ್ಯಾ ವಿಶಯಾತ್ ತುಮ್ಕಾ ಕಶ್ಯಾಕ್‍ ಕಳ್ವುನ್ ಘೆವ್ಕ್ ಹೊಯ್ನಾ ಹೊಲಾ?” ಮನುನ್ಬಿ ತೆಂಕಾ ಸಾಂಗಟ್ಲ್ಯಾನ್.


ತನ್ನಾ ಜೆಜುನ್ “ಅನಿ ಅಜುನ್ಬಿ ತುಮ್ಕಾ ಕಳಿನಾ?” ಮನುನ್ ಇಚಾರ್‍ಲ್ಯಾನ್.


ತನ್ನಾ ಜೆಜುನ್ ಅಪ್ಲ್ಯಾ ಶಿಸಾಕ್ನಿ “ತುಮಿ ಕಶ್ಯಾಕ್ ಭಿವ್‍ಲ್ಯಾಶಿ? ತುಮ್ಕಾ ಅಜುನ್ಬಿ ವಿಶ್ವಾಸ್‍ ನಾ ಕಾಯ್?” ಮಟ್ಲ್ಯಾನ್.


ಸುಮಾರ್ ಸಾದುಸೆವಾ ಅನಿ ಫಾರಿಜೆವಾ ಬಾಲ್ತಿಮ್ ಘೆವ್ಕ್ ಯೆತಲೆ ಬಗುನ್ ಜುವಾಂವ್ “ಅರೆ! ಸಾಪಾಚ್ಯಾ ಪಿಲ್ಲಾನೊ, ಫಿಡೆ ಯೆತಲ್ಯಾ ನಾಸಾತ್ನಾ ಚುಕ್ವುನ್ ಘೆವ್ಕ್ ತುಮ್ಕಾ ಉಶಾರ್ಕಿ ಕೊನ್ ದಿಲ್ಯಾನಿ?


ಉಲ್ಲೆ ಫಾರಿಜೆವ್ ಅನಿ ಸಾದುಸೆವ್ ಜೆಜುಚಿ ಪರಿಕ್ಷಾ ಕರುಸಾಟಿ ಮನುನ್ ಯೆಲೆ. ಅನಿ, “ತಿಯಾ ಸರ್ಗಾತ್ನಾ ಯೆಲ್ಲೊ ಮಾನುಸ್ ಮನುನ್ ದಾಕ್ವುಕ್ ಎಕ್ ಮೊಟೆ ವಿಚಿತ್ರ್ ಕಾಮ್ ಕರುನ್ ದಾಕ್ವು.” ಮನುನ್ ಜೆಜುಕ್ಡೆ ಇಚಾರ್‍ಲ್ಯಾನಿ.


ತನ್ನಾ ಜೆಜು ಭಾಕ್ರಿತ್ ಘಾಲ್ತಲ್ಯಾ ಸೊಡ್ಯಾಚ್ಯಾ ವಿಶಯಾತ್ ಉಶಾರ್ಕಿನ್ ರ್‍ಹಾವಾ ಮನುನ್ ಸಾಂಗಿನಾ ಹೊಲಾ. ಫಾರಿಜೆವಾ ಅನಿ ಸಾದುಸೆವಾ ಶಿಕ್ವುತಲ್ಯಾ ಶಿಕಾಪಾಂಚ್ಯಾ ವಿಶಯಾತ್ ಉಶಾರ್ಕಿನ್ ರ್‍ಹಾವಾ ಮನುನ್ ಸಾಂಗುಕ್ ಲಾಗ್ಲಾ ಮನುನ್ ಶಿಸಾಕ್ನಿ ಕಳ್ಳೆ.


ತನ್ನಾ ಜೆಜುನ್ ತೆಂಕಾ ಫಾರಿಜೆವಾಂಚ್ಯಾ ಅನಿ ಹೆರೊದಿಚ್ಯಾ ಲೊಕಾಂಚ್ಯಾ ಸೊಡ್ಯಾಚ್ಯಾ ವಿಶಯಾತ್ ಉಶಾರ್ ರ್‍ಹಾವಾ, ಮನುನ್ ಉಶಾರ್ಕಿ ದಿಲ್ಯಾನ್.


ತ್ಯಾಚ್ ಎಳಾರ್ ಹಜಾರಾನ್ ಲೊಕಾಂಚೊ ತಾಂಡೊ ಥೈ ಗೊಳಾ ಹೊಲ್ಲೊ. ತೆಚೆಸಾಟ್ನಿ ತಿ ಲೊಕಾ ಎಕಾಮೆಕಾಕ್ನಿ ತುಡ್ವುನ್ ಘೆವ್‍ಲಾಗಲ್ಲಿ. ಜೆಜು ಅದ್ದಿ ಅಪ್ನಾಚ್ಯಾ ಶಿಸಾಕ್ನಿ “ಫಾರಿಜೆವಾಂಚ್ಯಾ ಇಸ್ಟಾಚ್ಯಾ ವಿಶಯಾತ್ ಉಶಾರ್ಕಿನ್ ರ್‍ಹಾವಾ- ತಸೆ ಮಟ್ಲ್ಯಾರ್ ತೆಂಚ್ಯಾ ಕುಸ್ಡ್ಯಾಪಾನಾಚ್ಯಾ ವಿಶಯಾತ್ ಮಟ್ಲೊ ಮಿಯಾ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು